ಭಕ್ತ ಕನಕದಾಸ (ಚಲನಚಿತ್ರ)

1960ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ಇದು ಕನಕದಾಸರನ್ನು ಕುರಿತ ಕನ್ನಡ ಚಲನಚಿತ್ರ. ಡಾ. ರಾಜ್‍ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಹಾಡುಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ.ಈ ಚಿತ್ರದ ನಿರ್ದೇಶಕರು ವೈ.ಆರ್.ಸ್ವಾಮಿ.

ಭಕ್ತ ಕನಕದಾಸ (ಚಲನಚಿತ್ರ)
ಭಕ್ತ ಕನಕದಾಸ
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕಡಿ.ಆರ್.ನಾಯ್ಡು
ಪಾತ್ರವರ್ಗರಾಜ್‌ಕುಮಾರ್, ಕೃಷ್ಣಕುಮಾರಿ, ಉದಯಕುಮಾರ್, ಹೆಚ್.ಆರ್.ಶಾಸ್ತ್ರಿ, ಅಶ್ವಥ್
ಸಂಗೀತಎಂ.ವೆಂಕಟರಾಜು
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೬೦
ಚಿತ್ರ ನಿರ್ಮಾಣ ಸಂಸ್ಥೆಶ್ಯಾಮಪ್ರಸಾದ್ ಮೂವೀಸ್
ಸಾಹಿತ್ಯಕನಕದಾಸ
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್