ವಿಕಿಪೀಡಿಯ:ಯೋಜನೆ/ಮಹಿಳಾ ದಿನಾಚರಣೆ ಮತ್ತು ಮಹಿಳಾ ತಿಂಗಳು ಲೇಖನ ಯೋಜನೆ
ಉದ್ದೇಶಸಂಪಾದಿಸಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೆಚ್ಚು ಹೆಚ್ಚು ಮಹಿಳೆಯರನ್ನು ಸಂಪಾದಕರನ್ನಾಗಿಸುವುದು ಮತ್ತು ಮಹಿಳೆ ಸಂಬಂಧಿತ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ
ಹೇಗೆ?ಸಂಪಾದಿಸಿ
ಯಾರು ಬೇಕಾದರೂ ಸಂಪಾದಿಸಬಹುದಾದ ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯದಲ್ಲಿ ಸಂಪಾದನೆ ಮಾಡುವ ಮಹಿಳೆಯರ ಸಂಖ್ಯೆ ಅತಿ ಕಡಿಮೆ ಇದೆ. ಅಂತೆಯೇ ಮಹಿಳಾ ಸಂಬಂಧಿತ ಲೇಖನಗಳ ಸಂಖ್ಯೆಯೂ ಕಡಿಮೆ ಇದೆ. ಇವೆರಡನ್ನೂ ಹೆಚ್ಚಿಸಬೇಕಾಗಿದೆ. ಪ್ರತಿ ವರ್ಷ ಮಾರ್ಚ್ ೮ ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲಾಗುತ್ತಿದೆ. ಈ ದಿನ ಮಾತ್ರವಲ್ಲ ಮಾರ್ಚ್ ತಿಂಗಳು ಪೂರ್ತಿ ಕನ್ನಡ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿತ ಲೇಖನಗಳನ್ನು ಸೇರಿಸುವ ಯೋಜನೆ. ಮಹಿಳೆಯರಿಗೆ ಸಂಬಂಧಿತ ವಿಷಯಗಳು (ಉಡುಗೆ, ತೊಡುಗೆ, ಆರೋಗ್ಯ, ಇತ್ಯಾದಿ), ಮಹಿಳಾ ಸಾಧಕರು, ಇತಿಹಾಸ ಪ್ರಸಿದ್ಧ ಮಹಿಳೆಯರು, ಮಹಿಳಾ ಲೇಖಕಿಯರು, ಇತ್ಯಾದಿ ವಿಷಯಗಳ ಬಗೆಗೆ ಲೇಖನಗಳನ್ನು ಸೇರಿಸಬಹುದು. ಲೇಖನಗಳನ್ನು ಸೇರಿಸಲು ಮಹಿಳೆಯರು ಮಾತ್ರವಲ್ಲದೆ ಪುರುಷರೂ ಕೈಜೋಡಿಸಬಹುದು.
ಪೂರಕ ಮಾಹಿತಿಸಂಪಾದಿಸಿ
- Women's History Month, India-2015
- ಈ ಯೋಜನೆಯಲ್ಲೂ ಕೈಜೋಡಿಸಬಹುದು - Lilavati's Daughters Edit-a-thon
ಭಾಗವಹಿಸುವವರುಸಂಪಾದಿಸಿ
- ಪವನಜ (talk) ೦೪:೨೧, ೫ ಮಾರ್ಚ್ ೨೦೧೫ (UTC)
- ಪವಿತ್ರ ಹೆಚ್/ಚರ್ಚೆ ೧೦:೩೬, ೫ ಮಾರ್ಚ್ ೨೦೧೫ (UTC)
- Lakshmichaitanya (talk)
- ವಿಶ್ವನಾಥ ಬದಿಕಾನ
- ಡಾ.ಕೆ.ಸೌಭಾಗ್ಯವತಿ