ಮುಖ್ಯ ಮೆನು ತೆರೆ

ಭಾರತದಲ್ಲಿ ಮುಖ್ಯಮಂತ್ರಿ ರಾಜ್ಯದ ಸರಕಾರದ ಮುಖ್ಯಸ್ಥನಾಗಿರುತ್ತಾನೆ. ಮುಖ್ಯಮಂತ್ರಿಯು ರಾಜ್ಯದ ಕಾರ್ಯಾಂಗದ ಮುಖ್ಯಸ್ಥನಾಗಿರುತ್ತಾರೆ. ಮುಖ್ಯಮಂತ್ರಿಯನ್ನು ಆ ರಾಜ್ಯದ ವಿಧಾನ ಸಭೆಯಲ್ಲಿ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟದ ಶಾಸಕರು ಆರಿಸುತ್ತಾರೆ. ಇವರ ಅಧಿಕಾರಾವಧಿ ೫ ವರ್ಷ, ಪುನರಾಯ್ಕೆಯಾಗುವ ಅವಕಾಶವಿರುತ್ತದೆ. ರಾಜ್ಯಪಾಲರು ಸರಕಾರದ ಮುಖ್ಯ್ಸಸ್ಥರಾಗಿದ್ದು, ಆದರೆ ಅವರ ಕಾರ್ಯ ಸಲಹಾಕಾರ ಮಾತ್ರವಾಗಿದ್ದು, ಸರಕಾರದ ಅಧಿಸೂಚನೆಗಳಿಗೆ ಸಹಿ ಹಾಕುವದು ಮತ್ತು ಸಲಹೆ ಕೊಡುವದು ಮಾತ್ರವಾಗಿರುತ್ತದೆ.

ಕೆಳಗಿನ ಕೋಷ್ಟಕ ಭಾರತದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಹೆಸರುಗಳನ್ನು ಸೂಚಿಸುತ್ತದೆ.

ಭಾರತದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳ ಪಟ್ಟಿಸಂಪಾದಿಸಿ

ರಾಜ್ಯ / ಕೇಂದ್ರಾಡಳಿತ ಪ್ರದೇಶ ಹೆಸರು[೧] ಚಿತ್ರ ಅಧಿಕಾರ ಸ್ವೀಕರಿಸಿದ ದಿನಾಂಕ ಪಕ್ಷ[lower-alpha ೧] Ref
ಆಂಧ್ರಪ್ರದೇಶ
(ಪಟ್ಟಿ)
ವೈ. ಎಸ್. ಜಗನ್ಮೋಹನ್ ರೆಡ್ಡಿ   30 ಮೇ 2019 ವೈ. ಎಸ್. ಆರ್. ಕಾಂಗ್ರೆಸ್ [೨]
ಅರುಣಾಚಲ ಪ್ರದೇಶ
(ಪಟ್ಟಿ)
ಪೆಮಾ ಖಂಡು   17 ಜುಲೈ 2016 ಭಾರತೀಯ ಜನತಾ ಪಕ್ಷ [೩][೪]
ಅಸ್ಸಾಂ
(ಪಟ್ಟಿ)
ಸರ್ಬಾನಂದ ಸೋನೋವಾಲ್   24 ಮೇ 2016 ಭಾರತೀಯ ಜನತಾ ಪಕ್ಷ [೫]
ಬಿಹಾರ
(ಪಟ್ಟಿ)
ನಿತೀಶ್ ಕುಮಾರ್   22 ಫೆಬ್ರುವರಿ 2015 ಸಂಯುಕ್ತ ಜನತಾದಳ [೬]
ಛತ್ತೀಸ್‌ಘಡ್
(ಪಟ್ಟಿ)
ಭೂಪೇಶ್ ಬಘೇಲ್   17 ಡಿಸೆಂಬರ್ 2018 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ [೭]
ದೆಹಲಿ
(ಪಟ್ಟಿ)[lower-alpha ೨]
ಅರವಿಂದ್ ಕೇಜ್ರಿವಾಲ್   14 ಫೆಬ್ರುವರಿ 2015 ಆಮ್ ಆದ್ಮಿ ಪಾರ್ಟಿ [೮]
ಗೋವಾ
(ಪಟ್ಟಿ)
