ವಿಕಿಪೀಡಿಯ:ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೪-೧೫
ಈ ಪುಟವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.
ಎಸ್.ಡಿ.ಎಂ. ಕಾಲೇಜು ಉಜಿರೆ
ಬದಲಾಯಿಸಿಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ.
ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೪-೧೫
ಬದಲಾಯಿಸಿಈ ಯೋಜನೆಯಲ್ಲಿ ಎಂ.ಸಿ.ಜೆ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಮೂರು ಲೇಖನಗಳನ್ನು ಬರೆಯುತ್ತಾರೆ.
ವಿದ್ಯಾರ್ಥಿಯ ಹೆಸರು ಮತ್ತು ಲೇಖನ
ಬದಲಾಯಿಸಿ- --vinaykumar (talk) ೦೬:೪೦, ೧೩ ಜನವರಿ ೨೦೧೫ (UTC), ಈಡಿಪಸ್ ಮನಃಸ್ಥಿತಿ
- --Pooja.pakkala (talk) ೦೭:೦೦, ೧೩ ಜನವರಿ ೨೦೧೫ (UTC), ದಯಾಮರಣ
- --Shettyprasadjayaram (talk) ೦೭:೧೧, ೧೩ ಜನವರಿ ೨೦೧೫ (UTC), ಸೂರಾಲು ಅರಮನೆ
- --ಚೇತನ್ ಕುಮಾರ್ ೦೭:೧೭, ೧೩ ಜನವರಿ ೨೦೧೫ (UTC), ಪವನ ವಿದ್ಯುತ್
- --Rashmi.vinayak (talk) ೦೭:೩೫, ೧೩ ಜನವರಿ ೨೦೧೫ (UTC), ತಾರಸಿ ಉದ್ಯಾನ
- --Rakshitha.Karkera (talk) ೦೭:೪೮, ೧೩ ಜನವರಿ ೨೦೧೫ (UTC), ಶಿವಕರ್ ಬಾಪೂಜಿ ತಲಪಾಡೆ
- ==--Chandu.hiremath (talk) ೦೯:೫೯, ೧೩ ಜನವರಿ ೨೦೧೫ (UTC), ವಿಜ್ಞಾನ ಮತ್ತು ತಂತ್ರಜ್ಞಾನ ಘಟಕ
- --Shivaray pujari (talk) ೧೦:೦೪, ೧೬ ಜನವರಿ ೨೦೧೫ (UTC)ಶಾಸನಗಳ ಮತ್ತು ಹಸ್ತಪ್ರತಿಗಳ ಸಂರಕ್ಷಣೆ