ಭವ್ಯಾ ಗೌಡ(ಜನನ 26 ಫೆಬ್ರವರಿ 1999) ಭಾರತೀಯ ಮೂಲದ ರೂಪದರ್ಶಿ ಮತ್ತು ನಟಿ ಆಗಿದ್ದಾರೆ[]. ಇವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಕನ್ನಡ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಗೀತಾ ಧಾರಾವಾಹಿಯ ಮೂಲಕ ಪ್ರಸಿದ್ಧರಾದರು.

ಭವ್ಯ ಗೌಡ
Born (1999-02-26) ೨೬ ಫೆಬ್ರವರಿ ೧೯೯೯ (ವಯಸ್ಸು ೨೫)[]
Nationalityಭಾರತೀಯ
Occupation(s)ನಟಿ, ರೂಪದರ್ಶಿ
Years active೨೦೨೦- ಪ್ರಸ್ತುತ
Televisionಗೀತಾ (ಧಾರಾವಾಹಿ)
Parent(s)ಮಂಜುಳಾ , ವೆಂಕೇಟೇಶ್


ವೈಯಕ್ತಿಕ ಜೀವನ

ಬದಲಾಯಿಸಿ

ಇವರು 26 ಫೆಬ್ರವರಿ 1999[೧] ರಂದು ಬೆಂಗಳೂರಿನಲ್ಲಿ ಜನಿಸಿದರು.

ವೃತ್ತಿ

ಬದಲಾಯಿಸಿ

ಇವರು ಕಲರ್ಸ್ ಕನ್ನಡದಲ್ಲಿ ಗೀತಾ ಧಾರಾವಾಹಿಯ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು ಡಿಯರ್ ಕಣ್ಮಣಿ ಕನ್ನಡ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು [] [] .

ದೂರದರ್ಶನ

ಬದಲಾಯಿಸಿ
ವರ್ಷ ಶೀರ್ಷಿಕೆ ಪಾತ್ರ ವಾಹಿನಿ ಇತರೆ ಟಿಪ್ಪಣಿಗಳು
2020 ಗೀತಾ (ಧಾರಾವಾಹಿ) ಗೀತಾ ಕಲರ್ಸ್ ಕನ್ನಡ
2021 ಕಲಾಸಿ ವುಂಟೆ ಕಲಾದು ಸುಖಂ ಪೂಜಾ ಸ್ಟಾರ್ ಮಾ
2021 ಬಿಗ್ ಬಾಸ್ ಕನ್ನಡ ಮಿನಿ ಸ್ವತಃ ಕಲರ್ಸ್ ಕನ್ನಡ
2024 ಬಿಗ್ ಬಾಸ್ ಕನ್ನಡ (ಸೀಸನ್ 11) ಸ್ವತಃ ಕಲರ್ಸ್ ಕನ್ನಡ [] []

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ
ವರ್ಷ ಶೀರ್ಷಿಕೆ ಪಾತ್ರ ಭಾಷೆ ಇತರೆ ಟಿಪ್ಪಣಿಗಳು
(2021) ಡಿಯರ್ ಕಣ್ಮಣಿ ಕನ್ನಡ []

ಉಲ್ಲೇಖಗಳು

ಬದಲಾಯಿಸಿ
  1. "ಭವ್ಯ ಗೌಡ ಬಯೋಗ್ರಪಿ". ಏಷ್ಯಾನೆಟ್. Retrieved 4 ಅಕ್ಟೋಬರ್ 2024.
  2. "ಗಗನ ಸಖಿ ಆಗಬೇಕೆಂದು ಕನಸುಕಂಡಿದ್ದ ಭವ್ಯ ಗೌಡ". ಫಿಲ್ಮಿಬೀಟ್ ಕನ್ನಡ. Retrieved 29 ಸೆಪ್ಟಂಬರ್ 2024.
  3. "Bhavya Gowda to make her Sandalwood debut". Times Of India. Retrieved 2021-03-30.
  4. "I can relate to the fighting nature of Geetha, says Bhavya Gowda". Times Of India. Retrieved 2021-03-31.
  5. "I'm here to reveal the real me, beyond the roles I've played". The Times of India. Retrieved 29 ಸೆಪ್ಟಂಬರ್ 2024.
  6. "ಬಿಗ್ ಬಾಸ್ ಕನ್ನಡ ಸೀಸನ್ 11: ಗ್ರ್ಯಾಂಡ್‌ ಎಂಟ್ರಿ ಕೊಟ್ಟ ‌ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ, ಹೋಗಿದ್ದು ಸ್ವರ್ಗಕ್ಕಾ, ನರಕಕ್ಕಾ?". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved Sep 29, 2024.
  7. "ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಗೀತಾ ದಾರಾವಾಹಿ ನಟಿ". ಸಿನಿ ಎಕ್ಸ್‌ಪ್ರೆಸ್. Retrieved 17 Feb 2021.


ಬಾಹ್ಯ ಕೊಂಡಿಗಳು

ಬದಲಾಯಿಸಿ