ಲಂಚ ಲಂಚ ಲಂಚ (ಚಲನಚಿತ್ರ)

ಲಂಚ ಲಂಚ ಲಂಚ, ರವೀಂದ್ರನಾಥ್ ನಿರ್ದೇಶನ ಮತ್ತು ಎಂ.ಕೆ.ಬಾಲಾಜಿ ಸಿಂಗ್ ನಿರ್ಮಾಪಣ ಮಾಡಿರುವ ೧೯೮೬ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಕಲ್ಯಾಣ್ ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಲಂಚ ಲಂಚ ಲಂಚ (ಚಲನಚಿತ್ರ)
ಲಂಚ ಲಂಚ ಲಂಚ
ನಿರ್ದೇಶನರವೀಂದ್ರನಾಥ್
ನಿರ್ಮಾಪಕಎಂ.ಕೆ.ಬಾಲಾಜಿ ಸಿಂಗ್
ಕಥೆಮಧು ಸಿನ್ಹಾ
ಪಾತ್ರವರ್ಗಲೋಕೇಶ್ , ಜಯಂತಿ, ಜೈಜಗದೀಶ್, ಅರವಿಂದ್, ಎನ್.ಎಸ್.ರಾವ್, ಸದಾಶಿವ ಬ್ರಹ್ಮಾವರ
ಸಂಗೀತಕಲ್ಯಾಣ್ ವೆಂಕಟೇಶ್
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆಉಷಾ ಆರ್ಟ್ ಫಿಲಂಸ್

ಪಾತ್ರವರ್ಗ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