ಮ್ಯಾನ್ ಬುಕರ್ ಪ್ರಶಸ್ತಿ

ಮ್ಯಾನ್-ಬೂಕರ್ ಪ್ರಶಸ್ತಿ ಇದು ಕಾಮನ್ವೆಲ್ತ ರಾಷ್ಟ್ರಗಳ ಅಥವಾ ಐರ್ಲ್ಯಾಂಡ್ ದೇಶದ ನಾಗರಿಕರು ಆಂಗ್ಲ ಭಾಷೆಯಲ್ಲಿ ಬರೆದಿರುವ ದೊಡ್ಡ ಗಾತ್ರದ ಕಾದಂಬರಿಗೆ ಕೊಡಮಾಡುವ ಪ್ರಶಸ್ತಿ. ಇದನ್ನು ಬೂಕರ್ ಪ್ರಶಸ್ತಿಯೆಂತಲೂ ಕರೆಯುತ್ತಾರೆ.

Man Booker Prize
ಕೊಡಲ್ಪಡುವ ವಿಷಯBest original full-length novel, written in the English language, by a citizen of the Commonwealth of Nations, Republic of Ireland, or Zimbabwe
ಸ್ಥಳGuildhall, London, England
ಕೊಡಿಸಲ್ಪಡುMan Group
ಪ್ರಧಮವಾಗಿ ಕೊಡಲ್ಪಟ್ಟದ್ದು1969
ಅಧಿಕೃತ ಜಾಲತಾಣwww.themanbookerprize.com

೨೦೦೮ರಲ್ಲಿ ಬೆಸ್ಟ್ ಅಫ್ ಬೂಕರ್ ಪ್ರಶಸ್ತಿಯನ್ನು ಸಲ್ಮಾನ್ ರಷ್ದಿಯವರ ಮಿಡ್‌ನೈಟ್ಸ್ ಚಿಲ್ಡ್ರನ್ ಕೃತಿಗೆ ಕೊಡಲಾಯಿತು. ಇದೇ ಕೃತಿಗೆ ಬೂಕರ್ ಅಫ್ ಬೂಕರ್ ಪ್ರಶಸ್ತಿಯನ್ನು ೧೯೯೩ರಲಿ ಕೊಡಲಾಗಿತ್ತು.

ಬೂಕರ್ ಪ್ರಶಸ್ತಿ ವಿಜೇತರು ಮತ್ತು ಕಾದಂಬರಿ

ಬದಲಾಯಿಸಿ
ವರ್ಷ ಲೇಖಕ ದೇಶ ಕಾದಂಬರಿ
1969 ಪಿ. ಎಚ್. ನ್ಯೂಬಿ ಯುನೈಟೆಡ್ ಕಿಂಗ್‌ಡಮ್ Something to Answer For
1970 ಬೆರ್ನಿಸ್ ರೂಬೆನ್ಸ್ ಯುನೈಟೆಡ್ ಕಿಂಗ್‌ಡಮ್ The Elected Member
1971 ವಿ. ಎಸ್. ನೈಪಾಲ್ ಟ್ರಿನಿಡಾಡ್ ಮತ್ತು ಟೊಬಾಗೊ In a Free State
1972 ಜಾನ್ ಬೆರ್ಗರ್ ಯುನೈಟೆಡ್ ಕಿಂಗ್‌ಡಮ್ G.
1973 ಜೇಮ್ಸ್ ಗಾರ್ಡನ್ ಫಾರೆಲ್ ಯುನೈಟೆಡ್ ಕಿಂಗ್‌ಡಮ್ The Siege of Krishnapur
1974 ನಾಡೀನ್ ಗಾರ್ಡೀಮರ್
ಸ್ಟ್ಯಾನ್ಲಿ ಮಿಡಲ್ಟನ್
ದಕ್ಷಿಣ ಆಫ್ರಿಕಾ
ಯುನೈಟೆಡ್ ಕಿಂಗ್‌ಡಮ್
The Conservationist
Holiday
1975 ರುಥ್ ಪ್ರಾವರ್ ಝಬ್ವಾಲ ಯುನೈಟೆಡ್ ಕಿಂಗ್‌ಡಮ್/ಜರ್ಮನಿ Heat and Dust
1976 ಡೇವಿಡ್ ಸ್ಟೋರೆ ಯುನೈಟೆಡ್ ಕಿಂಗ್‌ಡಮ್ Saville
1977 ಪಾಲ್ ಸ್ಕಾಟ್ ಯುನೈಟೆಡ್ ಕಿಂಗ್‌ಡಮ್ Staying On
1978 ಐರಿಸ್ ಮರ್ಡಾಕ್ ಐರ್ಲ್ಯಾಂಡ್ ಗಣರಾಜ್ಯ The Sea, the Sea
1979 ಪೆನೆಲೋಪ್ ಫಿಟ್ಜ್‌ಗೆರಾಲ್ಡ್ ಯುನೈಟೆಡ್ ಕಿಂಗ್‌ಡಮ್ Offshore
1980 ವಿಲಿಯಮ್ ಗೋಲ್ಡಿಂಗ್ ಯುನೈಟೆಡ್ ಕಿಂಗ್‌ಡಮ್ Rites of Passage
1981 ಸಲ್ಮಾನ್ ರಷ್ದಿ ಯುನೈಟೆಡ್ ಕಿಂಗ್‌ಡಮ್/ಭಾರತ ಮಿಡ್‌ನೈಟ್ಸ್ ಚಿಲ್ಡ್ರನ್
1982 ಥಾಮಸ್ ಕೆನೆಲ್ಲಿ ಆಸ್ಟ್ರೇಲಿಯ Schindler's Ark
1983 ಜೆ. ಎಮ್. ಕೋಟ್ಜಿ ದಕ್ಷಿಣ ಆಫ್ರಿಕಾ/ಆಸ್ಟ್ರೇಲಿಯ Life & Times of Michael K
1984 ಅನಿತ ಬ್ರೂಕ್ನರ್ ಯುನೈಟೆಡ್ ಕಿಂಗ್‌ಡಮ್ Hotel du Lac
1985 ಕೆರಿ ಹಲ್ಮ್ ನ್ಯೂ ಜೀಲ್ಯಾಂಡ್ The Bone People
1986 ಕಿಂಗ್ಲ್ಸೆ ಅಮಿಸ್ ಯುನೈಟೆಡ್ ಕಿಂಗ್‌ಡಮ್ The Old Devils
1987 ಪೆನೆಲೋಪ್ ಲೈವ್ಲಿ ಯುನೈಟೆಡ್ ಕಿಂಗ್‌ಡಮ್ Moon Tiger
1988 ಪೀಟರ್ ಕ್ಯಾರೆ ಆಸ್ಟ್ರೇಲಿಯ Oscar and Lucinda
1989 ಕಜುಒ ಇಷಿಗುರೊ ಯುನೈಟೆಡ್ ಕಿಂಗ್‌ಡಮ್/ಜಪಾನ್ The Remains of the Day
1990 ಎ. ಎಸ್. ಬ್ಯಾಟ್ ಯುನೈಟೆಡ್ ಕಿಂಗ್‌ಡಮ್ Possession: A Romance
1991 ಬೆನ್ ಓಕ್ರಿ ನೈಜೀರಿಯ The Famished Road
