ರೇಣು ಖನ್ನಾ - ಚೋಪ್ರಾ

ಭಾರತೀಯ ವಿಜ್ಞಾನಿ

ರೇಣು ಖನ್ನಾ - ಚೋಪ್ರಾ(೨೪ ಸೆಪ್ಟೆಂಬರ್ ೧೯೩೯) ರವರು ಭಾರತೀಯ ವಿಜ್ಞಾನಿ. ಇವರು ಐಸಿಎಆರ್,ನ್ಯಾಷನಲ್ ಫೆಲೋ ಸ್ಟ್ರೆಸ್ ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿ ಲ್ಯಾಬೊರೇಟೊರಿ ವಾಟರ್ ಟೆಕ್ನಾಲಜಿ ಸೆಂಟರ್, ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್, ನವದೆಹಲಿಯಲ್ಲಿ ಪ್ರಧಾನ ವಿಜ್ಞಾನಿಯಾಗಿದ್ದಾರೆ.[೧]

ರೇಣು ಖನ್ನಾ ಚೋಪ್ರಾ
ಜನನ೨೪-೦೯-೧೯೪೯
ಇಂದೋರ್, ನವದೆಹಲಿ
ರಾಷ್ಟ್ರೀಯತೆಭಾರತೀಯ
ಅಭ್ಯಸಿಸಿದ ವಿದ್ಯಾಪೀಠಲೇಡಿ ಇರ್ವಿನ್ ಶಾಲೆ
ಕಮ್ಲಾ ರಾಜಾ ಗರ್ಲ್ಸ್ ಶಾಲೆ(ಗ್ವಾಲಿಯರ್)
ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್
ಗಮನಾರ್ಹ ಪ್ರಶಸ್ತಿಗಳುಆರ್.ಡಿ.ಅಸನ ಎನ್ಡೌಂನ್ಮೆಂಟ್ ಅವಾರ್ಡ್(೧೯೮೦-೧೯೮೩)
ಆರ್.ಡಿ.ಅಸನ ಪ್ರೈಜ್(೧೯೮೩)
ಐಸಿಎಆರ್ ಔಟ್ ಸ್ಟ್ಯಾಂಡಿಂಗ್ ವಿಮೆನ್ ಸೈಂಟಿಸ್ಟ್ ಅವಾರ್ಡ್(೧೯೯೫)
ಪ್ಲಾಟಿನಮ್ ಜುಬ್ಲೀ ಲೆಕ್ಚರ್ ಅವಾರ್ಡ್(೧೯೯೮)

ಜನನ ಬದಲಾಯಿಸಿ

ರೇಣು ಖನ್ನಾ - ಚೋಪ್ರಾ ರವರು ೨೪ ಸೆಪ್ಟೆಂಬರ್ ೧೯೪೯ ರಂದು ದೆಹಲಿಇಂದೋರ್ ನಲ್ಲಿ ಜನಿಸಿದರು.

ಶಿಕ್ಷಣ ಬದಲಾಯಿಸಿ

ರೇಣು ರವರು ದೆಹಲಿಯ ಲೇಡಿ ಇರ್ವಿನ್ ಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು(೧೯೬೧-೧೯೬೫), ಗ್ವಾಲಿಯರ್ ನ ಕಮ್ಲಾ ರಾಜಾ ಗರ್ಲ್ಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು(೧೯೬೫-೧೯೬೮) ಪಡೆದರು. ಅವರು ತಮ್ಮ ಬಿ.ಎಸ್ಸಿ.(೧೯೬೮), ಎಮ್.ಎಸ್ಸಿ.(೧೯೭೦), ಪಿಎಚ್ಡಿ.(೧೯೭೪) ಪದವಿ ಶಿಕ್ಷಣವನ್ನು ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪಡೆದರು.[೨]

ಕೊಡುಗೆ ಬದಲಾಯಿಸಿ

ರೇಣು ರವರು ಸಂಶೋಧನಾ ಗೇಟ್ ನಲ್ಲಿ ಸುಮಾರು ೭೨ ಸಂಶೋಧನಾ ಲೇಖನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. [೩][೪]

ಪ್ರಶಸ್ತಿಗಳು ಬದಲಾಯಿಸಿ

  • ಆರ್.ಡಿ.ಅಸನ ಎನ್ಡೌಂನ್ಮೆಂಟ್ ಅವಾರ್ಡ್(೧೯೮೦-೧೯೮೩).
  • ಆರ್.ಡಿ.ಅಸನ ಪ್ರೈಜ್(೧೯೮೩).[೫]
  • ಐಸಿಎಆರ್ ಔಟ್ ಸ್ಟ್ಯಾಂಡಿಂಗ್ ವಿಮೆನ್ ಸೈಂಟಿಸ್ಟ್ ಅವಾರ್ಡ್(೧೯೯೫).[೬]
  • ಪ್ಲಾಟಿನಮ್ ಜುಬ್ಲೀ ಲೆಕ್ಚರ್ ಅವಾರ್ಡ್(೧೯೯೮).[೭]

ಉಲ್ಲೇಖಗಳು ಬದಲಾಯಿಸಿ

  1. https://www.revolvy.com/page/Renu-Khanna-Chopra
  2. https://biography.omicsonline.org/india/indian-national-science-academy/renu-khannachopra-687559[ಶಾಶ್ವತವಾಗಿ ಮಡಿದ ಕೊಂಡಿ]
  3. https://scholar.google.com/citations?user=aJ_fgXMAAAAJ&hl=en
  4. https://www.researchgate.net/profile/Renu_Khanna-Chopra
  5. "ಆರ್ಕೈವ್ ನಕಲು". Archived from the original on 2019-03-21. Retrieved 2019-03-21.
  6. https://www.ias.ac.in/Initiatives/Women_in_Science/The_Women_Scientists_of_India
  7. https://www.ias.ac.in/public/Resources/Initiatives/Women_in_Science/Contributors/RKchopra.pdf