ಮುದ್ದಿನ ಮಾವ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಮುದ್ದಿನ ಮಾವ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಮುದ್ದಿನ ಮಾವ (ಚಲನಚಿತ್ರ) | |
---|---|
ಮುದ್ದಿನ ಮಾವ | |
ನಿರ್ದೇಶನ | ಓಂ ಸಾಯಿಪ್ರಕಾಶ್ |
ನಿರ್ಮಾಪಕ | ಕೆ.ಪ್ರಭಾಕರ್ |
ಪಾತ್ರವರ್ಗ | ಶಶಿಕುಮಾರ್ ಶ್ರುತಿ ಎಸ್.ಪಿ.ಬಾಲಸುಬ್ರಮಣ್ಯಂ, ತಾರ, ದ್ವಾರಕೀಶ್, ದೊಡ್ಡಣ್ಣ |
ಸಂಗೀತ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಛಾಯಾಗ್ರಹಣ | ಜಾನಿ ಲಾಲ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ದೇವಿ ಕಂಬೈನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ರಾಜ್‍ಕುಮಾರ್ |