ಪ್ರಮೋದ್ ಸಾವಂತ್   19 ಮಾರ್ಚ್ 2019 ಭಾರತೀಯ ಜನತಾ ಪಕ್ಷ [೯]
ಗುಜರಾತ್
(ಪಟ್ಟಿ)
ವಿಜಯ್ ರೂಪಾನಿ   7 ಆಗಸ್ಟ್ 2016 ಭಾರತೀಯ ಜನತಾ ಪಕ್ಷ [೧೦]
ಹರಿಯಾಣ
(ಪಟ್ಟಿ)
ಮನೋಹರ್ ಲಾಲ್ ಖಟ್ಟರ್   26 ಅಕ್ಟೋಬರ್ 2014 ಭಾರತೀಯ ಜನತಾ ಪಕ್ಷ [೧೧]
ಹಿಮಾಚಲ ಪ್ರದೇಶ
(ಪಟ್ಟಿ)
ಜಯ್ ರಾಮ್ ಠಾಕೂರ್   27 ಡಿಸೆಂಬರ್ 2017 ಭಾರತೀಯ ಜನತಾ ಪಕ್ಷ [೧೨]
ಜಮ್ಮು ಮತ್ತು ಕಾಶ್ಮೀರ
(ಪಟ್ಟಿ)
ರಾಷ್ಟ್ರಪತಿ ಆಡಳಿತ
[lower-alpha ೩]
  20 ಡಿಸೆಂಬರ್ 2018 [೧೪]
ಝಾರ್ಖಂಡ್
(ಪಟ್ಟಿ)
ರಘುಬರ್ ದಾಸ್   28 ಡಿಸೆಂಬರ್ 2014 ಭಾರತೀಯ ಜನತಾ ಪಕ್ಷ [೧೫]
ಕರ್ನಾಟಕ
(ಪಟ್ಟಿ)
ಬಿ. ಎಸ್. ಯಡಿಯೂರಪ್ಪ   26 ಜುಲೈ 2019 ಭಾರತೀಯ ಜನತಾ ಪಕ್ಷ
ಕೇರಳ
(ಪಟ್ಟಿ)
ಪಿಣರಾಯಿ ವಿಜಯನ್   25 ಮೇ 2016 ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ [೧೬]
ಮಧ್ಯಪ್ರದೇಶ
(ಪಟ್ಟಿ)
ಕಮಲ್ ನಾಥ್   17 ಡಿಸೆಂಬರ್ 2018 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ [೧೭]
ಮಹಾರಾಷ್ಟ್ರ
(ಪಟ್ಟಿ)
ದೇವೇಂದ್ರ ಫಡ್ನವೀಸ್   31 ಅಕ್ಟೋಬರ್ 2014 ಭಾರತೀಯ ಜನತಾ ಪಕ್ಷ [೧೮]
ಮಣಿಪುರ
(ಪಟ್ಟಿ)
ಎನ್. ಬೀರೇನ್ ಸಿಂಗ್   15 ಮಾರ್ಚ್ 2017 ಭಾರತೀಯ ಜನತಾ ಪಕ್ಷ [೧೯]
ಮೇಘಾಲಯ
(ಪಟ್ಟಿ)
ಕೊನ್ರಾಡ್ ಸಂಗ್ಮಾ   6 ಮಾರ್ಚ್ 2018 ಇಂಡಿಯನ್ ನ್ಯಾಶನಲ್ ಪೀಪಲ್ಸ್ ಪಾರ್ಟಿ [೨೦]
ಮಿಝೋರಂ
(ಪಟ್ಟಿ)
ಜೋರಾಮ್ಥಂಗಾ   15 ಡಿಸೆಂಬರ್ 2018 ಮಿಜೋ ನ್ಯಾಶನಲ್ ಫ್ರಂಟ್ [೨೧]
ನಾಗಾಲ್ಯಾಂಡ್
(ಪಟ್ಟಿ)
ನೈಫಿಯೂ ರಿಯೋ   8 ಮಾರ್ಚ್ 2018 ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ [೨೨]
ಒರಿಸ್ಸಾ
(ಪಟ್ಟಿ)
ನವೀನ್ ಪಟ್ನಾಯಕ್   5 ಮಾರ್ಚ್ 2000 ಬಿಜು ಜನತಾದಳ [೨೩]
ಪಾಂಡಿಚೆರಿ
(ಪಟ್ಟಿ)
ವಿ. ನಾರಾಯಣಸಾಮಿ   6 ಜೂನ್ 2016 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ [೨೪]
ಪಂಜಾಬ್
(ಪಟ್ಟಿ)
ಅಮರಿಂದರ್ ಸಿಂಗ್   16 ಮಾರ್ಚ್ 2017 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ [೨೫]
ರಾಜಸ್ಥಾನ
(ಪಟ್ಟಿ)
ಅಶೋಕ್ ಗೆಹ್ಲೋಟ್   17 ಡಿಸೆಂಬರ್ 2018 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ [೨೬]
ಸಿಕ್ಕಿಂ
(ಪಟ್ಟಿ)
ಪ್ರೇಮ್ ಸಿಂಗ್ ತಮಾಂಗ್   27 ಮೇ 2019 ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ [೨೭]
ತಮಿಳುನಾಡು
(ಪಟ್ಟಿ)
ಎಡಪ್ಪಾಡಿ ಕೆ. ಪಳನಿಸ್ವಾಮಿ   16 ಫೆಬ್ರುವರಿ 2017 ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ [೨೮]
ತೆಲಂಗಾಣ
(ಪಟ್ಟಿ)
ಕೆ. ಚಂದ್ರಶೇಖರ್ ರಾವ್   2 ಜೂನ್ 2014 ತೆಲಂಗಾಣ ರಾಷ್ಟ್ರ ಸಮಿತಿ [೨೯]
ತ್ರಿಪುರ
(ಪಟ್ಟಿ)
ಬಿಪ್ಲಬ್ ಕುಮಾರ್ ದೇಬ್   9 ಮಾರ್ಚ್ 2018 ಭಾರತೀಯ ಜನತಾ ಪಕ್ಷ [೩೦]
ಉತ್ತರ ಪ್ರದೇಶ
(ಪಟ್ಟಿ)
ಯೋಗಿ ಆದಿತ್ಯನಾಥ್   19 ಮಾರ್ಚ್ 2017 ಭಾರತೀಯ ಜನತಾ ಪಕ್ಷ [೩೧]
ಉತ್ತರಾಖಂಡ
(ಪಟ್ಟಿ)
ತ್ರಿವೇಂದ್ರ ಸಿಂಗ್ ರಾವತ್   18 ಮಾರ್ಚ್ 2017 ಭಾರತೀಯ ಜನತಾ ಪಕ್ಷ [೩೨]
ಪಶ್ಚಿಮ ಬಂಗಾಳ
(ಪಟ್ಟಿ)
ಮಮತಾ ಬ್ಯಾನರ್ಜಿ   20 ಮೇ 2011 ತೃಣಮೂಲ ಕಾಂಗ್ರೆಸ್ [೩೩]
  1. ಈ ಪಟ್ಟಿಯು ಮುಖ್ಯಮಂತ್ರಿಗಳ ಅಧಿಕೃತ ಪಕ್ಷವನ್ನು ಸೂಚಿಸುತ್ತದೆ. ಕೆಲವು ಪಕ್ಷಗಳು ಇತರೆ ಪಕ್ಷಗಳ ಜೊತೆಯಲ್ಲಿ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿರುವುದೂ ಉಂಟು.
  2. ದೆಹಲಿ ಮತ್ತು ಪಾಂಡಿಚೇರಿ ಭಾರತ ಸರ್ಕಾರದ ಆಡಳಿತಕ್ಕೆ ಒಳಪಟ್ಟ ಕೇಂದ್ರಾಡಳಿತ ಪ್ರದೇಶಗಳಾದರೂ ಚುನಾಯಿತ ವಿಧಾನಸಭೆ ಮತ್ತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವ ಸಂಪುಟವನ್ನೂ ಹೊಂದಿವೆ.
