ವಿಕಾಸ್ ಗೌಡ
ವಿಕಾಸ್ ಗೌಡರವರು ಒಲಂಪಿಕ್_ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಖ್ಯಾತ ಕ್ರೀಡಾ ಪಟು.
ವೈಯುಕ್ತಿಕ ಮಾಹಿತಿ | ||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪುರ್ಣ ಹೆಸರು | ವಿಕಾಸ್ ಶಿವೇಗೌಡ | |||||||||||||||||||||||||
ರಾಷ್ರೀಯತೆ | ಭಾರತೀಯ | |||||||||||||||||||||||||
ಜನನ | ಮೈಸೂರು, ಕರ್ನಾಟಕ, ಭಾರತ | ೫ ಜುಲೈ ೧೯೮೩|||||||||||||||||||||||||
ಎತ್ತರ | 2.06 m (6 ft 9 in) | |||||||||||||||||||||||||
ತೂಕ | 140 kg (310 lb; 22 st) (೨೦೧೪) | |||||||||||||||||||||||||
Sport | ||||||||||||||||||||||||||
ದೇಶ | India | |||||||||||||||||||||||||
ಕ್ರೀಡೆ | ಟ್ರ್ಯಾಕ್ ಮತ್ತು ಫೀಲ್ಡ್ | |||||||||||||||||||||||||
ಸ್ಪರ್ಧೆಗಳು(ಗಳು) | ಡಿಸ್ಕಸ್ ಎಸತ | |||||||||||||||||||||||||
ತಂಡ | ಭಾರತ | |||||||||||||||||||||||||
Achievements and titles | ||||||||||||||||||||||||||
ವೈಯಕ್ತಿಕ ಪರಮಶ್ರೇಷ್ಠ | ಹೊರಾಂಗಣ: ೬೬.೨೮ m (ಏಪ್ರೀಲ್ ೨೦೧೨ರಲ್ಲಿ ಭಾರತೀಯ ದಾಖಲೆ) | |||||||||||||||||||||||||
ಪದಕ ದಾಖಲೆ
| ||||||||||||||||||||||||||
Updated on ೦೯ ಜೂನ್ ೨೦೧೫. |
ಜೀವನ ವಿವರ
ಬದಲಾಯಿಸಿಕರ್ನಾಟಕದ ಅಥ್ಲೀಟ್ ವಿಕಾಸ್ ಗೌಡ (ಜನನ: 5 ಜುಲೈ 1993) ಇವರು ಮೈಸೂರಿನಲ್ಲಿ ಜನಿಸಿದ್ದು ಅಮೇರಿಕಾ ಸಂಯುಕ್ತ ಸಂಸ್ಥಾನದ ಮೇರಿ ಲ್ಯಾಂಡ್ ನಲ್ಲಿ ಬೆಳೆದರು. ಅವರ ತಂದೆ ಶಿವೆ ಗೌಡರು ಚಲನ-ಪಥದ ಓಟದಲ್ಲಿ ಅಭ್ಯಾಸಿಗಳಿಗೆ ಮಾರ್ಗದರ್ಶಕ/ಶಿಕ್ಷಕರಾಗಿದ್ದರು. ಇವರು ಭಾರತದ ಷಾಟ್`ಪುಟ್` ಎಸೆತ ಮತ್ತು ಡಿಸ್ಕಸ್`ಎಸೆತದ ಕ್ರೀಡಾ ಪಟು. ಅವರು ಚಾಪಲ್ ಹಿಲ್ ನಲ್ಲಿರುವ ವಿಶ್ವವದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಮತ್ತು ಯು.ಎಸ್. ನ ಎನ್.ಸಿ.ಎಎ ನಲ್ಲಿ ,ಡಿಸ್ಕಸ್ ಎಸೆದಲ್ಲಿ ಛಾಂಪಿಯನ್ ಆಗಿದ್ದರು. ಅವರ ಅತ್ಯುತ್ತಮ ಎಸೆತ 2013 ರಲ್ಲಿ ಡಿಸ್ಕಸ್`ನಲ್ಲಿ 66.90ಮೀಟರ್`ದೂರ. 2008 ರಲ್ಲಿ ಬೀಜಿಂಗ್ ಒಲಂಪಿಕ್ಸ್`ನಲ್ಲಿ ಭಗವಹಿಸಿದ್ದರು . ಆದರೆ 22 ನೆಯವರಾಗಿ ಹೊರಬಂದರು.. 2012 ರ ಒಲಂಪಿಕ್ಸ್`ನಲ್ಲಿ 65.20 ಮೀ. ದೂರ ಎಸೆತದಿಂದ ಐದನೆಯವರಾಗಿ ಫೈನಲ್ಸಿಗೆ ಅರ್ಹತೆ ಪಡೆದರು. ಪುಣೆಯ 2013 ರ ಏಸಿಯನ್ ಕ್ರೀಡಾಕೂಟದಲ್ಲಿ 64.92 ಮೀ. ದೂರ ಎಸೆದು ಚಿನ್ನದ ಪದಕ ಗಳಿಸಿದರು ಅವರು ಗುಂಡು ಎಸೆತದಲ್ಲಿ ಒಲಂಪಿಕ್` ಗೋಲ್ಡ್` ಕ್ವೆಸ್ಟ್`ನ ಪ್ರಾಯೋಜಕತ್ವ ಹೊಂದಿ 19.62 ಮೀಟರ್` ದಾಖಲೆ ಹೊಂದಿದ್ದಾರೆ. ಅವರ ಉತ್ತಮ ಸಾದನೆ 2014ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 63.64 ಮೀ. ಎಸೆದು ಬಂಗಾರದ ಪದಕ ಗಳಿಸಿದಾಗ ಸಿದ್ಧಿಸಿತು. 56 ವರ್ಷಗಳ ಹಿಂದೆ 1958 ರಲ್ಲಿ ಮಿಲ್ಕಾ ಸಿಂಗ್` 440 ಗಜ ದೂರ ಎಸೆದು ಬಂಗಾರದ ಪದಕ ಗೆದ್ದಿದ್ದರು.
17ನೇ ಏಷ್ಯನ್ ಕ್ರೀಡಾಕೂಟ 2014ದಲ್ಲಿ
ಬದಲಾಯಿಸಿಕರ್ನಾಟಕದ ವಿಕಾಸ್ ಗೌಡ ಅವರು ದಕ್ಷಿಣ ಕೊರಿಯದ ಇಂಚೆನ್‌ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟ 2014 ರ ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಕ್ರೀಡಾಕೂಟದ ಪ್ರಮುಖ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಡಿಸ್ಕ್ ಅನ್ನು ವಿಕಾಸ್ ೬೨.೫೮/62.58 ಮೀಟರ್ ದೂರ ಎಸೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ೬೫.೧೧/65.11 ಮೀಟರ್ ದೂರ ಎಸೆದ ಇರಾನಿನ್ ಎಹ್ಸಾನ್ ಹದಾದಿ ಅವರು ಚಿನ್ನ ಗೆದ್ದರೆ ಕತಾರ್‌ನ ಮೊಹಮ್ಮದರ್ ಅಹ್ಮದ್ ದಹೀಬ್ ಅವರು ೬೧.೨೫/61.25 ಮೀಟರ್ ಎಸೆದು ಕಂಚಿನ ಪದಕ ಜಯಿಸಿದರು.
