ಮಕ್ಕಳ ಭಾಗ್ಯ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಮಕ್ಕಳ ಭಾಗ್ಯ ಚಿತ್ರವು ೦೯ ಫೆಬ್ರವರಿ ೧೯೭೬ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿರವರು ನಿರ್ದೇಶಿಸಿದ್ದಾರೆ. ವಿಠಲ್ ಕುಮಾರ್‌ರವರು ನಿರ್ಮಾಸಿದ್ದಾರೆ.

ಮಕ್ಕಳ ಭಾಗ್ಯ (ಚಲನಚಿತ್ರ)
ಮಕ್ಕಳ ಭಾಗ್ಯ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕವಿಠಲ್ ಕುಮಾರ್
ಪಾತ್ರವರ್ಗವಿಷ್ಣುವರ್ಧನ್, ಭಾರತಿ, ಶುಭ, ಲೀಲಾವತಿ, ಅಶ್ವಥ್, ಸಂಪತ್, ಬೇಬಿ ಇಂದಿರಾ(ದ್ವಿಪಾತ್ರದಲ್ಲಿ)
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಪುರುಷೋತ್ತಮ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆವಿಠ್ಠಲ್ ಮೂವೀಸ್

ಚಿತ್ರದ ಹಾಡುಗಳು

ಬದಲಾಯಿಸಿ
  • ಬಾಲನರಸಿ ಬಂದ ಅಂದ ಗಾತಿ ನೀನು ರವಿ
  • ಓ ಗೆಳತಿ ನನ್ನಾಣೆ ಎಂದೆಂದು ನಾ ನಿನ್ನ ಬಿಡಲಾರೆ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈ ರಾಮ್
  • ಬನ್ನಿ ಮಹಾ ಸ್ವಾಮಿ - ಪಿ.ಬಿ.ಶ್ರೀನಿವಾಸ್
  • ಗುಡಿಯಲ್ಲಿ ಇರುವ ಶಿಲ್ಲೆಗಳೆಲ್ಲಾ ದೇವರಂತೆ - ಎಲ್.ಆರ್. ಅಂಜಲಿ
  • ನಿನ್ನಗಾಗಿ ನಾ ಕಾದೆನು - ಕಸ್ತೂರಿ ಶಂಕರ್
  • ಇದು ಇರುಳು ಹರಳುವ ಮಲ್ಲಿಗೆ - ಕಸ್ತೂರಿ ಶಂಕರ್
  • ಅಮ್ಮ ಒಂದು ಮನೆಯಲ್ಲಿ - ಎಲ್.ಆರ್. ಅಂಜಲಿ