ಬೋಪಯ್ಯ
ಭಾರತೀಯ ರಾಜಕಾರಣಿ
ಬೋಪಯ್ಯ ೧೭ ನವಂಬರ್ ೨೦೦೯ ರಿಂದ ೧೭ ಮೇ ೨೦೧೩ರ ವರೆಗೆ ಕರ್ನಾಟಕದ ವಿಧಾನ ಸಭೆಯ ಸಭಾಪತಿಯಾಗಿದ್ದರು. ಪ್ರಸ್ತುತ ಅವರು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರು. ಇವರು ವಿರಾಜಪೇಟೆ ವಿದಅನ ಸಭಾ ಕ್ಷೇತ್ರದಿಂದ ಆಯ್ಕೆಯಾದ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿದ್ದಾರೆ.
ಕೆ.ಜಿ.ಬೋಪಯ್ಯ | |
---|---|
ಕರ್ನಾಟಕ ವಿಧಾನಸಭೆಯ ಸದಸ್ಯ
| |
ಅಧಿಕಾರ ಅವಧಿ ೧೭ ನವಂಬರ್ ೨೦೦೯ – ೧೭ ಮೇ ೨೦೧೩ | |
ರಾಜ್ಯಪಾಲ | Hansraj Bhardwaj |
ಪೂರ್ವಾಧಿಕಾರಿ | Jagadish Shettar (BJP) |
ಉತ್ತರಾಧಿಕಾರಿ | Kagodu Thimmappa (INC) |
ಹಾಲಿ | |
ಅಧಿಕಾರ ಸ್ವೀಕಾರ May 2008 | |
ಪೂರ್ವಾಧಿಕಾರಿ | ಎಚ್.ಡಿ.ಬಸವರಾಜು |
ಮತಕ್ಷೇತ್ರ | ವಿರಾಜಪೇಟೆ |
ವೈಯಕ್ತಿಕ ಮಾಹಿತಿ | |
ಜನನ | Kombarana Ganapathy Bopaiah ೧೭ ಅಕ್ಟೋಬರ್ ೧೯೫೫ ಮಡಿಕೇರಿ, ಕೊಡಗು, ಕರ್ನಾಟಕ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ಕುಂತಿ |
ಮಕ್ಕಳು | ೨ |
ಧರ್ಮ | ಹಿಂದೂ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |