ಭಾರತೀಯ ನದಿಗಳ ಪಟ್ಟಿ
ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾ ಸಾಗರದ ವರೆಗೂ ಮತ್ತು ಪಶ್ಚಿಮದ ಗುಜರಾತಿನಿಂದ ಪೂರ್ವದ ಅರುಣಾಚಲದ ವರೆಗೂ ಹರಿಯುವ ನದಿಗಳ ಪಟ್ಟಿಯನ್ನು ನೀಡಲಾಗಿದೆ.
ಭಾರತದ ಮುಖ್ಯ ಹಾಗೂ ದೊಡ್ಡ ನದಿಗಳೆಂದರೆ:
- ಬಂಗಾಳ ಕೊಲ್ಲಿಯನ್ನು ಸೇರುವ ನದಿಗಳು : ಬ್ರಹ್ಮಪುತ್ರ, ಕಾವೇರಿ, ಗಂಗಾ, ಮಹಾನದಿ, ಗೋದಾವರಿ, ಕೃಷ್ಣಾ, ಮೇಘನ.
- ಅರಬ್ಬಿ ಸಮುದ್ರವನ್ನು ಸೇರುವ ನದಿಗಳು : ನರ್ಮದಾ, ತಪತಿ, ಸಾಬರಮತಿ, ಶರಾವತಿ.
ಬಂಗಾಳ ಕೊಲ್ಲಿಯನ್ನು ಸೇರುವ ನದಿಗಳು
ಬದಲಾಯಿಸಿಮೇಘನ ನದಿ ಜಲಾನಯನ ಪ್ರದೇಶ
ಬದಲಾಯಿಸಿಮೇಘನ-ಸುರ್ಮ-ಬರಾಕ್ ನದಿ ಜಲಾನಯನ ಪ್ರದೇಶ ಭಾರತ ಮತ್ತು ಬಾಂಗ್ಲಾದೇಶದಲ್ಲಿದೆ.
- ಮೇಘನ ನದಿ(ಬಾಂಗ್ಲಾದೇಶ)
- ಪದ್ಮಾ ನದಿ
- ಧಾಲೇಶ್ವರಿ ನದಿ
- ದಾಕತೀಯ ನದಿ
- ಗುಮತಿ ನದಿ
- ಫೆನಿ ನದಿ
- ಬ್ರಹ್ಮಪುತ್ರ ನದಿ (ಬಾಂಗ್ಲಾದೇಶ)
- ಟೈಟಾಸ್ ನದಿ
- ಸುರ್ಮಾ ನದಿ
- ಕಂಗ್ಷಾ ನದಿ
- ಸೋಮೇಶ್ವರಿ ನದಿ
- ಕಂಗ್ಷಾ ನದಿ
- ಕುಷಿಯಾರ ನದಿ
- ಮನು ನದಿ
- ಬರಾಕ್ ನದಿ
- ತುವೈ ನದಿ
- ಇರಾಂಗ್ ನದಿ
ಬ್ರಹ್ಮಪುತ್ರ ನದಿ ಜಲಾನಯನ ಪ್ರದೇಶ
ಬದಲಾಯಿಸಿ- ಬ್ರಹ್ಮಪುತ್ರ ನದಿ
- ಭುಗ್ದೈ ನದಿ
- ಕಕೊದೊಂಗಾ ನದಿ
- ಧನಸಿರಿ ನದಿ
- ಮೋರಾ ಧನಸಿರಿ ನದಿ
- ಧಾರ್ಲಾ ನದಿ (ಬಾಂಗ್ಲಾದೇಶ)
- ಜಲ್ಧಾಕಾ ನದಿ
- ದಿಬಾಂಗ್ ನದಿ
- ದಿಕು ನದಿ
- ನಂದಂಗ್ ನದಿ
- ದಿಹಿಂಗ್ ನದಿ
- ತಿರಾಪ್ ನದಿ
- ನಾಫುಕ್ ನದಿ
- ದಿಸಾಂಗ್ ನದಿ
- ದೋರಿಕ ನದಿ
- ಕಮೆಂಗ್ ನದಿ
- ಕೋಪಿಲಿ ನದಿ
- ಕೋಲಾಂಗ್ ನದಿ
- ಲೋಹಿತಾ ನದಿ
- ಮಾನಸಾ ನದಿ
- ಪಾಗ್ಲಾದಿಯಾ ನದಿ
- ದಿಫ್ಲು ನದಿ
- ಮೋರಾ ದಿಫ್ಲು ನದಿ
- ಸಂಕೋಷ್ ನದಿ
- ರೈದಾಕ್ ನದಿ
- ಸಬನ್ಸಿರಿ ನದಿ
- ತೀಸ್ತಾ ನದಿ
- ರಂಗೀತ್ ನದಿ
- ಲಾಚೆನ್ ನದಿ
- ಲಾಚುಂಗ್ ನದಿ
- ತೋರ್ಸಾ ನದಿ
- ಘಾರ್ಘಾರಿಯಾ ನದಿ
- ಬುರಿ ತೋರ್ಸಾ ನದಿ
- ಯಾರ್ಲುಂಗ್ ಸಾಂಗ್ಪೋ ನದಿ
- ಯಮುನ ನದಿ
ಗಂಗಾ ನದಿ ಜಲಾನಯನ ಪ್ರದೇಶ
ಬದಲಾಯಿಸಿ- ಗಂಗಾ ನದಿ
- ಹೂಗ್ಲಿ ನದಿ
- ದಾಮೋದರ್ ನದಿ
- ಬಾರಕರ್ ನದಿ
- ಜಾನ್ಹವಿ ನದಿ
- ಜಲಂಗಿ ನದಿ
- ಚರ್ನಿ ನದಿ
- ಇಚಮತಿ ನದಿ
- ರುಪ್ನಾರಾಯಣ್ ನದಿ
- ಅಜಯ್ ನದಿ
- ಮಯೂರಾಕ್ಷಿ ನದಿ
- ದ್ವಾರಕೇಶ್ವರ್ ನದಿ
- ಮುಂಢೇಶ್ವರಿ ನದಿ
- ದಾಮೋದರ್ ನದಿ
- ಮೇಘನಾ ನದಿ
- ಪದ್ಮಾ ನದಿ
- ಪುನರ್ಭಾಬ ನದಿ
- ಅತ್ರೈ ನದಿ
- ಮಹಾನಂದ ನದಿ
- ಕೋಸಿ ನದಿ
- ಬಾಗ್ಮತಿ ನದಿ
- ಭುರಿಃ ಗಂಡಕ್ ನದಿ
- ಫಾಲ್ಗು ನದಿ
- ಗಂಡಕಿ ನದಿ
- ಸೋನ ನದಿ
- ಉತ್ತರ ಕೋಯಲ್ ನದಿ
- ಅಮನಾತ ನದಿ
- ರಿಹಾಂದ ನದಿ
- ಗೋಪಾದ್ ನದಿ
- ಗೋಯ್ನಿ ನದಿ
- ನೇರ್ ನದಿ
- ಬನಾಸ್ ನದಿ
- ಜೊಹಿಲ್ಲಾ ನದಿ
- ಉತ್ತರ ಕೋಯಲ್ ನದಿ
- ಘಾಘ್ರಾ ನದಿ
- ಪಶ್ಚಿಮ ರಪ್ತಿ ನದಿ
- ರೋಹಿನಿ ನದಿ
- ಸರ್ದಾ ನದಿ
- ಲಾದಿಯಾ ನದಿ
- ಸರಯು ನದಿ
- ಗೋರಿ ನದಿ
- ಧರ್ಮ ನದಿ
- ಪಶ್ಚಿಮ ರಪ್ತಿ ನದಿ
- ಗೋಮತಿ ನದಿ
- ಸರಯನ್ ನದಿ
- ಕಥ್ನಾ ನದಿ
- ಯಮುನಾ ನದಿ
- ಬಾನ್ ಗಂಗಾ ನದಿ
- ಕೇನ್ ನದಿ
- ಬೆಟ್ವಾ ನದಿ
- ಧಾಸನ್ ನದಿ
- ಹಲಾಲಿ ನದಿ
