ಮೇ ೨೮
ದಿನಾಂಕ
ಮೇ ೨೮ - ಮೇ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೮ನೇ (ಅಧಿಕ ವರ್ಷದಲ್ಲಿ ೧೪೯ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೭೫೪ - ಫ್ರೆಂಚ್ ಮತ್ತು ಇಂಡಿಯನ್ ಯುದ್ಧದ ಪ್ರಥಮ ಕಾಳಗ ವರ್ಜೀನಿಯದ ಸೈನ್ಯದ ಮುಂದಾಳು ಜಾರ್ಜ್ ವಾಷಿಂಗ್ಟನ್ ಮತ್ತು ಫ್ರಾನ್ಸ್ನ ಪಡೆಗಳ ನಡುವೆ ನಡೆಯಿತು.
- ೧೯೯೮ - ಭಾರತದ ಪರಮಾಣು ಅಸ್ತ್ರ ಪರೀಕ್ಷೆಗೆ ಉತ್ತರವಾಗಿ ಪಾಕಿಸ್ತಾನ ತನ್ನದೇ ಐದು ಪರೀಕ್ಷೆಗಳನ್ನು ನಡೆಸಿತು.
ಜನನ
ಬದಲಾಯಿಸಿ- ೧೮೮೩ - ವಿನಾಯಕ ಸಾವರ್ಕರ್ ಅಥವಾ ವೀರ್ ಸಾವರ್ಕರ್ ಎಂದೇ ಖ್ಯಾತರಾಗಿದ್ದ , ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ.
- ೧೯೨೩ - ಎನ್. ಟಿ. ರಾಮರಾವ್ ಚಲನಚಿತ್ರ ನಟ , ಆಂಧ್ರ ಪ್ರದೇಶದ ಮುಖ್ಯಮಂತ್ರಿ.
- ೧೯೪೨ - ಸ್ಟ್ಯಾನ್ಲಿ ಪ್ರುಸಿನರ್, ಅಮೇರಿಕ ದೇಶದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ.
- ೧೯೪೪ - ರೂಡಿ ಜೂಲಿಯಾನಿ, ನ್ಯೂ ಯಾರ್ಕ್ ನಗರದ ಮಾಜಿ ಮೇಯರ್.