ವನಮಾಲ ವಿಶ್ವನಾಥ, (ಜುಲೈ ೭,೧೯೫೪) ಪ್ರಸ್ತುತದಲ್ಲಿ, ಬೆಂಗಳೂರಿನ ಅಜಿಮ್ ಪ್ರೇಮಜೀ ವಿಶ್ವವಿದ್ಯಾಲಯದಲ್ಲಿ[] ಅತಿಥಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ವನಮಾಲ ವಿಶ್ವನಾಥ ಒಬ್ಬ ಪ್ರಶಸ್ತಿ ವಿಜೇತೆ, ಅನುವಾದಕಿ. ಕನ್ನಡ ಲೇಖಕರಾದ ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಪೂರ್ಣಚಂದ್ರತೇಜಸ್ವಿ, ವೈದೇಹಿ, ಸಾರ ಅಬೂಬಕರ್ ರವರ ಕೃತಿಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ.[]

ವನಮಾಲ ವಿಶ್ವನಾಥ
ಜನನ೭ ಜುಲೈ, ೧೯೫೪
ಕರ್ನಾಟಕ
ವೃತ್ತಿಬರಹಗಾರ್ತಿ, ಪ್ರಾಧ್ಯಾಪಕಿ, ಅನುವಾದಕಿ,
ರಾಷ್ಟ್ರೀಯತೆಭಾರತೀಯ

ವಿದ್ಯಾರ್ಹತೆಗಳು

ಬದಲಾಯಿಸಿ
  • ಪಿ.ಎಚ್.ಡಿ.ಲಿಟರರಿ ಪೆಡಗೊಜಿ (Literary Pedagogy) ಪ್ರೊಫೆಸರ್, ಇಂಗ್ಲೀಷ್,ಬೆಂಗಳೂರು ವಿಶ್ವವಿದ್ಯಾಲಯ, ೧೯೮೭,
  • ಪಿ.ಜಿ,ಡಿಪ್ಲೊಮ ಇಂಗ್ಲೀಷ್, ಬೋಧನೆ,ಸೆಂಟ್ರೆಲ್ ಇನ್ಸ್ಟಿ ಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜ್ಸ್, ಹೈದರಾಬಾದ್, ೧೯೮೨,
  • ಎಮ್.ಎ ಇಂಗ್ಲೀಷ್ ಮತ್ತು ಲಿಟರೇಚರ್ ಬೆಂಗಳೂರು ವಿಶ್ವವಿದ್ಯಾಲಯ ೧೯೭೫,
  • ಬಿ.ಎಡ್, ಇಂಗ್ಲೀಷ್ ಮತ್ತು ಲಿಟರೇಚರ್, ರೀಜನಲ್ ಕಾಲೇಜ್ ಆಫ್ ಎಜ್ಯುಕೇಶನ್, ಮೈಸೂರು, ೧೯೭೩

ಪ್ರಶಸ್ತಿಗಳು

ಬದಲಾಯಿಸಿ
  1. ೨೦೦೧ ಟ್ರಾನ್ಸ್ಲೇಟರ್ ಇನ್ ರೆಸಿಡೆನ್ಸ್ ಇಂಡೋಸ್ವೀಡಿಶ್ ಎಕ್ಸ್ಚೇಂಜ್ ಪ್ರೋಗ್ರಾಮ್, ಸ್ಟಾಕ್ ಹೋಮ್
  2. ೧೯೯೭ ವಿಸಿಟಿಂಗ್ ಪ್ರೊಫೆಸರ್, ಕೊನ್ಕಾರ್ಡಿಯ, ಕೆನಡ ವಿಶ್ವವಿದ್ಯಾಲಯ
  3. ೧೯೯೫ ಫೆಲೊ ಸಾಲ್ಸ್ ಬರ್ಗ್ ಸೆಮಿನಾರ್ ಯು.ಎಸ್.ಐ.ಎಸ್. ಮುಖಾಂತರ
  4. ೧೯೯೫ ವಿಸಿಟಿಂಗ್ ಫೆಲೊಶಿಪ್ ಯು.ಕೆ.ಗೆ ಚೆನ್ನೈ ನ ಬ್ರಿಟಿಶ್ ಕೌನ್ಸಿಲ್ ಮುಖಾಂತರ
  5. ೧೯೯೪ ಕಥಾ ಪ್ರಶಸ್ತಿ, ಕನ್ನಡದಿಂದ ಇಂಗ್ಲೀಷಿಗೆ, ಉತ್ಕೃಷ್ಟ ಅನುವಾದಕಿಯೆಂಬ ಪ್ರಶಸ್ತಿ.
  6. ೨೦೧೮ ಶ್ರೀಲೇಖಾ ದತ್ತಿಪ್ರಶಸ್ತಿ. []

