ಬೋರೇಗೌಡ ಬೆಂಗಳೂರಿಗೆ ಬಂದ

ಬೋರೇಗೌಡ ಬೆಂಗಳೂರಿಗೆ ಬಂದ ಚಿತ್ರವು ೧೯೮೨ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಎ.ಅರಸಕುಮಾರ್‌ರವರು ನಿರ್ದೇಶಿಸಿದ್ದಾರೆ.ಎಸ್.ಶಿವಶಂಕರಪ್ಪರವರು ಈ ಚಿತ್ರದ ನಿರ್ಮಾಪಕರು.ಈ ಚಿತ್ರದಲ್ಲಿ ರಾಜೇಶ್ ಮತ್ತು ಲೀಲವತಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಬೋರೇಗೌಡ ಬೆಂಗಳೂರಿಗೆ ಬಂದ
ಬೋರೇಗೌಡ ಬೆಂಗಳೂರಿಗೆ ಬಂದ
ನಿರ್ದೇಶನಬಿ.ಎ.ಅರಸಕುಮಾರ್
ನಿರ್ಮಾಪಕಎಸ್.ಶಿವಶಂಕರಪ್ಪ
ಪಾತ್ರವರ್ಗರಾಜೇಶ್, ಲೀಲಾವತಿ, ವಂದನಾ, ಶ್ರೀನಾಥ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣವಿ.ಮನೋಹರ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಮಲ್ಲಿಕಾರ್ಜುನ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲ, ಎಲ್.ಆರ್.ಈಶ್ವರಿ

ಚಿತ್ರದ ಹಾಡುಗಳು ಬದಲಾಯಿಸಿ

  • ನಮ್ಮದೆ ನಮ್ಮದೆಲ್ಲಾ ನಮ್ಮವರೆ - ಎಸ್.ಪಿ.ಬಿ
  • ಅಲ್ಲಿ ಇಲ್ಲಿ ಹುಡುಕುತ್ತಾ - ಎಸ್.ಪಿ.ಬಿ, ಪಿ.ಸುಶೀಲ
  • ಮಲಗೊವ ಮಾವಿನ ಹಣ್ಣು - ಎಲ್.ಆರ್. ಈಶ್ವರಿ