ರಾಜ ಕೆಂಪು ರೋಜ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಟೆಂಪ್ಲೇಟು:Infobox film/short description

ರಾಜ ಕೆಂಪು ರೋಜ

ರಾಜಾ ಕೆಂಪು ರೋಜ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ರವಿರಾಜ್ ಇದನ್ನು ನಿರ್ದೇಶಿಸಿದ್ದಾರೆ. ಇದನ್ನು ಎಸ್. ಉಮೇಶ್ ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ಪ್ರಭಾಕರ್ , ಮಾಲಾಶ್ರೀ ಮತ್ತು ತಾರಾ ಇದ್ದಾರೆ. ಈ ಚಿತ್ರದ ಸಂಗೀತವನ್ನು ಉಪೇಂದ್ರಕುಮಾರ್ ಸಂಯೋಜಿಸಿದ್ದಾರೆ.

ಪಾತ್ರವರ್ಗ

ಬದಲಾಯಿಸಿ

ಹಿನ್ನೆಲೆ ಸಂಗೀತ

ಬದಲಾಯಿಸಿ

ಉಪೇಂದ್ರ ಕುಮಾರ್ ಅವರು ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು .

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಸಖಿ ಯಾರೇ ಕರೆದವರು"ಚಿ. ಉದಯಶಂಕರ್ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ05:10
2."ಗುಲಾಬಿ ರಂಗೋ ರಂಗು"ಶ್ರೀ ರಂಗಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್04:59
3."ಬಾನು ಭೂಮಿ ಸೇರಿದಂತೆ"ಚಿ. ಉದಯಶಂಕರ್ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್05:00
4."ಈ ಹಾಳು ಸೊಳ್ಳೆ ಕಡಿದಾಗ"ಶ್ರೀ ರಂಗಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್05:08
5."ಆತುರ ತೋರಿ ಆಡಿದ ಮಾತು"ದೊಡ್ಡರಂಗೇಗೌಡಎಸ್.ಪಿ.ಬಾಲಸುಬ್ರಹ್ಮಣ್ಯಂ05:04
6."ಸವಿನೆನಪು ಅದೇಕೋ ಕಾಣೆ"ಎಂ ಎನ್ ವ್ಯಾಸರಾವ್ಎಸ್. ಜಾನಕಿ05:14