ಅವರ ವಿಶೇಷ ಕ್ರೀಡಾ ಸಾಧನೆ
ಬದಲಾಯಿಸಿವರ್ಷ | ಪಂದ್ಯ | ಸ್ಥಳ | ಸ್ಥಾನ | ಫಲಿತಾಂಶ | ಶರಾ |
---|---|---|---|---|---|
೨೦೦೨ | ಜಾಗತಿಕ ಜೂನಿಯರ್ | ಕಿಂಗ್`ಸ್ಟನ್` ಜಮೈಕ | ೧೨ನೇ | ಡಿಸ್ಕಸ್ ಎಸತ | |
೮ನೇ | ಶಾಟ್ ಪುಟ್ | ||||
೨೦೦೫ | ಏಷಿಯನ್ ಛಾಂಪಿಯನ್ ಷಿಪ್ | ಇಂಚಿಯಾನ್ | ೨ನೇ | ಡಿಸ್ಕಸ್ ಎಸತ | |
೨೦೦೬ | ಕಾಮನ್ ವೆಲ್ತ ಗೇಮ್ಸ್ | ಮೆಲ್`ಬೋರ್ನ್` ಆಸ್ಟ್ರೇಲಿಯಾ | ೬ನೇ | ಡಿಸ್ಕಸ್ ಎಸತ | |
೫ನೇ | ಶಾಟ್ ಪುಟ್ | ||||
ಏಷಿಯನ್` ಗೇಮ್ಸ್ | ದೋಹಾ | ೬ನೇ | ೫೮.೨೮ಮೀ | ||
೨೦೦೮ | ಒಲಂಪಿಕ್` ಗೇಮ್ಸ್ | ಬೀಜಿಂಗ್` ಚೈನಾ | ೨೨ನೇ | ೬೦.೬೯ಮೀ | |
೨೦೧೦ | ಏಷಿಯನ್` ಗೇಮ್ಸ್ | ಗ್ವಾಂಗ್ವೋವ್, ಚೀನಾ | ೩ನೇ | ೬೩.೧೩ಮೀ | |
ಕಾಮನ್ ವೆಲ್ತ್ ಗೇಮ್ಸ್ | ಹೊಸ ದೆಹಲಿ, ಭಾರತ | ೨ನೇ | ೬೩.೬೯ ಮೀ | ||
೨೦೧೧ | ಏಷಿಯನ್ ಚಾಂಪಿಯನ್ ಶಿಪ್ | ಜಪಾನ್ | ೨ನೇ | ೬೧.೫೮ ಮೀ | |
ವಿಶ್ವ ಚಾಂಪಿಯನ್ ಶಿಪ್ | ದಕ್ಷಿಣ ಕೊರಿಯ | ೭ನೇ | ೬೪.೦೫ಮೀ | ||
೨೦೧೨ | ಒಲಂಪಿಕ್` ಗೇಮ್ಸ್ | ಲಂಡನ್ | ೮ನೇ | ೬೪.೭೯ಮೀ | |
೨೦೧೩ | ಏಷಿಯನ್ ಚಾಂಪಿಯನ್ ಶಿಪ್ | ಪುಣೆ | ೧ನೇ | ೬೪.೯೦ ಮೀ | |
೨೦೧೪ | ಕಾಮನ್ ವೆಲ್ತ್ ಕ್ರೀಡಾಕೂಟ | ಸ್ಕಾಟ್ ಲೆಂಡ್ | ೧ನೇ | ೬೩.೬೪ ಮೀ | |
ಏಷಿಯನ್ ಕ್ರೀಡಾಕೂಟ | ದಕ್ಷಿಣ ಕೊರಿಯ | ೨ನೇ | ೬೨.೫೮ ಮೀ | ||
೨೦೧೫ | ಏಷಿಯನ್ ಚಾಂಪಿಯನ್ ಶಿಪ್ | ಚೀನಾ | ೧ನೇ | ೬೨.೦೩ಮೀ |
ಡಿಸ್ಕಸ್ ಎಸೆತದಲ್ಲಿ ಸಾಧನೆ
ಬದಲಾಯಿಸಿವರ್ಷ | ಕೂಟ | ಸ್ಥಳ | ಸ್ಥಾನ | ಮೀಟರ್ ಗಳಲ್ಲಿ |
---|---|---|---|---|