- ಕಲಿಯಾಸೋಟೆ ನದಿ
- ಸಿಂಧ್ ನದಿ
- ಕ್ವಾರಿ ನದಿ
- ಹಿಂಡನ್ ನದಿ
- ಕಾರ್ಬನ್ ನದಿ
- ಪಹುಜ್ ನದಿ
- ಛಂಬಲ್ ನದಿ
- ಕುನೋ ನದಿ
- ಬನಾಸ್ ನದಿ
- ಬೆರಾಚ್ ನದಿ
- ಬಂದಿ ನದಿ
- ಮಷಿ ನದಿ
- ಮೊರೆಲ್ ನದಿ
- ಕೊಟಾರಿ ನದಿ
- ಶಿಪ್ರಾ ನದಿ
- ಅಹಾರ್ ನದಿ
- ಕಾಳಿ ಸಿಂಧ್ ನದಿ
- ಪರ್ಬಾತಿ ನದಿ
- ಗಂಭೀರ್ ನದಿ
- ಪರ್ಬಾತಿ ನದಿ (ರಾಜಸ್ಥಾನ)
- ರಾಮಗಂಗಾ ನದಿ
- ಕೋಹಃ ನದಿ
- ಮಂಡಲ್ ನದಿ
- ಅಲಕಾನಂದ ನದಿ
- ಮಂದಾಕಿನಿ ನದಿ
- ಪಿಂದಾರ್ ನದಿ
- ನಂದಾಕಿನಿ ನದಿ
- ಧೌಲಿಗಂಗಾ ನದಿ
- ರಿಷಿಗಂಗಾ ನದಿ
- ಭಗೀರತಿ ನದಿ
- ಭಿಲಾಂಗ ನದಿ
- ಜಾನ್ಹವಿ ನದಿ
- ಹೂಗ್ಲಿ ನದಿ
ಪಶ್ಚಿಮ ಬಂಗಾಳ ಕರಾವಳಿ
ಬದಲಾಯಿಸಿ- ಸುವರ್ಣಾರೇಖ ನದಿ
- ಖಾರ್ಕಿ ನದಿ
- ಕಂಗ್ಸಾಬಾತಿ ನದಿ
- ಭಗೀರತಿ ನದಿ
- ಹೂಗ್ಲಿ ನದಿ
- ಥೇನಾದ್ ನದಿ
- ಮಹಾನಂದ ನದಿ
ಒರಿಸ್ಸಾ ಕರಾವಳಿ
ಬದಲಾಯಿಸಿ- ಬೈಟಾರಾನಿ ನದಿ
- ಭಾರ್ಗವಿ ನದಿ
- ಬ್ರಹ್ಮನಿ ನದಿ
- ದಯಾ ನದಿ
- ದೇವಿ ನದಿ
- ಹಾಸ್ದಿಯೊ ನದಿ
- ಇಬ್ ನದಿ
- ಜೊಂಕ್ ನದಿ
- ಕಥಾಜೋದಿ ನದಿ
- ಕೋಯ್ನಾ ನದಿ
- ಕೌಖೈ ನದಿ
- ಕುಶಾಭದ್ರ ನದಿ
- ಮಾಂದ್ ನದಿ
- ಉತ್ತರ ಕರೋ ನದಿ
- ಓಂಗ್ ನದಿ
- ಪೈರಿ ನದಿ
- ಶಂಖ್ ನದಿ
- ಶಿವಾಂತ್ ನದಿ
- ಸಂದುರ್ ನದಿ
- ಸುರುಬಾಲಿಜೋರಾ ನದಿ
- ದಕ್ಷಿಣ ಕರೋ ನದಿ
- ದಕ್ಷಿಣ ಕೋಯಲ್ ನದಿ
- ತೇಲ್ ನದಿ
ಒಡಿಶಾದ ಆರು ಪ್ರಮುಖ ನದಿಗಳು
- ಸುವರ್ಣಾರೇಖ ನದಿ
- ಬುಧಬಲಂಗಾ ನದಿ
- ಬೈಟರಾನಿ ನದಿ
- ಬ್ರಾಹ್ಮಾನಿ ನದಿ
- ಮಹಾನದಿ
- ಋಷಿಕುಲ್ಯಾ ನದಿ
