ಭೋಜಪುರಿ ಭಾಷೆ
(ಭೋಜಪುರಿ ಇಂದ ಪುನರ್ನಿರ್ದೇಶಿತ)
ಭೋಜಪುರಿ (ಭೋಜಪುರಿ: 𑂦𑂷𑂔𑂣𑂳𑂩𑂲 𑂦𑂰𑂭𑂰) ಇಂಡೊ-ಯೂರೋಪಿಯನ್ ಭಾಷೆಗಳ ಪಂಗಡಕ್ಕೆ ಸೇರಿದ ಒಂದು ಭಾಷೆ. ಇದರ ಬಳಕೆ ಹೆಚ್ಚಾಗಿ ಭಾರತದ ರಾಜ್ಯಗಳಾದ ಬಿಹಾರ, ಜಾರ್ಖಂಡ್ ಉತ್ತರ ಪ್ರದೇಶಗಳಲ್ಲಿದೆ. ಸುಮಾರು ೨೬ ದಶಲಕ್ಷ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಭಾರತದ ಹೊರಗೆ ಮಾರಿಷಸ್ ದೇಶದಲ್ಲಿ ಭೋಜಪುರಿ ನುಡಿಯನ್ನಾಡುವವರು ಗಣನೀಯ ಸಂಖ್ಯೆಯಲ್ಲಿದ್ದಾರೆ.
ಭೋಜಪುರಿ 𑂦𑂷𑂔𑂣𑂳𑂩𑂲 ![]() | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
India, Nepal, Mauritius, Suriname
moribund in Guyana and Trinidad and Tobago | |
ಪ್ರದೇಶ: | Bihar, ಉತ್ತರ ಪ್ರದೇಶ, Jharkhand and eastern Terai region of Nepal | |
ಒಟ್ಟು ಮಾತನಾಡುವವರು: |
40 million | |
ಭಾಷಾ ಕುಟುಂಬ: | Indo-European Indo-Iranian Indo-Aryan Eastern Bihari ಭೋಜಪುರಿ | |
ಬರವಣಿಗೆ: | Devanagari, Kaithi[೧] | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ![]() | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | bho
| |
ISO/FDIS 639-3: | hns — Caribbean Hindustani
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಉಲ್ಲೇಖಗಳು ಸಂಪಾದಿಸಿ
- ↑ Bhojpuri Ethnologue World Languages (2009)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |