ನನ್ನ ಹೆಸರು ಪೂಜಾ.ಪಕ್ಕಳ ನಾನು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಓದುತ್ತಿದ್ದೇನೆ.ಪತ್ರಿಕೋದ್ಯಮ ಕ್ಷೇತ್ರ ನನ್ನ ಆಸಕ್ತಿಯ ಕ್ಷೇತ್ರ. ಕವನಗಳನ್ನು ಬರೆಯುವ ಹವ್ಯಾಸನನಗಿದ್ದು ಮುದ್ರಣ ಮಾಧ್ಯಮದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ನನಗಿದೆ. ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವ ಹವ್ಯಾಸ ನನಗಿದೆ.