ಗೋದಾವರಿ ನದಿ ಜಲಾನಯನ ಪ್ರದೇಶ
ಬದಲಾಯಿಸಿ- ಎಡ ಜಲಾನಯನ ನದಿಗಳು:
- ಪೂರ್ನ ನದಿ
- ಪ್ರಾಣಾಹಿತಾ ನದಿ
- ವೈಂಗಂಗಾ ನದಿ
- ಕನ್ಹಾನ್ ನದಿ
- ಕೊಲಾರ್ ನದಿ
- ಪೆಂಚ್ ನದಿ
- ಕುಲ್ಬೀರಾ ನದಿ
- ನಾಗ್ ನದಿ
- ಕನ್ಹಾನ್ ನದಿ
- ವರ್ದಾ ನದಿ
- ಪೆಂಗಂಗಾ ನದಿ
- ಪೆದ್ದ ವಾಗು ನದಿ
- ವೈಂಗಂಗಾ ನದಿ
- ಇಂದ್ರಾವತಿ ನದಿ
- ಬಂದಿಯಾ ನದಿ
- ಶಬರಿ ನದಿ
- ಬಲ ಜಲಾನಯನ ನದಿಗಳು:
- ಪ್ರವರಾ ನದಿ
- ಮಂಜ್ರಾ ನದಿ
- ಮನೈರ್ ನದಿ
- ಉಳಿದ ಉಪನದಿಗಳು:
- ತಾಲಿಪೆರು ನದಿ
- ಕಿನ್ನರಾಸನಿ ನದಿ
- ದಾರ್ನಾ ನದಿ
- ಸಿಂಧ್ಪಾನ ನದಿ
ಕೃಷ್ಣ ನದಿ ಜಲಾನಯನ ಪ್ರದೇಶ
ಬದಲಾಯಿಸಿಮಹಾರಾಷ್ಟ್ರ ರಾಜ್ಯದ ಜಲಾನಯನ ಪ್ರದೇಶ (ಎಡ ಭಾಗ)
- ಕೋಯ್ನಾ ನದಿ
- ವೆನ್ನಾ ನದಿ
- ವರ್ನಾ ನದಿ
- ಪಂಚ್ ಗಂಗಾ ನದಿ
- ವೇದಗಂಗಾ ನದಿ
- ತಿಲ್ಲಾರಿ ನದಿ
(ಬಲ ಭಾಗ)
- ಭೀಮಾ ನದಿ
- ಅಗ್ರಾನಿ ನದಿ
- ಯೆರಲ ನದಿ
ಕರ್ನಾಟಕ ರಾಜ್ಯದ ಜಲಾನಯನ ಪ್ರದೇಶ
- ವರದ ನದಿ
- ತುಂಗಾಭದ್ರ ನದಿ
- ತುಂಗಾ ನದಿ
- ಭದ್ರ ನದಿ
- ವೇದಾವತಿ ನದಿ
- ಸುವರ್ಣಮುಖಿ ನದಿ
- ವೇದ ನದಿ
- ಅವತಿ ನದಿ
- ಭೀಮಾ ನದಿ
- ಸಿನಾ ನದಿ
- ನಿರಾ ನದಿ
- ಮುಲಾ-ಮುತಾ ನದಿ
- ಮುಲಾ ನದಿ
- ಮುತಾ ನದಿ
- ಚಾಂದಿನಿ ನದಿ
- ಕಾಮಿನಿ ನದಿ
- ಮೋಷಿ ನದಿ
- ಅಂಬಿ ನದಿ
- ಬೋರಿ ನದಿ
- ಮಾನ್ ನದಿ
- ಭೋಗವತಿ ನದಿ
- ಇಂದ್ರಾಯಾನಿ ನದಿ
- ಕೂಂದಲಿ ನದಿ
- ಕುಮಾರಧಾರ ನದಿ
- ಘೋದ್ ನದಿ
- ಭಾಮ ನದಿ
- ಪಾವನ ನದಿ
- ಮಲಪ್ರಭ ನದಿ
- ಘಟಪ್ರಭ ನದಿ
- ವರ್ಮಾ ನದಿ
