ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೩೦
- ೧೯೦೬ - ಅಖಿಲ ಭಾರತ ಮುಸ್ಲಿಂ ಲೀಗ್ ಸ್ಥಾಪನೆ.
- ೧೯೪೩ - ಪೋರ್ಟ್ ಬ್ಲೇರ್ನಲ್ಲಿ ಸುಭಾಶ್ ಚಂದ್ರ ಬೋಸ್ (ಚಿತ್ರಿತ) ಭಾರತದ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯವನ್ನು ಘೋಷಿಸಿದರು.
- ೧೯೪೭ - ರೊಮಾನಿಯ ಚಕ್ರಾಧಿಪತ್ಯದಿಂದ ಜನ ಗಣರಾಜ್ಯವಾಗಿ ಬದಲಾಯಿತು.
- ೧೯೬೫ - ಫೆರ್ಡಿನೆಂಡ್ ಮಾರ್ಕೊಸ್ ಫಿಲಿಪ್ಪೀನ್ಸ್ನ ರಾಷ್ಟ್ರಪತಿಯಾದರು.
ಜನನಗಳು: ರಡ್ಯಾರ್ಡ್ ಕಿಪ್ಲಿಂಗ್, ರಮಣ ಮಹರ್ಷಿ; ಮರಣಗಳು: ಹೊಸೆ ರಿಜಾಲ್, ಟ್ರಿಗ್ವೆ ಲಿ, ಸದ್ದಾಮ್ ಹುಸೇನ್.