ಪ್ರಕಟಣೆಗಳು

ಬದಲಾಯಿಸಿ
  • ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯಮ್ (೨೦೧೭) []
  • ಶಿವರಾಮ ಪಡಿಕ್ಕಲ್ ರವರ ಕನ್ನಡದ ಪ್ರಪ್ರಥಮ ಸಾಮಾಜಿಕ ಕಾದಂಬರಿ,ಇಂದಿರಾ ಬಾಯಿ, (ಮುದ್ರಣದಲ್ಲಿದೆ) []

ಪುಸ್ತಕಗಳು

ಬದಲಾಯಿಸಿ
  • ೨೦೦೨ 'ಹಾವಿನ ಡೊಂಕು' (“The Way of a Serpent”) ಎಂಬ ಕಥೆಯ ಸ್ವೀಡಿಶ್ ಅನುವಾದ, ಸಾಹಿತ್ಯ ಅಕಾಡೆಮಿ,ಪ್ರಶಸ್ತಿ, ಬೆಂಗಳೂರು

ಪ್ರಕಟಿಸಿದ ಇಂಗ್ಲೀಷ್ ಪುಸ್ತಕಗಳು

ಬದಲಾಯಿಸಿ
  1. ೧೯೯೯ Approaches to Modern Indian Literature, collection of essays co-edited, for internal circulation in the Department,
  2. ೨೦೦೦ Hejjegalu : Training Manual for Women Activists of Mahila Samakhya, Bangalore , translated in collaboration with Kripa,
  3. ೨೦೦೦ Routes : Representation of the west in short fiction from South India, co-edited and introduced, Macmillan,
  4. ೨೦೦೧ Samskara , Novel by U R Anantamurthy, translated into Swedish in collaboration with Hans Sjostrom, Ordfront Forlag , Stockholm ,
  5. ೨೦೦೧ Breaking Ties, Novel by Sara Aboobacker, translated & introduced, Macmillan,
  6. ೨೦೦೪ When Stone Melts Collection of short fiction by Lankesh, edited and introduced, Sahitya Akademi, Bangalore,

ಚೆನ್ನೈನ ಜೆ.ಕೃಷ್ಣ ಮೂರ್ತಿ ಫೌಂಡೇಶನ್ ಗಾಗಿ

ಬದಲಾಯಿಸಿ

(ಕೆಳಗೆ ನಮೂದಿಸಿದ ಶೀರ್ಷಿಕೆಗಳನ್ನು ಓ.ಎಲ್ ನಾಗಭೂಷಣ ಸ್ವಾಮಿಗಳ ಜೊತೆಗೂಡಿ)

  • ೧೯೯೯ 'ಮೊದಲ ಹಾಗೂ ಕೊನೆಯ ಬಿಡುಗಡೆ' (The first and the last freedom)
  • ೧೯೯೯ 'ಶಿಕ್ಷಣ, ಕೃಷ್ಣಮೂರ್ತಿಗಳ ದೃಷ್ಟಿಯಲ್ಲಿ' (J.Krishnamurti On Education),
  • ೨೦೦೦ 'ಧ್ಯಾನ ಚಿಂತನ' (Meditations),
  • ೨೦೦೦ 'ಹಿಂಸೆಯನ್ನು ಮೀರಿ' (Beyond Violence)
  • ೨೦೦೧ 'ಸಂಸ್ಕೃತಿ ಸಂಗತಿ' (This Matter of Culture)

ನಿರ್ವಹಿಸುತ್ತಿರುವ ಹುದ್ದೆಗಳು

ಬದಲಾಯಿಸಿ
  • ಎ.ಗ್ರೇಡ್ ಡ್ರಾಮ ಆರ್ಟಿಸ್ಟ್, ಬೆಂಗಳೂರು ಆಕಾಶವಾಣಿ (೧೯೭೫-ಇದುವರೆವಿಗೂ)[]
  • ವಾರ್ತಾವಾಚಕಿ, ಬೆಂಗಳೂರು ದೂರದರ್ಶನದಲ್ಲಿ (೧೯೮೪-೧೯೯೪)
  • ಟೆಲಿವಿಶನ್ ಹಾಗೂ ಮೂವಿ ಪ್ರಾಜೆಕ್ಟ್ಸ್ ನಲ್ಲಿ ಅಭಿನಯಿಸಿದರು (೧೯೮೭-೨೦೦೦)
  • ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ನಿರ್ದೇಶಕಿ,
  • ನ್ಯಾಷನಲ್ ಟ್ರಾನ್ಸ್ಲೇಷನ್ ಮಿಷನ್ ನ ಸಲಹಾ ಸಮಿತಿಯ ಸದಸ್ಯೆ,

ಉಲ್ಲೇಖಗಳು

ಬದಲಾಯಿಸಿ
  1. "vanamala vishvanatha, profile". Archived from the original on 2018-08-09. Retrieved 2018-09-02.
  2. ಅನುವಾದಕ್ಕೊಂದು ಮಾದರಿ
  3. ವಾರ್ತಾಭಾರತಿ, ೮, ಜುಲೈ,೨೦೧೮, ಬೆಂಗಳೂರಿನ ಕ.ಸಾ.ಪ.ದಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ ಪ್ರಶಸ್ತಿ
  4. "hyderabad literary festival". Archived from the original on 2021-05-12. Retrieved 2018-09-02.
  5. 'ದೇಸಿ ಸಾಹಿತ್ಯದ ಫಸಲು ಇಂಗ್ಲೀಷ್ ಸಾಹಿತ್ಯದ ಘಮಲು'
  6. vanamala vishvnatha,Curriculum Vitae

ಬಾಹ್ಯಸಂಪರ್ಕಗಳು

ಬದಲಾಯಿಸಿ
  1. ಬೇರನ್ನು ಮರೆತಿರುವ ಹೊಸ ಚಿಗುರು,ವಿಜಯ ಕರ್ನಾಟಕ
  2. ಶ್ರೀವತ್ಸ ಜೋಶಿ, ತಿಳಿರು ತೋರಣ, ವಿಶ್ವವಾಣಿ ಪತ್ರಿಕೆ, ೨,ಸೆಪ್ಟೆಂಬರ್,೨೦೧೮, 'ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತೆಂಬ' ೧೩೭ ನೇ ಸಂಚಿಕೆ, Pod cast (Audio)
  3. premchand-and-joy-of-translatio, Mumbai mirror, Aug, 2, 2018
  4. ZeeJLF2018 | Harishchandra For the Twenty-First Century, ಯೂ ಟ್ಯೂಬ್
  5. Sectroom, Raghavanka
  6. The life of harishchandra, complete review,
  7. Bangalore Mirror, Harishcandra kavya in english, Pratibha nandakumar, sept, 04, 2018
  8. The Life of Harishcahandra, Murty Classical Library of India 13 Raghavanka, Translated by Vanamala vishvanath
  9. Youtube, Harishcandra kavya, Vanamaa vishvanatha ಭಾಗ-೧
  10. Imaginative translation Hindu, C.Ramachandran, 2017
  11. guftugu.in Archived 2018-12-23 ವೇಬ್ಯಾಕ್ ಮೆಷಿನ್ ನಲ್ಲಿ.