ವಿಕಿಪೀಡಿಯ:ಸಂಪಾದನೋತ್ಸವಗಳು/ಮಾನಸಿಕ ಸ್ವಾಸ್ಥ್ಯ ಲೇಖನಗಳ ಸಂಪಾದನೋತ್ಸವ
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಉದ್ದೇಶದಿಂದ ಮಾನಸಿಕ ಸ್ವಾಸ್ಥ್ಯ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದು ಸ್ವಸ್ಥ ಯೋಜನೆಯ ಅಂಗವಾಗಿ ನಡೆಯುವ ಸಂಪಾದನೋತ್ಸವ.
ಉದ್ದೇಶ
ಬದಲಾಯಿಸಿಕನ್ನಡ ವಿಕಿಪೀಡಿಯಕ್ಕೆ ಮಾನಸಿಕ ಆರೋಗ್ಯ ಸಂಬಂಧಿ ಲೇಖನಗಳನ್ನು ಸೇರಿಸುವುದು.
ಸ್ಥಳ
ಬದಲಾಯಿಸಿಆನ್ಲೈನ್
ದಿನಾಂಕ
ಬದಲಾಯಿಸಿಜೂನ್ ೨೦, ೨೦೨೦ ರಿಂದ
ಸಲಹೆ ಮಾಡಿದ ಲೇಖನಗಳು
ಬದಲಾಯಿಸಿಇಂಗ್ಲಿಷ್ ವಿಕಿಪೀಡಿಯದಲ್ಲಿ ಮಾನಸಿಕ ಆರೋಗ್ಯ ಬಗೆಗೆ ಕೆಲವು ಲೇಖನಗಳಿವೆ. ಅವುಗಳನ್ನು ಬಳಸಿಕೊಂಡು ಕನ್ನಡ ವಿಕಿಪೀಡಿಯದಲ್ಲಿ ಲೇಖನ ತಯಾರಿಸಬಹುದು. ಅಥವಾ ಸ್ವತಂತ್ರವಾಗಿ ಮಾನಸಿಕ ಆರೋಗ್ಯ ಸಂಬಂಧಿ ಲೇಖನಗಳನ್ನು ತಯಾರಿಸಬಹುದು. ಕೆಲವು ಸೂಚಿಸಿದ ಲೇಖನಗಳು-
- Mental health - ಮಾನಸಿಕ ಆರೋಗ್ಯ - ಲೇಖನ ಈಗಾಗಲೇ ಇದೆ. ವಿಸ್ತರಿಸಬಹುದು.
- Depression (mood) - ಖಿನ್ನತೆ - ಚುಟುಕು ಲೇಖನ ಇದೆ. ವಿಸ್ತರಿಸಬೇಕು.
- Mental health during the COVID-19 pandemic - ಕೋವಿಡ್-೧೯ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯ -ಲೇಖನ ತಯಾರಿಸಬೇಕು
- ಭಾರತದಲ್ಲಿ ಮಾನಸಿಕ ಆರೋಗ್ಯ
- ...
ಭಾಗವಹಿಸುತ್ತಿರುವವರು ಮತ್ತು ಲೇಖನಗಳು
ಬದಲಾಯಿಸಿ- --ಪವನಜ ಯು. ಬಿ. (ಚರ್ಚೆ) ೧೪:೩೪, ೧೯ ಜೂನ್ ೨೦೨೦ (UTC), ಖಿನ್ನತೆ (ವಿಸ್ತರಿಸಿದ್ದು), ಭ್ರಮಾಧೀನ ವ್ಯಕ್ತಿತ್ವ
- --Arpitha05 (ಚರ್ಚೆ) ೦೩:೧೨, ೨೦ ಜೂನ್ ೨೦೨೦ (UTC), ಕೋವಿಡ್-೧೯ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯ
- --Sudheer Shanbhogue (ಚರ್ಚೆ) ೦೪:೧೪, ೨೦ ಜೂನ್ ೨೦೨೦ (UTC), ನಿದ್ರಾ ನಡಿಗೆ, ಗೀಳು ಮನೋರೋಗ (ವಿಸ್ತರಿಸಿದ್ದು), ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ, ದ್ವಿಧ್ರುವಿ ಅಸ್ವಸ್ಥತೆ
- --Dhanalakshmi .K. T (ಚರ್ಚೆ) ೧೪:೪೭, ೨೦ ಜೂನ್ ೨೦೨೦ (UTC)
- --Durga bhat bollurodi (ಚರ್ಚೆ) ೧೦:೩೬, ೫ ಜುಲೈ ೨೦೨೦ (UTC)