1992 ಮೈಕಲ್ ಒನ್ಡಾಟ್ಯೆ
ಬ್ಯಾರಿ ಅನ್ಸ್ವರ್ಥ್
ಶ್ರೀ ಲಂಕಾ/ಕೆನಡ
ಯುನೈಟೆಡ್ ಕಿಂಗ್‌ಡಮ್
The English Patient
Sacred Hunger
1993 ರೊಡ್ಡಿ ಡೋಯ್ಲ್ ಐರ್ಲ್ಯಾಂಡ್ ಗಣರಾಜ್ಯ Paddy Clarke Ha Ha Ha
1994 ಜೇಮ್ಸ್ ಕೆಲ್ಮನ್ ಯುನೈಟೆಡ್ ಕಿಂಗ್‌ಡಮ್ How Late It Was, How Late
1995 ಪ್ಯಾಟ್ ಬಾರ್ಕರ್ ಯುನೈಟೆಡ್ ಕಿಂಗ್‌ಡಮ್ The Ghost Road
1996 ಗ್ರಹಮ್ ಸ್ವಿಫ್ಟ್ ಯುನೈಟೆಡ್ ಕಿಂಗ್‌ಡಮ್ Last Orders
1997 ಅರುಂಧತಿ ರಾಯ್ ಭಾರತ The God of Small Things
1998 ಇಯಾನ್ ಮ್ಯಾಕ್ಇವಾನ್ ಯುನೈಟೆಡ್ ಕಿಂಗ್‌ಡಮ್ Amsterdam
1999 ಜೆ. ಎಮ್. ಕೊಟ್ಜಿ ದಕ್ಷಿಣ ಆಫ್ರಿಕಾ/ಆಸ್ಟ್ರೇಲಿಯ Disgrace
2000 ಮಾರ್ಗರೆಟ್ ಆಟ್ವುಡ್ ಕೆನಡ The Blind Assassin
2001 ಪೀಟರ್ ಕ್ಯಾರೆ ಆಸ್ಟ್ರೇಲಿಯ True History of the Kelly Gang
2002 ಯಾನ್ ಮರ್ಟೆಲ್ ಕೆನಡ Life of Pi
2003 ಡಿಬಿಸಿ ಪಿಯೆರ್ ಆಸ್ಟ್ರೇಲಿಯ/ಮೆಕ್ಸಿಕೊ Vernon God Little
2004 ಅಲನ್ ಹೊಲ್ಲಿಂಗ್‌ಹರ್ಸ್ಟ್ ಯುನೈಟೆಡ್ ಕಿಂಗ್‌ಡಮ್ The Line of Beauty
2005 ಜಾನ್ ಬಾನ್ವಿಲ್ ಐರ್ಲ್ಯಾಂಡ್ ಗಣರಾಜ್ಯ The Sea
2006 ಕಿರಣ್ ದೇಸಾಯ್ ಭಾರತ The Inheritance of Loss
2007 ಆನ್ ಎನ್ರೈಟ್ ಐರ್ಲ್ಯಾಂಡ್ ಗಣರಾಜ್ಯ The Gathering
2008 ಅರವಿಂದ ಅಡಿಗ ಭಾರತ ದ ವೈಟ್ ಟೈಗರ್
2009 Hilary Mantel ಯುನೈಟೆಡ್ ಕಿಂಗ್‌ಡಮ್ Wolf Hall
2010 Howard Jacobson ಯುನೈಟೆಡ್ ಕಿಂಗ್‌ಡಮ್ The Finkler Question
2011 Julian Barnes ಯುನೈಟೆಡ್ ಕಿಂಗ್‌ಡಮ್ The Sense of an Ending
2012 Hilary Mantel ಯುನೈಟೆಡ್ ಕಿಂಗ್‌ಡಮ್ Bring Up the Bodies
2013 Eleanor Catton ನ್ಯೂ ಜೀಲ್ಯಾಂಡ್ The Luminaries
2014 Richard Flanagan ಆಸ್ಟ್ರೇಲಿಯ The Narrow Road to the Deep North
2015 Marlon James ಜಮೈಕ A Brief History of Seven Killings
2016 Paul Beatty ಯು.ಎಸ್. The Sellout
2017 ಜಾರ್ಜ್ ಸೌಂಡರ್ಸ್ ಯು.ಎಸ್. ಲಿಂಕನ್ ಇನ್ ದಿ ಬಾರ್ಡೋ