  3. [೧೩]

ನೋಡಿಸಂಪಾದಿಸಿ

  • Chief Ministers. India.gov.in. Retrieved on 3 September 2015.
  • "Jagan Mohan Reddy takes oath as Andhra Pradesh CM". The Economic Times. Press Trust of India. 30 May 2019.
  • "Pema Khandu sworn in as Chief Minister of Arunachal Pradesh". The Hindu. 17 July 2016.
  • "BJP forms govt in Arunachal Pradesh". The Hindu. 31 December 2016.
  • "Sarbananda Sonowal sworn in as first BJP CM of Assam". The Hindu. 24 May 2016.
  • Kumar, Arun (27 July 2017). "Grand Alliance to NDA: Nitish Kumar changes partner, continues as Bihar CM". Hindustan Times (in ಇಂಗ್ಲಿಷ್). Patna. Retrieved 27 July 2017.
  • "Bhupesh Baghel sworn in as Chief Minister of Chhattisgarh". The Hindu. 17 December 2018.
  • Smriti Kak Ramachandran, Shubhomoy Sikdar. "Kejriwal promises to make Delhi graft-free in 5 years". The Hindu. 14 February 2015.
  • Murari Shetye. "Goa speaker Pramod Sawant succeeds Parrikar as CM" The Times of India. 19 March 2019.
  • Mahesh Langa. "Vijay Rupani sworn in; Gujarat Cabinet bears Shah’s stamp". The Hindu. 7 August 2016.
  • Sarabjit Pandher. "Khattar sworn in". The Hindu. 26 October 2014.
  • "Jai Ram Thakur sworn in as Himachal Chief Minister". The Indian Express. 27 December 2017.
  • . "President’s Rule Imposed in Jammu and Kashmir". The Quint. 20 December 2018.
  • "President’s Rule Imposed in Jammu and Kashmir". The Quint. 20 December 2018.
  • Amarnath Tewary. "Raghuvar Das assumes office as CM". The Hindu. 28 December 2014.
  • C. Gouridasan Nair. "Pinarayi takes charge as Kerala Chief Minister". The Hindu. 25 May 2016.
  • "Kamal Nath sworn in as Madhya Pradesh Chief Minister". The Hindu. 17 December 2018.
  • Priyanka Kakodkar. "Uddhav attends Fadnavis swearing-in". The Hindu. 31 October 2014.
  • Isha Gupta. "BJP leader Biren Singh sworn in as Manipur Chief Minister". India Today. 15 March 2017.
  • Shiv Sahay Singh. "Conrad Sangma sworn-in as Meghalaya CM". The Hindu. 6 March 2018.
  • Rahul Karmakar. "Zoramthanga sworn in Mizoram Chief Minister". The Hindu. 15 December 2018.
  • Rahul Karmakar. "Neiphiu Rio takes charge as Nagaland Chief Minister again". The Hindu. 8 March 2018.
  • N. Ramdas. "Naveen Govt. installed". The Hindu. 6 March 2000.
  • "Puducherry: V Narayanasamy sworn in as Chief Minister". The Indian Express. 6 June 2016.
  • "Amarinder Singh sworn in as Punjab CM". The Hindu. 17 March 2017.
  • "Rajasthan: Gehlot, Pilot sworn in as CM, Deputy CM". The Hindu. 17 December 2018.
  • Shiv Sahay Singh. "P.S. Golay sworn in as Sikkim Chief Minister". The Hindu. 27 May 2019.
  • T. Ramakrishnan. "Edappadi Palaniswami sworn in as Tamil Nadu Chief Minister". The Hindu. 17 February 2017.
  • K. Srinivas Reddy. "KCR sworn in; heads cabinet of 11 ministers". The Hindu. 2 June 2014.
  • Rahul Karmakar. "Biplab Kumar Deb sworn in as Tripura CM". The Hindu. 9 March 2018.
  • "Yogi Adityanath takes oath as Uttar Pradesh Chief Minister". The Hindu. 19 March 2017.
  • Kavita Upadhyay. "Trivendra Singh Rawat takes oath as Uttarakhand Chief Minister". The Hindu. 18 March 2017.
  • "Mamata, 37 Ministers sworn in". The Hindu. 21 May 2011.