ಮುರಿಯದ ಮನೆ (ಚಲನಚಿತ್ರ)
ಕನ್ನಡ ಚಲನಚಿತ್ರ
ಮುರಿಯಾದ ಮನೆ ಚಿತ್ರವು ೧೬ ಸೆಪ್ಟೆಂಬರ್ ೧೯೬೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವೈ.ಆರ್.ಸ್ವಾಮಿನವರು ನಿರ್ದೇಶಿಸಿದ್ದಾರೆ. ಗುಬ್ಬಿ ವೀರಣ್ಣರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ಜಯಂತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮುರಿಯದ ಮನೆ (ಚಲನಚಿತ್ರ) | |
---|---|
ಮುರಿಯದ ಮನೆ | |
ನಿರ್ದೇಶನ | ವೈ.ಆರ್.ಸ್ವಾಮಿ |
ನಿರ್ಮಾಪಕ | ಗುಬ್ಬಿ ವೀರಣ್ಣ |
ಪಾತ್ರವರ್ಗ | ರಾಜಕುಮಾರ್ ಜಯಂತಿ ಉದಯಕುಮಾರ್, ವಾಣಿಶ್ರೀ, ಪಂಡರೀಬಾಯಿ, ಬಾಲಕೃಷ್ಣ, ನರಸಿಂಹರಾಜು |
ಸಂಗೀತ | ವಿಜಯ ಕೃಷ್ಣಮೂರ್ತಿ |
ಛಾಯಾಗ್ರಹಣ | ಆರ್.ಮಧು |
ಬಿಡುಗಡೆಯಾಗಿದ್ದು | ೧೯೬೪ |
ಚಿತ್ರ ನಿರ್ಮಾಣ ಸಂಸ್ಥೆ | ಕರ್ನಾಟಕ ಫಿಲಂಸ್ |
ಚಿತ್ರದ ಹಾಡುಗಳು
ಬದಲಾಯಿಸಿ- ಮತ್ತೆಯೆನು ನಾನದೇ - ಪಿ.ಬಿ.ಶ್ರಿನಿವಾಸ್
- ಅಂದ ಚಂದವೇತಕೆ - ಪಿ.ಸುಶೀಲ
- ನಮ್ಮೂರ ಚೆನ್ನಯ್ಯ - ಗಂಟಸಾಲ, ಎಲ್.ಈಶ್ವರಿ