ಮಹಾರಾಷ್ಟ್ರದ ಜಿಲ್ಲೆಗಳು
ಮಹಾರಾಷ್ಟ್ರ ರಾಜ್ಯದಲ್ಲಿ ೩೫ ಜಿಲ್ಲೆಗಳಿವೆ ಅವುಗಳನ್ನು ೬ ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
ಜಿಲ್ಲೆ | ವಿಭಾಗ | ಜನಸಂಖ್ಯೆ (೨೦೦೧ರ ಗಣತಿಯ ಪ್ರಕಾರ) |
---|---|---|
ಅಕೋಲಾ | ಅಮರಾವತಿ | ೧,೬೨೯,೩೦೫ |
ಅಮರಾವತಿ | ಅಮರಾವತಿ | ೨,೬೦೬,೦೬೩ |
ಬುಲ್ಢಾನಾ | ಅಮರಾವತಿ | ೨,೨೨೬,೩೨೮ |
ವಾಶಿಮ್ | ಅಮರಾವತಿ | ೧,೦೧೯,೭೨೫ |
ಯಾವತ್ಮಲ್ | ಅಮರಾವತಿ | ೨,೪೬೦,೪೮೨ |
ಔರಂಗಾಬಾದ್ | ಔರಂಗಾಬಾದ್ | ೨,೯೨೦,೫೪೮ |
ಬೀಡ್ | ಔರಂಗಾಬಾದ್ | ೨,೧೫೯,೮೪೧ |
ಹಿಂಗೋಲಿ | ಔರಂಗಾಬಾದ್ | ೯೮೬,೭೧೭ |
ಜಾಲ್ನಾ | ಔರಂಗಾಬಾದ್ | ೧,೬೧೨,೩೫೭ |
ಲಾತೂರ್ | ಔರಂಗಾಬಾದ್ | ೨,೦೭೮,೨೩೭ |
ನಾಂದೇಡ್ | ಔರಂಗಾಬಾದ್ | ೨,೮೬೮,೧೫೮ |
ಒಸ್ಮಾನಾಬಾದ್ | ಔರಂಗಾಬಾದ್ | ೧,೪೭೨,೨೫೬ |
ಪರ್ಭನಿ | ಔರಂಗಾಬಾದ್ | ೧,೪೯೧,೧೦೯ |
ಮುಂಬಯಿ ನಗರ ಜಿಲ್ಲೆ | ಕೊಂಕಣ್ | ೩,೩೨೬,೮೩೭ |
ಮುಂಬಯಿ ಉಪನಗರ ಜಿಲ್ಲೆ | ಕೊಂಕಣ್ | ೮,೫೮೭,೫೬೧ |
ರಾಯಘಡ್ | ಕೊಂಕಣ್ | ೨,೨೦೫,೯೭೨ |
ರತ್ನಾಗಿರಿ | ಕೊಂಕಣ್ | ೧,೬೯೬,೪೮೨ |
ಸಿಂಧುದುರ್ಗ್ | ಕೊಂಕಣ್ | ೮೬೧,೬೭೨ |
ಠಾಣೆ | ಕೊಂಕಣ್ | ೮,೧೨೮,೮೩೩ |
ಅಹ್ಮದ್ ನಗರ ಜಿಲ್ಲೆ | ನಾಶಿಕ್ | ೪,೦೮೮,೦೭೭ |
ಧುಳೆ | ನಾಶಿಕ್ | ೧,೭೦೮,೯೯೩ |
ಜಳಗಾಂವ್ | ನಾಶಿಕ್ | ೩,೬೭೯,೯೩೬ |
ನಂದುರ್ಬಾರ್ | ನಾಶಿಕ್ | ೧,೩೦೯,೧೩೫ |
ನಾಶಿಕ್ | ನಾಶಿಕ್ | ೪,೯೮೭,೯೨೩ |
ಭಂಡಾರಾ | ನಾಗಪುರ್ | ೧,೧೩೫,೮೩೫ |
ಚಂದ್ರಾಪುರ್ | ನಾಗಪುರ್ | ೨,೦೭೭,೯೦೯ |
ಗಡಚಿರೋಲಿ | ನಾಗಪುರ್ | ೯೬೯,೯೬೦ |
ಗೋಂಡಿಯಾ | ನಾಗಪುರ್ | ೧,೨೦೦,೧೫೧ |
ನಾಗಪುರ್ | ನಾಗಪುರ್ | ೪,೦೫೧,೪೪೪ |
ವಾರ್ಧಾ | ನಾಗಪುರ್ | ೧,೨೩೦,೬೪೦ |
ಕೊಲ್ಹಾಪುರ್ | ಪುಣೆ | ೩,೫೧೫,೪೧೩ |
ಪುಣೆ | ಪುಣೆ | ೭,೨೨೪,೨೨೪ |
ಸಾಂಗ್ಲಿ | ಪುಣೆ | ೨,೫೮೧,೮೩೫ |
ಸತಾರಾ | ಪುಣೆ | ೨,೭೯೬,೯೦೬ |
ಸೋಲಾಪುರ್ | ಪುಣೆ | ೩,೮೫೫,೩೮೩ |