ನನ್ನ ಹೆಸರು ಚಂದು ಹಿರೇಮಠ ನಾನು ಎಸ್ ಡಿ ಎಮ್ ಕಾಲೇಜಿನಲ್ಲಿ ಎಮ್ ಸಿ ಜೆ ಒದುತ್ತಿರುವುದು. ನಾನು ಹಲವಾರು ಲೇಖನಗಳನ್ನು ಬರೆದಿದ್ದೆನೆ ಮತ್ತು ಹಲವಾರು ಸಾಹಿತ್ಯಗಳ ಪುಸ್ತಕಗಳನ್ನು ಓದುತ್ತಾಯಿದೆನಿ, ನನಗೆ ಎಲ್ಲಾ ಸಾಹಿತ್ಯಗಳ ಬರವಣಿಗೆ ತುಂಬಾ ಇಷ್ಟಾ ಆಗುತ್ತೆವೆ.