2002 | ವಿಶ್ವ ಜೂನಿಯರ್ ಚಾಂಪಿಯನ್ ಷಿಪ್ | ಕಿಂಗ್ ಸ್ಟನ್ | 12 | 54.56 |
2004 | ಒಲಂಪಿಕ್ಸ್ | ಅಥೆನ್ಸ್ | 15 | 61.39 |
2005 | ಏಷ್ಯನ್ ಚಾಂಪಿಯನ್ ಷಿಪ್ | ಇಂಚವೇನ್ | 2 | 62.84 |
2006 | ಕಾಮನ್ ವೆಲ್ತ ಕ್ರೀಡಾಕೂಟ | ಮೆಲ್ಬರ್ನ್ | 6 | 60.8 |
2006 | ಏಷ್ಯನ್ ಗೇಮ್ಸ್ | ದೋಹಾ | 6 | 58.28 |
2008 | ಒಲಂಪಿಕ್ಸ್ | ಬೀಜಿಂಗ್ | 22 | 60.69 |
2010 | ಏಷ್ಯನ್ ಗೇಮ್ಸ್ | ಗುವಾಮಗ್ಜು | 3 | 63.13 |
2010 | ಕಾಮನ್ ವೆಲ್ತ ಕ್ರೀಡಾಕೂಟ | ನವದೆಹಲಿ | 2 | 63.69 |
2011 | ಏಷ್ಯನ್ ಚಾಂಪಿಯನ್ ಷಿಪ್ | ಜಪಾನ್ | 2 | 61.58 |
2011 | ವಿಶ್ವ ಚಾಂಪಿಯನ್ ಷಿಪ್ | ದ.ಕೊರಿಯಾ | 7 | 64.05 |
2012 | ಒಲಂಪಿಕ್ಸ್ | ಲಂಡನ್ | 8 | 64.79 |
2013 | ಏಷ್ಯನ್ ಚಾಂಪಿಯನ್ ಷಿಪ್ | ಪುಣೆ | 1 | 64.9 |
2014 | ಕಾಮನ್ ವೆಲ್ತ್ ಕೂಟ | ಗ್ಲಾಸ್ಗೊ | 1 | 63.64 |
2014 | ಏಷ್ಯನ್ ಗೇಮ್ಸ್ | ಇಂಚೆನ್ | 2 | 62.58 |
2015 | ಏಷ್ಯನ್ ಚಾಂಪಿಯನ್ ಷಿಪ್ | ವುಹಾನ್ | 1 | 62.03 |
2015 | ವಿಶ್ವ ಚಾಂಪಿಯನ್ ಷಿಪ್ | ಬೀಜಿಂಗ್ | 9 | 62.24 |
2016 | ಒಲಂಪಿಕ್ಸ್ | ರಿಯೊ | 28 | 58.99 |
ಪ್ರಶಸ್ತಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ
ನೋಡಿ
ಬದಲಾಯಿಸಿ- ೧೭ ನೇ ಏಷ್ಯನ್ ಕ್ರೀಡಾಕೂಟ ೨೦೧೪17ನೇ ಏಷ್ಯನ್ ಕ್ರೀಡಾಕೂಟ 2014
- ಎಂ.ಆರ್. ಪೂವಮ್ಮ
- ಜಿತು ರಾಯ್
- ಮನೋಹರ್ ಐಚ್
- ಇಂಗ್ಲಿಷ್ ತಾಣ-[[೧]]
- ಕುಸ್ತಿ-ಯೋಗೇಶ್ವರ್ ದತ್ತ್-[[೨]]
ಆಧಾರ
ಬದಲಾಯಿಸಿವಿಕಾಸ್ ಗೌಡ : ಇಂಗ್ಲಿಷ್ ತಾಣ[[೩]]