ಮರಳು ಸರಪಣಿ (ಚಲನಚಿತ್ರ)

ಮರಳು ಸರಪಣಿ ೧೯೭೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಿತ್ರವನ್ನು ಕೆ.ವಿ.ಜಯರಾಮ್ ಅವರು ನಿರ್ದೇಶಿಸಿದ್ದಾರೆ ಹಾಗು ಕೆ.ರಾಮಣ್ಣ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕಲ್ಯಾಣಕುಮಾರ್, ಪದ್ಮಪ್ರಿಯ, ಅಶೋಕ್, ಜಯಮಾಲಿನಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ. ಈ ಚಿತ್ರದ ಛಾಯಾಗ್ರಹಕರು ಡಿ.ವಿ. ರಾಜಾರಾಂ. ಈ ಚಿತ್ರವು ಟಿ.ಕೆ.ರಾಮರಾವ್ ಅವರ ಇದೇ ಹೆಸರಿನ ಕಾದಂಬರಿಯನ್ನು ಅಧರಿಸಿದೆ.

ಮರಳು ಸರಪಣಿ (ಚಲನಚಿತ್ರ)
ಮರಳು ಸರಪಣಿ
ನಿರ್ದೇಶನಕೆ.ವಿ.ಜಯರಾಮ್
ನಿರ್ಮಾಪಕಕೆ.ರಾಮಣ್ಣ
ಪಾತ್ರವರ್ಗಕಲ್ಯಾಣಕುಮಾರ್ ಪದ್ಮಪ್ರಿಯ ಅಶೋಕ್, ಜಯಮಾಲಿನಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಕೆ.ಆರ್.ಪಿಕ್ಚರ್ಸ್
ಇತರೆ ಮಾಹಿತಿಟಿ.ಕೆ.ರಾಮರಾವ್ ಅವರ ಇದೇ ಹೆಸರಿನ ಕಾದಂಬರಿ ಅಧಾರಿತ.