ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೭
- ೧೮೩೧ - ಚಾರ್ಲ್ಸ್ ಡಾರ್ವಿನ್ ಹಡಗು ಹೆಚ್ಎಮ್ಎಸ್ ಬೀಗಲ್ನಲ್ಲಿ (ಚಿತ್ರಿತ) ಪ್ರಯಾಣವನ್ನು ಪ್ರಾರಂಭಿಸಿದ.
- ೧೯೨೯ - ಲಿಯೊನ್ ಟ್ರಾಟ್ಸ್ಕಿಯನ್ನು ಸೋವಿಯೆಟ್ ಒಕ್ಕೂಟದಿಂದ ಹೊರಹಟ್ಟಲಾಯಿತು.
- ೧೯೪೫ - ವಿಶ್ವ ಬ್ಯಾಂಕ್ ಸ್ಥಾಪನೆ.
- ೧೯೭೮ - ಸ್ಪೇನ್ ೪೦ ವರ್ಷದ ಸರ್ವಾಧಿಕಾರತ್ವ ಸರ್ಕಾರದಿಂದ ಹೊರಬಂದು ಪ್ರಜಾತಂತ್ರವಾಯಿತು.
- ೧೯೭೯ - ಸೋವಿಯೆಟ್ ಒಕ್ಕೂಟದ ಸೇನೆ ಅಫ್ಘಾನಿಸ್ಥಾನದ ಸರ್ಕಾರವನ್ನು ಹತೋಟಿಗೆ ತಗೆದುಕೊಂಡಿತು.
ಜನನಗಳು: ಜೊಹಾನ್ ಕೆಪ್ಲರ್, ಮಿರ್ಜಾ ಗಾಲಿಬ್, ಲೂಯಿ ಪಾಸ್ಚರ್; ಮರಣಗಳು: ಗುಸ್ತಾವ್ ಐಫಲ್.