- ವೆನ್ನಾ ನದಿ
- ಉರ್ಮೋದಿ ನದಿ
- ಕೋಯ್ನಾ ನದಿ
- ಕೃಷ್ಣ ನದಿ
ಪೆನ್ನಾರ್ ನದಿ ಜಲಾನಯನ ಪ್ರದೇಶ
ಬದಲಾಯಿಸಿಕಾವೇರಿ ನದಿ ಜಲಾನಯನ ಪ್ರದೇಶ
ಬದಲಾಯಿಸಿ- ಕಾವೇರಿ ನದಿ
- ಕೊಲ್ಲಿಡ್ಯಾಂ ನದಿ
- ಅಮರಾವತಿ ನದಿ
- ಅರ್ಕಾವತಿ ನದಿ
- ನುಗು ನದಿ
- ಭವಾನಿ ನದಿ
- ನೊಯ್ಯಾಲ್ ನದಿ
- ಹೇಮಾವತಿ ನದಿ
- ಕಬಿನಿ ನದಿ
- ಲಕ್ಷ್ಮಣತೀರ್ಥ ನದಿ
- ಯಗಚಿ ನದಿ
ತಮಿಳು ನಾಡು ಕರಾವಳಿ ನದಿಗಳು
ಬದಲಾಯಿಸಿ- ತಮೀರ್ಬರಾನಿ ನದಿ
- ಪಾಲಾರ್ ನದಿ
- ವೈಗೈ ನದಿ
- ವೈಪ್ಪಾರ್ ನದಿ
- ವೆಲ್ಲಾರ್ ನದಿ
- ವಸಿಷ್ಟಾ ನದಿ
- ಶ್ವೇತ ನದಿ
- ಕೌಮ್ ನದಿ
- ಅಡ್ಯಾರ್ ನದಿ
- ಪೊನೈಯ್ಯಾರ್ ನದಿ
- ಕಾವೇರಿ
- ನೋಯ್ಯಾಲ್ ನದಿ
ಅರಬ್ಬಿ ಸಮುದ್ರವನ್ನು ಸೇರುವ ನದಿಗಳು
ಬದಲಾಯಿಸಿಕರ್ನಾಟಕ ಕರಾವಳಿ ನದಿಗಳು
ಬದಲಾಯಿಸಿ- ಕಾಳಿ ನದಿ
- ನೇತ್ರಾವತಿ ನದಿ
- ಶರಾವತಿ ನದಿ
- ಅಘಾನಾಷಿನಿ ನದಿ
- ಗಂಗವಳ್ಳಿ ನದಿ
- ನಂದಿನಿ ನದಿ
ಕೇರಳ ಕರಾವಳಿ ನದಿಗಳು
ಬದಲಾಯಿಸಿ- ಪೆರಿಯಾರ್ ನದಿ
- ಭಾರತಾಪುಜಾ ನದಿ
- ಪಂಪಾ ನದಿ
- ಛಲಿಯಾರ್ ನದಿ
- ಚಂದ್ರಾಗಿರಿ ನದಿ
- ಕರ್ಯನ್ಗೋಡ್ ನದಿ
ಗೋವಾ ಕರಾವಳಿ ನದಿಗಳು
ಬದಲಾಯಿಸಿ- ತಿರಾಕೊಲ್ ನದಿ
- ಚಪೋರಾ ನದಿ
- ಬಾಗ ನದಿ
- ಮಾಂಡವಿ ನದಿ
- ಜುವರಿ ನದಿ
- ಸಾಲ್ ನದಿ
- ತಾಲ್ಪೋನಾ ನದಿ
- ಗಾಲ್ಗಿಬಾಗ್ ನದಿ
ಮಹಾರಾಷ್ಟ್ರ ಕರಾವಳಿ ನದಿಗಳು
ಬದಲಾಯಿಸಿ- ಶಾಸ್ತ್ರೀ ನದಿ
- ಗಾಡ್ ನದಿ
- ವಶಿಷ್ಟಿ ನದಿ
- ಸಾವಿತ್ರಿ ನದಿ
- ಕುಂಡಲಿಕ ನದಿ
- ಗಾಂಧಾರಿ ನದಿ
- ಪಟಲ್ ಗಂಗಾ ನದಿ
- ಉಲ್ಹಾಸ್ ನದಿ
