೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ
(ಭಾರತದ ಚುನಾವಣಾ ಜನಾದೇಶ -೨೦೦೯ ಇಂದ ಪುನರ್ನಿರ್ದೇಶಿತ)
೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆಯು ಭಾರತದ ೧೫ನೇ ಲೋಕ ಸಭೆಯನ್ನು ಆಯ್ಕೆ ಮಾಡಲು ಏಪ್ರಿಲ್ ೧೬ರಿಂದ ಮೇ ೧೩ರ ಮಧ್ಯೆ ೫ ಹಂತಗಳಲ್ಲಿ ನಡೆದ ಒಂದು ಸಾರ್ವತ್ರಿಕ ಚುನಾವಣೆ.
‹ ೨೦೦೪ ಮುಂದಿನ › | ||||
೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ | ||||
---|---|---|---|---|
೨೦೦೯ರ ಏಪ್ರಿಲ್ ೧೬, ೨೨, ೨೩, ೩೦ ಮತ್ತು ಮೇ ೭, ೧೩ | ||||
style="text-align: center" style="border-bottom: 6px solid ಟೆಂಪ್ಲೇಟು:ಯುನೈಟೆಡ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಪಿಏ/meta/color"| | style="text-align: center" style="border-bottom: 6px solid ಟೆಂಪ್ಲೇಟು:ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್/ಎನ್‌ಡಿಎ/meta/color"| | style="text-align: center" style="border-bottom: 6px solid ಟೆಂಪ್ಲೇಟು:ಯುನೈಟೆಡ್ ನ್ಯಾಶನಲ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಎನ್‌ಪಿಏ/meta/color"| | ||
Party | [[ಯುನೈಟೆಡ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಪಿಏ|ಟೆಂಪ್ಲೇಟು:ಯುನೈಟೆಡ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಪಿಏ/meta/shortname]] | [[ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್/ಎನ್‌ಡಿಎ|ಟೆಂಪ್ಲೇಟು:ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್/ಎನ್‌ಡಿಎ/meta/shortname]] | [[ಯುನೈಟೆಡ್ ನ್ಯಾಶನಲ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಎನ್‌ಪಿಏ|ಟೆಂಪ್ಲೇಟು:ಯುನೈಟೆಡ್ ನ್ಯಾಶನಲ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಎನ್‌ಪಿಏ/meta/shortname]] | |
Percentage | 48.25% | 29.91% | 12.34% | |
ಚುನಾವಣೆಯ ಫಲಿತಾಂಶ
ಬದಲಾಯಿಸಿ- ಒಟ್ಟು ಲೋಕ ಸಭಾ ಸದಸ್ಯರು ೫೪೫ - ಬಹುಮತಕ್ಕೆ ೨೭೩ ಸ್ಥಾನಗಳು ಬೇಕು
- ೨೦೦೯ ರ ಚುನಾವಣೆ ಯ ನಂತರದ ರಾಜಕೀಯ ಕೂಟಗಳು
ಯು ಪಿ ಎ - ಆಡಳಿತ ಪಕ್ಷಗಳ ಕೂಟ
- ಶ್ರೀ. ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿ ಮುಂದುವರೆದಿದ್ದಾರೆ.
- ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಿಯನ್ಸ್ - ಯು ಪಿ ಎ
- ( ಕಾಂಗ್ರೆಸ್ + ಜೊತೆಯವರು) =೨೬೨
- ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ - ೨೦೬;
- ಡಿ ಎಮ್ ಕೆ .- ೧೮
- ಎನ್ ಸಿ ಪಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ೯
- ನ್ಯಾಷನಲ್ ಕಾನ್ಪರೆನ್ಸ್- ೩
- ಜಾರ್ಖಂಡ್ ಮುಕ್ತಿಮೋರ್ಚ -೨
- ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್ - ೨
- ವಿದುತಲೈ ತಿರುತಾಯ್ಗಳ್ ಕಚ್ಚಿ ೧
- ಕೇರಳ ಕಾಂಗ್ರೆಸ್ (ಮಣಿ) ೧
- ಆಲ್ ಇಚಿಡಿಯಾ ಮುಜ್ಲಿಸ್-ಇತ್ತೇಹಾದ್ -ನುಸ್ಲಿಮೀನ್ -೧
- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಥೆವಲೆ) ೦
- (ಹೊರಗಿನಿಂದ ಬೆಂಬಲ-ಸಮಾಜವಾದಿ ಪಾರ್ಟಿ ೨೩ ; ಬಹುಜನ ಸಮಾಜವಾದಿ ಪಾರ್ಟಿ ೨೧ ; ಆರ್ ಜೆ. ಡಿ. ೪ : ಜೆ ಡಿ ಎಸ್ ೪ ; (ಆರ್ ಎಲ್ಡಿ ೫)ಜೆಡಿಎಸ್ ೩ ; ಪಕ್ಷೆತರ ೪
- ತೃಣಮೂಲ ಕಾಂಗ್ರೆಸ್ -ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ - ೧೯ (ಯುಪಿಎ ಗೆ ಬೆಂಬಲ ಹಿಂತೆಗೆದಿದೆ) --ನಂತರ ಯು ಪಿ ಎ ಬಲ :೨೬೨-೧೮= ೨೪೪
ಎನ್ ಡಿ ಎ
ಬದಲಾಯಿಸಿ- ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್ :- ೧೫೯
- ಭಾರತೀಯ ಜನತಾ ಫಾರ್ಟಿ ೧೧೬.
- ಜನತಾದಳ (ಯುನ್ಶೆಟೆಡ್ ) ೨೦ (ಬೇಬಲ ಹಿಂತೆಗೆದಿದೆ)
- ಶಿವ ಸೇನ ೧೧
- ರಾಷ್ಟೀಯ ಲೋಕದಳ ೫ ( ನಂತರ ಯು ಪಿ ಎ ಗೆ ಸೇರರಿಕೊಂಡಿದೆ೦
- ಶಿರೋಮಣಿಅಕಲಿದಳ ೪
- ತೆಲಂಗಾಣ ರಾಷ್ಟೀಯ ಸಮಿತಿ ೨
- ಅಸ್ಸಾಮ್ ಗಣತಂತ್ರ ಪರಿಷತ್ ೧
- ಇಂಡಿಯನ್ ನ್ಯಾಶನಲ್ ಲೋಕದಳ ೦
೩ ನೇ ಒಕ್ಕೋಟ
ಬದಲಾಯಿಸಿ- ಲೋಕ ಸಭೆಯ ೭೯ ಸ್ಥಾನಗಳು
- ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್) ೧೬
- ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ೪
- ರೆವಜ್ಯೂಶನರಿ ಸೋಸಿಯಲಿಸ್ಟ್ ಪಾರ್ಟಿ ೨
- ಆಲ್ ಇಂಡಿಯಾ ಫಾರ್ವರ‍್ಡ್ ಬ್ಲಾಕ್ ೨
- ಬಹುಜನ ಸಮಾವಾದಿ ಪಾರ್ಟಿ ೨೧
- ಬಿಜು ಜನತಾದಳ ೧೪
- ಆಲ್ ಇಂಡಿಯಾ ದ್ರವಿಡ ಮುನ್ನೇತ್ರ ಕಜಗಂ ೯
- ತೆಲಗುದೇಶಂ ಪಾರ್ಟಿ ೬
- ಜನತಾದಳ್ ಸೆಕ್ಯುಲರ್ ೩
- ಎಮ್ ಡಿ ಎಮ್ ಕೆ ೧
- ಹರಿಯಾನ ಜನಹಿತ ಕಾಂಗ್ರೆಸ್ ೧
- ಪಿ ಎಮ್ ಕೆ ೦
ನಾಲ್ಕನೆ ಒಕ್ಕೂಟ :
ಬದಲಾಯಿಸಿ- ಸಮಾಜವಾದಿ ಪಾರ್ಟಿ ೨೩
- ರಾಷ್ಟ್ರೀಯ ಜನತಾದಳ ೪
- ಲೋಕ ಜನಶಕ್ತಿ ಪಾರ್ಟಿ ೦
- ಇತರರು ಮತ್ತು ಪಕ್ಷೇತರರು ೨೭ ಸದಸ್ಯರು
೧೯೯೮ ರಿಂದ ೨೦೦೯ ಮತ್ತು ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ
ಬದಲಾಯಿಸಿವರ್ಷ | ಕಾಂಗ್ರೆಸ್.ಸ್ಥಾನ | .ಶೇಕಡ ಓಟು. | ಹೆಚ್ಚು/ಕಡಿಮೆ | ಯು.ಪಿಯೆ. | ಬಿ ಜೆ ಪಿ.ಸ್ಥಾನ | .ಶೇಕಡ ಓಟು | ಹೆಚ್ಚು/ಕಡಿಮೆ. | +/-% | ಎನ್.ಡಿ.ಎ |
---|---|---|---|---|---|---|---|---|---|
1998 | 141 | 25.82% | - ೧ | 26.14% (26.42) | 182 | :25.59% | +25 | --- | 37.21%(46.61) |
1999(0 | 114 | -- | -27 | Utd. Ft 28.30% | 182 | -- | -- | -- | 269+29 TDP;37.06% |
2004 | 145 | 26.53% | 31:+7.1% | 218+117 /35.4% | 138 | 22.16% | -44 | -3.76% | ಎನ್.ಡಿ.ಎ(-89: 33.3%) |
2009 | 206 +2 | 28.55% | +80:2.೦2% | 262 +63 ಇತರೆ ಬೆಂಬಲ(37.22%) | 116 | 18.80% | -3.36% | - 22 | ಎನ್.ಡಿ.ಎ:159:24.63% (:-4.88%) |
2009-> | ಕಾಂ:ಪಡೆ ದ ಓಟು | 153482356 | -- | ಬಿಜೆಪಿ ಪಡೆದ ಓಟು | 102689312 | -- | -- | -- | -- |
2014 1 | 44 | 19.4 | -9.2 | 58 | 282(+1?) | 31.2 | 116+167 | +12.4 | ಎನ್.ಡಿಎ.283+54=337 /31.2%ಚ |
[೧][೨]
ನೋಡಿ
ಬದಲಾಯಿಸಿ- 1-ಚುನಾವಣಾ ಕಮಿಶನ್ ಹೇಳಿಕೆ-ಟೈ.ಆಫ್.ಇಂ.ವರದಿ
- ಲೋಕ ಸಭೆ
- ಭಾರತ
- ಭಾರತದ ಇತಿಹಾಸ
- ೨೦೦೮ ಕರ್ನಾಟಕ ವಿಧಾನಸಭೆ ಚುನಾವಣೆ
- ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ
ಉಲ್ಲೇಖಗಳು
ಬದಲಾಯಿಸಿ- ↑ "Election Commission of India : Assembly Elections December 2013 Results". Eciresults.nic.in. Retrieved 6 February 2014
- ↑ UCI not to support Congress-led UPA Govt". [newKerala.com]. 21 May 2009. Retrieved 29 June 2009.
- ↑ "How India Voted: 2009 Overview" (PDF). The Hindu. 19 May 2009. Retrieved 9 July 2009.
- ↑ "Smooth sailing for UPA, parties scramble to support". CNN-IBN. 19 May 2009. Retrieved 20 May 2009.
- ↑ "Manmohan gets presidential invite to form govt". NDTV. 20 May 2009. Retrieved 20 May 2009.
- ↑ "President dissolves 14th LS with immediate effect". NDTV. 18 May 2009. Retrieved 20 May 2009.