ಅಕೋಲಾ ಮಹಾರಾಷ್ಟ್ರದ ಒಂದು ಜಿಲ್ಲಾ ಕೇಂದ್ರ. ಮಹಾರಾಷ್ಟ್ರ ಪ್ರಾಂತ್ಯದ ಒಂದು ಮುಖ್ಯ ಪಟ್ಟಣ ಹಾಗೂ ತಾಲ್ಲೂಕು ಕೇಂದ್ರ.

ಅಕೊಲ ಜಿಲ್ಲೆ
अकोला जिल्हा
Location of ಅಕೊಲ district in ಮಹಾರಾಷ್ಟ್ರ
Location of ಅಕೊಲ district in ಮಹಾರಾಷ್ಟ್ರ
ದೇಶಭಾರತ
ರಾಜ್ಯಮಹಾರಾಷ್ಟ್ರ
ಆಡಳಿತ ವಿಭಾಗAmravati Division
ಜಿಲ್ಲಾ ಕೇಂದ್ರಅಕೊಲ
ತಾಲೂಕುಗಳು7
Government
 • ಜಿಲ್ಲಾಧಿಕಾರಿShri. Sreekanth Sajjan
 • ಲೋಕಸಭಾ ಕ್ಷೇತ್ರ/ಗಳು1
 • ವಿಧಾನಸಭಾ ಕ್ಷೇತ್ರಗಳು5
ಜನಸಂಖ್ಯಾ ವಿಜ್ಞಾನ
 • ಸಾಕ್ಷರತೆ81.41%
 • ಲಿಂಗಾನುಪಾತ938
ಮುಖ್ಯ ಹೆದ್ದಾರಿಗಳುNH-6, NH-161, MSH-24, SH-197, SH-204, SH-200, SH-194, SH-195, SH-198, SH-199, SH-201, SH-212
ಸರಾಸರಿ ವಾರ್ಷಿಕ ಮಳೆ750 mm
Website[೧]

ಭೌಗೋಳಿಕ

ಬದಲಾಯಿಸಿ

ಊರು ಪುರ್ಣಾನದಿಯ ಉಪನದಿಯಾದ ಮುರ್ನಾ ನದಿಯ ಪಶ್ಚಿಮದಡದ ಭಾಗವನ್ನು ಆಕ್ರಮಿಸಿಕೊಂಡಿದೆ. ಪುರ್ವದಡದ ಭಾಗದಲ್ಲಿ ತಾಜ್ನಾಪೇಟೆ, ಸರ್ಕಾರಿ ಕಟ್ಟಡಗಳು ಮತ್ತು ಐರೋಪ್ಯರ ನಿವಾಸಗಳಿವೆ. ಅಕೋಲ ಜಿಲ್ಲೆಯ ವಿಸ್ತೀರ್ಣ ಸು. ೫,೪೩೧ ಚ.ಕಿಮೀ. ಜನಸಂಖ್ಯೆ ೧೮,೧೮,೬೧೭ (೨೦೧೧). ಜನಸಾಂದ್ರತೆ ಚ.ಕಿಮೀಗೆ ೩೩೦ ಜನರು.

ಇತಿಹಾಸ

ಬದಲಾಯಿಸಿ

ಪಟ್ಟಣದ ಸುತ್ತಲಿನ ಕೋಟೆ 19ನೆಯ ಶತಮಾನದ್ದು. ಈ ಪಟ್ಟಣ ಹತ್ತಿ ಮತ್ತು ಹೊಗೆಸೊಪ್ಪಿನ ವ್ಯಾಪಾರಕ್ಕೆ ಹೆಸರುವಾಸಿಯಾದ ಕೇಂದ್ರ. ಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಅನೇಕ ಕಾರ್ಖಾನೆಗಳುಂಟು. ವಿದ್ಯಾಭ್ಯಾಸದ, ಕೈಗಾರಿಕಾ ಶಾಲೆಯ ಸೌಲಭ್ಯಗಳು ದೊರಕುತ್ತವೆ. ಊರಿನ ತುಂಬ ವಖಾರಗಳು ದಲಾಲಿ ಸಂಸ್ಥೆಗಳೇ ಕಂಡುಬರುತ್ತವೆ.

ಮೇಲ್ಮೈ ಲಕ್ಷಣ

ಬದಲಾಯಿಸಿ

ಈ ಜಿಲ್ಲೆಯ ಭೂಭಾಗ ಚಪ್ಪಟೆಯಾಗಿದ್ದು ಕಣಿವೆಯ ಪ್ರದೇಶ ಸಾಕಷ್ಟಿದೆ. ಉತ್ತರ ಭಾಗದಲ್ಲಿ ಮೇಲ್ಫಟ್ ಬೆಟ್ಟಗಳಿವೆ. ಪೂರ್ವದಲ್ಲಿ ಅಜಂತ ಬೆಟ್ಟಗಳು ಜಿಲ್ಲೆಗೆ ಸೇರಿಕೊಂಡಂತಿವೆ. ಈ ಭಾಗ ಸಮುದ್ರಮಟ್ಟಕ್ಕಿಂತ 610 ಮೀ.ಗಳಷ್ಟು ಎತ್ತರದಲ್ಲಿದ್ದು ಬಾಸಿಮ್ ಪ್ರಸ್ಥಭೂಮಿಯನ್ನು ಒಳಗೊಂಡಿದೆ. ಅಜಂತ ಬೆಟ್ಟಗಳ ಉತ್ತರ ಭಾಗದಲ್ಲಿ ತಪತಿಗೆ ಉಪನದಿಯಾದ ಪುರ್ಣಾ ಮತ್ತು ಅದರ ಉಪನದಿಗಳು ಹರಿಯುತ್ತವೆ.

ಹವಾಮಾನ

ಬದಲಾಯಿಸಿ

ಬೇಸಗೆಯಲ್ಲಿ ಶಾಖ ಹೆಚ್ಚು. ವಾರ್ಷಿಕ ಸರಾಸರಿ ಮಳೆ 26 ಸೆಂ.ಮೀ ಪುರ್ಣಾ ಕಣಿವೆ ಮೆಕ್ಕಲುಮಣ್ಣಿನಿಂದ ಕೂಡಿದ ಫಲವತ್ತಾದ ಕಪ್ಪುಮಣ್ಣಿನಿಂದ ಕೂಡಿದ್ದು ಹತ್ತಿ ಬೆಳೆಗೆ ಉತ್ಕೃಷ್ಟ ಪ್ರದೇಶವಾಗಿದೆ. ಈ ಭಾಗವೆಲ್ಲವನ್ನೂ ಕೃಷಿಗೆ ಅಳವಡಿಸಿಕೊಳ್ಳಲಾಗಿದೆ.

Akolaದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 35.0
(95)
38.2
(100.8)
42.6
(108.7)
45.8
(114.4)
46.4
(115.5)
45.4
(113.7)
39.7
(103.5)
36.6
(97.9)
39.2
(102.6)
39.3
(102.7)
35.8
(96.4)
34.3
(93.7)
46.4
(115.5)
ಅಧಿಕ ಸರಾಸರಿ °C (°F) 29.9
(85.8)
32.8
(91)
37.3
(99.1)
40.9
(105.6)
42.5
(108.5)
37.6
(99.7)
32.4
(90.3)
30.6
(87.1)
32.5
(90.5)
34.1
(93.4)
31.7
(89.1)
29.5
(85.1)
34.32
(93.77)
ಕಡಮೆ ಸರಾಸರಿ °C (°F) 13.1
(55.6)
15.4
(59.7)
19.7
(67.5)
24.2
(75.6)
27.3
(81.1)
25.5
(77.9)
23.5
(74.3)
23.0
(73.4)
22.5
(72.5)
19.7
(67.5)
15
(59)
12.4
(54.3)
20.11
(68.2)
Record low °C (°F) 5.8
(42.4)
7.8
(46)
10.0
(50)
16.4
(61.5)
20.2
(68.4)
20.8
(69.4)
20.4
(68.7)
19.8
(67.6)
15.2
(59.4)
13.0
(55.4)
8.0
(46.4)
6.8
(44.2)
5.8
(42.4)
Average precipitation mm (inches) 10.4
(0.409)
8.1
(0.319)
10.0
(0.394)
4.1
(0.161)
9.8
(0.386)
144.9
(5.705)
217.2
(8.551)
196.6
(7.74)
122.7
(4.831)
47.7
(1.878)
18.7
(0.736)
12.1
(0.476)
802.3
(31.586)
Average rainy days 1.4 1.4 0.9 0.4 1.4 9.2 13.4 13.4 7.6 3.3 1.3 0.9 54.6
Average relative humidity (%) 46 37 26 24 31 56 73 78 68 55 48 47 49.1
Source #1: India Meteorological Department (1901-2000)[]
Source #2: NOAA (extremes, mean, rain days, humidity, 1971-1990)[]

Extreme temperatures ever recorded at Akola are shown as a table below

Akolaದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 35.4
(95.7)
40.0
(104)
43.0
(109.4)
45.9
(114.6)
47.7
(117.9)
47.2
(117)
40.5
(104.9)
40.0
(104)
38.4
(101.1)
39.0
(102.2)
36.1
(97)
34.3
(93.7)
47.7
(117.9)
Record low °C (°F) 3.9
(39)
2.2
(36)
5.6
(42.1)
11.1
(52)
11.9
(53.4)
18.3
(64.9)
17.7
(63.9)
18.3
(64.9)
12.5
(54.5)
10.0
(50)
5.1
(41.2)
3.9
(39)
2.2
(36)
Source: India Meteorological Department Pune (upto 1990)[]

ಉಲ್ಲೇಖಗಳು

ಬದಲಾಯಿಸಿ
  1. "Climate of Ahmedabad". India meteorological department. Archived from the original (PDF) on 25 ಡಿಸೆಂಬರ್ 2018. Retrieved 31 May 2014. {{cite web}}: Unknown parameter |deadurl= ignored (help)
  2. "Akola Climate Normals 1971–1990". National Oceanic and Atmospheric Administration. Retrieved December 24, 2012.
  3. "histext.pdf" (PDF). India meteorological department. Archived from the original (PDF) on 2016-06-09. {{cite web}}: Unknown parameter |deadurl= ignored (help)
"https://kn.wikipedia.org/w/index.php?title=ಅಕೋಲಾ&oldid=1158060" ಇಂದ ಪಡೆಯಲ್ಪಟ್ಟಿದೆ