ಲ್ಯಾಂಥಾನಮ್
(ಲಾನ್ಥಾನಮ್ ಇಂದ ಪುನರ್ನಿರ್ದೇಶಿತ)
ಲ್ಯಾಂಥಾನಮ್ ಒಂದು ಮೂಲಧಾತುಲೋಹ.ಹೆಚ್ಚಿನ ಲೋಹಗಳಂತೆ ಬೆಳ್ಳಿಯ ಬಿಳಿಬಣ್ಣದ ಇದು ಗಾಳಿಗೆ ತೆರೆದಾಗ ಮಸುಕಾಗುತ್ತದೆ.ಇದನ್ನು ೧೮೩೯ ರಲ್ಲಿ ಸ್ವೀಡನ್ ದೇಶದ ಕಾರ್ಲ್ ಗುಸ್ತಾವ್ ಮೊಸೆಂಡರ್ ಎಂಬ ವಿಜ್ಞಾನಿ ಕಂಡುಹಿಡಿದರು.ಇದನ್ನು ಕೆಲವು ಮಿಶ್ರಧಾತುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.