- ಥಾಣೆ ಕ್ರೀಕ್
- ವಸೈ ಕ್ರೀಕ್
- ಮಹಿಮ್ ನದಿ
- ಓಷಿವರ ನದಿ
- ದಹಿಸರ್ ನದಿ
- ತಾಂಸ ನದಿ
- ವಯತರ್ನಾ ನದಿ
- ಸೂರ್ಯಾ ನದಿ
- ಚೆನ್ನಾ ನದಿ
- ತೆರ್ನಾ ನದಿ
ತಪತಿ ನದಿ ಜಲಾನಯನ ಪ್ರದೇಶ
ಬದಲಾಯಿಸಿ- ತಪತಿ ನದಿ
- ಅರುಣಾವತಿ ನದಿ
- ಪೂರ್ಣಾ ನದಿ
- ನಲಗಂಗಾ ನದಿ
- ಉಮಾ ನದಿ
ನದಿ |
ಜಲಾನಯನ |
MSL ಗಿಂತ ಮೂಲ ಎತ್ತರ (ಮೀ) |
ನಿರಾವರಿ ಪ್ರದೇಶ (ಕಿಮೀ²) |
ಉದ್ದ (ಕಿಮೀ) |
---|---|---|---|---|
ಖಾರ್ಮರ್ |
ಎಡ |
- | ೫೫೭ |
೬೪ |
ಸಿಲ್ಗಿ |
ಬಲ |
- | ೫೩೧ |
೬೫ |
ಬರ್ನರ್ |
ಎಡ |
೯೦೦ |
೪೨೨೮ |
೧೭೭ |
ಬಂಜಾರ್ |
ಎಡ |
೬೦೦ |
೩೨೮೨ |
೧೮೩ |
ಬಲೈ |
ಬಲ |
- | ೫೩೧ |
೪೬ |
ತೆಮುರ್ |
ಎಡ |
೫೫೦ |
೮೯೨ |
೫೪ |
ಗೌರ್ |
ಬಲ |
೬೯೦ |
೧೧೦೭ |
೭೯.೫ |
ಸೋನೆರ್ |
ಎಡ |
- | ೫೮೧ |
೫೧ |
ಹಿರಾನ್ |
ಬಲ |
೫೦೦ |
೪೭೯೫ |
೧೮೮ |
ಷೆರ್ |
ಎಡ |
೬೫೦ |
೨೯೦೩ |
೧೨೯ |
ಬೈರಂಜೋ |
ಬಲ |
- | ೧೧೭೨ |
೬೨ |
ಶಕ್ಕರ್ |
ಎಡ |
೯೦೦ |
೨೨೯೪ |
೧೬೧ |
ದುಧಿ |
ಎಡ |
೯೦೦ |
೧೫೪೨ |
೧೨೯ |
ಸುಖ್ರಿ |
ಎಡ |
- | ೬೦೯ |
೩೯ |
ತೆಂದೊನಿ |
ಬಲ |
೫೦೦ |
೧೬೩೩ |
೧೭೭ |
ಬರ್ನಾ ನದಿ | ಬಲ |
೪೫೦ |
೧೭೮೯ |
೧೦೫ |
ತವಾ |
ಎಡ |
೬೦೦ |
೬೩೩೮ |
೧೭೨ |
ಹಾಥೆರ್ |
ಎಡ |
- | ೬೪೫ |
೩೭.೫ |
ಕೊಲಾರ್ |
ಬಲ |
೬೦೦ |
೧೩೪೮ |
೧೦೧ |
ಗಂಜಾಲ್ |
ಎಡ |
೭೦೦ |
೧೯೩೧ |
೮೯ |
ಸಿಪ್ |
ಬಲ |
- | ೮೭೯ |
೪೫ |
ಜಮ್ನರ್ |
ಬಲ |
೪೭೦ |
೬೭೧ |
೩೦ |
