ಮಲಯ ಮಾರುತ

ಕನ್ನಡದ ಒಂದು ಚಲನಚಿತ್ರ
ಮಲಯ ಮಾರುತ
ಮಲಯ ಮಾರುತ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಸಿ.ವಿ.ಎಲ್.ಶಾಸ್ತ್ರಿ
ಚಿತ್ರಕಥೆಚಿ.ಉದಯಶಂಕರ್, ನಲಂಪುರಿ ಸೋಮನಾಥನ್
ಕಥೆಚಿ.ಉದಯಶಂಕರ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗವಿಷ್ಣುವರ್ಧನ್ ಸರಿತಾ, ಮಾಧವಿ ಆರ್.ಕೆ.ಸೂರ್ಯನಾರಾಯಣರಾವ್, ಶಿವರಾಂ, ದಿನೇಶ್, ಉಮೇಶ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಪುರುಷೋತ್ತಮ್, ಗೋಪಿನಾಥ್
ಸಂಕಲನಯಾದವ್ ವಿಕ್ಟರ್
ಬಿಡುಗಡೆಯಾಗಿದ್ದು೧೯೮೬
ನೃತ್ಯಉಡುಪಿ ಜಯರಾಂ
ಸಾಹಸವೈ.ಶಿವಯ್ಯ
ಚಿತ್ರ ನಿರ್ಮಾಣ ಸಂಸ್ಥೆಶಾಸ್ತ್ರಿ ಮೂವೀಸ್
ಸಾಹಿತ್ಯವಲ್ಲಭಚಾರ್ಯರು, ಅಕ್ಕಮಹಾದೇವಿ, ಪುರಂದರದಾಸರು, ಕನಕದಾಸರು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಕಣಗಾಲ್ ಪ್ರಭಾಕರ ಶಾಸ್ತ್ರಿ, ವಿಜಯನಾರಸಿಂಹ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್
ಹಿನ್ನೆಲೆ ಗಾಯನವಾಣಿ ಜಯರಾಂ, ಕೆ.ಜೆ.ಯೇಸುದಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಕೆ.ಜೆ.ಯೇಸುದಾಸ್, ಪಿ.ಬಿ.ಶ್ರೀನಿವಾಸ್