ವಿಕಿಪೀಡಿಯ ಚರ್ಚೆಪುಟ:ಕಾರ್ಯಾಗಾರ/ಕರ್ನಾಟಕದ ಜೀವವೈವಿಧ್ಯ
ಸಹಾಯ ಬೇಕು,
ಸರ್, ನನ್ನ ಲಾಪ್ ಟಾಪ್ ಬ್ಯಾಟರಿ ಸ್ವಲ್ಪ್ ವೀಕ್ ಇದೆ. ಅಲ್ಲಿ ಪವರ್ ಪ್ಲಗ್ ಸಿಗುತ್ತಾ? ಅಥವಾ, ೧೫ ನಿಮಿಷ ಮುಂಚೆ ಬಂದು ಪವರ್ ಪ್ಲಗ್ ಇರೋ ಜಾಗ ಹುಡುಕಬೇಕಾ? ಥ್ಯಾಂಕ್ಸ್ Mallikarjunasj (ಚರ್ಚೆ) ೦೪:೧೨, ೨೩ ನವೆಂಬರ್ ೨೦೧೭ (UTC)
@Mallikarjunasj: ಸಿಗುತ್ತೆ. ಎಲ್ಲ ವ್ಯವಸ್ಥೆ ಇದೆ. ನೀವು ಲ್ಯಾಪ್‌ಟಾಪ್ ತಂದರೆ ಸಾಕು. ಮೊದಲೇ ತಿಳಿಸಿದ್ದಕ್ಕೆ ಧನ್ಯವಾದಗಳು. ಅದಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಮಾಡಿಕೊಳ್ಳುತ್ತೇವೆ. --Gopala Krishna A (ಚರ್ಚೆ) ೦೯:೧೬, ೨೩ ನವೆಂಬರ್ ೨೦೧೭ (UTC)
Mallikarjunasj (ಚರ್ಚೆ) ೦೨:೫೭, ೨೭ ನವೆಂಬರ್ ೨೦೧೭ (UTC)
ನಿನ್ನೆಯ ಸಂಪಾದನೋತ್ಸವದ ಅನಿಸಿಕೆ:
ಬದಲಾಯಿಸಿಬೋರ್ಡ್ ಮೇಲೆ:
ಬದಲಾಯಿಸಿ- ಪ್ರತಿ ಒಬ್ಬರಿಗೂ ೩ ಪೇಜು ಅಥವಾ ೧೦ ಪೇಜು ಬರೆಯತಕ್ಕದ್ದು ಅಂತ ಗುರಿ ಕೊಡಿ
- ಸಂಪಾದನೋತ್ಸವದ ಕ್ಯಾಟಗೆರಿಗಳನ್ನ ಮೊದಲೇ ಮಾಡಿ ಇಡಿ, ಅದನ್ನ ಬೋರ್ಡ್ ಮೇಲೆ ಬರೆದಿಡಿ.
- ಪ್ರತಿ ವ್ಯಕ್ತಿ, ಕ್ಯಾಟೆಗರಿಯನ್ನು ಆರಿಸಿಕೊಂಡು, ಅವರು ಬರೆಯಲಿರುವ ಪೇಜು ಯಾವುದು ಅಂತ ಬೋರ್ಡ್ ಮೇಲೆ ಘೋಷಣೆ ಮಾಡಲಿ.
- ಚೀಟ್ ಷೀಟ್ ನ ಷಾರ್ಟ್-ಕಟ್ ಗಳನ್ನ ಬೋರ್ಡ್ ಮೇಲೆ ದೊಡ್ಡದಾಗಿ ಬರೆದಿಡಿ'
ವ್ಯಕ್ತಿಗಳಿಗೆ
ಬದಲಾಯಿಸಿ- ಒಳ ಬಂದ ಹಾಗೆಯೇ, ಸಂಪಾದನೋತ್ಸವದ ಪೇಜ್ ನಲ್ಲಿ ಭಾಗವಹಿಸಿದವರು ಅಂತ ಬರೆಸಿಬಿಡಿ.
- ಈಥರ್ ಪ್ಯಾಡ್ ಬಹು ಸ್ಲೋ, ಫಾಸ್ಟ್ ಅಲ್ಲ,
- ಸಂಪಾದನೋತ್ಸವದ ಎಲ್ಲರೂ ಐ.ಎಂ (ಗೂಗಲ್ ಹ್ಯಾಂಗೌಟ್, ವಾಟ್ಸಾಪ್, …ಹೀಗೆ) ನಲ್ಲಿ ಇದ್ದರೆ, ಕಾಮನ್ ಆಗಿರೋದನ್ನ ಪಟಪಟ ಅಂತ ಬರೆದುಕೋಬಹುದು.
- ಒಬ್ಬರಾದ್ರು ಕನ್ನಡದ ಪದ ಚೆನ್ನಾಗಿ ಗೊತ್ತಿರೋರು ಇರಬೇಕು. ನಿನ್ನೆ ಡಾ. ರಮ್ಯಾ ಆ ಕೆಲಸ ಮಾಡಿದ್ರು.
- ಒಬ್ಬರಾದ್ರೂ ವೈಕಿ ಚೆನಾಗಿ ಗೊತ್ತಿರೋರು ಇರಬೇಕು. ಗೋಪಾಲಕೃಷ್ಣ ಅದನ್ನ ಮಾಡಿದ್ರು.
ಮಷೀನುಗಳು
ಬದಲಾಯಿಸಿ- ಯುನಿಕ್ಸ್ ಮಷೀನುಗಳು ಎಸ್ ಸಿ ಐ ಎಂ ಅಥವಾ ಐಬಸ್
- ವಿಂಡೋಸ್ ಮಷೀನುಗಳು ಪದ ಐ ಎಂ ಈ ಅಥವಾ ಬರಹ ಅಥವಾ ನುಡಿ
- ಮ್ಯಾಕ್ (ಭರತ್ ರನ್ನ ಕೇಳಬೇಕು)
- ಮೊಬೈಲ್ + ಜಸ್ಟ್ ಕನ್ನಡ ಕೀಬೋರ್ಡ್ + ೨ಜಿಬಿ ರಾಂ + ಚಾರ್ಜ್ ಇದ್ರೆ ಲಾಪ್-ಟಾಪ್ ಅಗತ್ಯ ಕಾಣಲ್ಲ. (ನನ್ನ ಅಭಿಪ್ರಾಯ,ಎಲ್ಲರೂ ಒಪ್ಪಬೇಕಿಲ್ಲ.)
@Mallikarjunasj: ಖಂಡಿತವಾಗಿಯೂ ನಿಮ್ಮ ಅಭಿಪ್ರಾಯದಲ್ಲಿ ತಿಳಿಸಿದ ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳುತ್ತೇವೆ.