ಚಂಕೆಶರ್ |
ಬಲ |
೬೦೦ |
೧೨೪೯ |
೩೦ |
ಅಂಜಲ್ |
ಎಡ |
- | ೧೨೦೩ |
೬೨.೫ |
ಮಚಕ್ |
ಎಡ |
೫೫೦ |
೧೧೧೨ |
೮೭.೫ |
ಛೋಟಾ ತವಾ |
ಎಡ |
೪೦೦ |
೫೦೫೫ |
೧೬೯ |
ಖಾರಿ |
ಎಡ |
- | ೭೫೪ |
೪೧ |
ಕೆನಾರ್ |
ಬಲ |
- | ೧೫೮೧ |
೬೨.೫ |
ಕವೆರಿ |
ಎಡ |
- | ೯೫೪ |
೩೨.೫ |
ಚೋರಲ್ |
ಬಲ |
- | ೬೦೧ |
೫೫ |
ಖಾರ್ಕೀಯ |
ಎಡ |
- | ೧೦೯೯ |
೨೪ |
ಕುಂದಿ |
ಎಡ |
೯೦೦ |
೩೯೭೩ |
೧೨೦ |
ಕರಣ್ |
ಬಲ |
- | ೮೫೮ |
೪೫ |
ಬೋರ್ಡ್ |
ಎಡ |
- | ೮೬೬ |
೬೨.೫ |
ಮಾನ್ |
ಬಲ |
೫೫೦ |
೧೫೨೯ |
೮೯ |
ದೆಬ್ |
ಎಡ |
೩೫೦ |
೯೬೯ |
೮೨,೫ |
ಉರಿ |
ಬಲ |
- | ೨೦೦೪ |
೭೪ |
ಗೋಯ್ |
ಎಡ |
೮೦೦ |
೧೮೯೨ |
೧೨೯ |
ಹಾಟ್ನಿ |
ಬಲ |
೩೫೦ |
೧೯೪೪ |
೩೦ |
ಒರ್ಸಾಂಗ್ |
ಬಲ |
೩೦೦ |
೩೯೪೬ |
೧೦೧ |
ಕರ್ಜಾನ್ |
ಎಡ |
೨೦೦ |
೧೪೯೦ |
೯೩ |
ಮಾಹಿ ನದಿ ಜಲಾನಯನ ಪ್ರದೇಶ
ಬದಲಾಯಿಸಿ- ಮಾಹಿ ನದಿ
- ಸೋಮ್ ನದಿ
- ಗೋಮತಿ ನದಿ
- ಸೋಮ್ ನದಿ
ಸಾಬರಮತಿ ನದಿ ಜಲಾನಯನ ಪ್ರದೇಶ
ಬದಲಾಯಿಸಿ- ಸಾಬರಮತಿ ನದಿ
- ವಾಕಲ್ ನದಿ
- ಸೈ ನದಿ
- ಹರ್ನವ್ ನದಿ
- ಸಿಂಧೂ ನದಿ
- ಸಟ್ಲೇಜ್ ನದಿ
- ಬಿಯಾಸ್ ನದಿ
- ಪರ್ಬಾತಿ ನದಿ
- ಚಿನಾಬ್ ನದಿ
- ಪರ್ಬಾತಿ ನದಿ
- ರಾವಿ ನದಿ
- ಜೀಲಮ್ ನದಿ
- ನೀಲಮ್ ನದಿ
- ಸುರು ನದಿ
- ಬಿಯಾಸ್ ನದಿ
- ದ್ರಾಸ್ ನದಿ
- ಶಿಂಗೋ ನದಿ
- ಯಪೋಲ ನದಿ
- ಝಾನ್ಸ್ಕರ್ ನದಿ
- ಮಾರ್ಖಾ ನದಿ
- ಖುರ್ನಾ ನದಿ
- ಸರಪ್ ನದಿ
- ದೋದ ನದಿ
- ಹ್ಯಾನ್ಲಿ ನದಿ
- ಸಟ್ಲೇಜ್ ನದಿ