ಮಹಾ ಪಲಾಯನ
ಮಹಾ ಪಲಾಯನ ಇದು ಸ್ಲಾವೋವಿರ್ ರಾವಿಸ್ ರವರ ದ ಲಾಂಗ್ ವಾಕ್ ಎಂಬ ಮೂಲ ಕೃತಿಯನ್ನು ಪೂರ್ಣಚಂದ್ರ ತೇಜಸ್ವಿಯವರು ತಮ್ಮದೇ ಶೈಲಿಯಲ್ಲಿ ಭಾವಾನುವಾದಗೊಳಿಸಿದ ಕೃತಿ. ಇದರಲ್ಲಿ ರಷ್ಯಾದ ಸೈಬೀರಿಯಾ ಹಿಮ ಮರುಭೂಮಿಯಿಂದ ಬಂದಿತರಾದ ಕೈದಿಗಳು ತಪ್ಪಿಸಿಕೊಂಡು ಬರುವ ಸಾಹಸಮಯ ಮತ್ತು ಮನಕಲುಕುವ ಘಟನೆಯನ್ನು ತೇಜಸ್ವಿಯವರು ಮೂಲ ಕೃತಿಯಲ್ಲಿನ ಭಾವನೆಗಳಿಗೆ ಸ್ವಲ್ಪವೂ ಧಕ್ಕೆ ಬರದಂತೆ ಬಹಳ ಉತ್ತಮವಾಗಿ ಮೂಡಿಸಿದ್ದಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |