ಬೊಂಗೊ
Western/lowland bongo | |
---|---|
ಪುರುಷ ವೆಸ್ಟರ್ನ್ ಬೊಂಗೊ | |
Conservation status | |
Scientific classification | |
Unrecognized taxon (fix): | Tragelaphus |
ಪ್ರಜಾತಿ: | T. eurycerus
|
Binomial name | |
Tragelaphus eurycerus (ವಿಲಿಯಂ ಒಗಿಲ್ಬಿ
| |
Lowland bongo range |
Eastern/mountain bongo | |
---|---|
A eastern bongo at the ಜಾಕ್ಸನ್‌ವಿಲ್ಲೆ ಮೃಗಾಲಯ, ಜಾಕ್ಸನ್‌ವಿಲ್ಲೆ, ಡುವಾಲ್ ಕೌಂಟಿ, ಫ್ಲೋರಿಡಾ | |
Conservation status | |
Scientific classification | |
Unrecognized taxon (fix): | ಟ್ರೆಗೆಲಾಫಸ್ |
ಪ್ರಜಾತಿ: | |
Subspecies: | ಟ. ಯ. isaaci (ಥಾಮಸ್,೧೯೦೨)
|
Trinomial name | |
ಟ್ರೆಗೆಲಾಫಸ್ ಯೂರಿಸರಸ್ isaaci (ಥಾಮಸ್,೧೯೦೨)
| |
Mountain bongo range |
ಗೋಚರತೆ
ಬದಲಾಯಿಸಿಪಶ್ಚಿಮ ಆಫ್ರಿಕಾ ಮತ್ತು ಸುಡಾನ್, ಮಧ್ಯ ಆಫ್ರಿಕ, ಕಾಂಗೊ,ಗ್ಯಾಬನ್,ಘಾನಾ,ಗಿನಿ,ಕೀನ್ಯಾ,ಲೈಬೀರಿಯಾ,ನೈಜರ್,ಸಿಯರಾ ಲಿಯೋನ್,ಲೊಗೊ ರಾಷ್ಟ್ರಗಳಲ್ಲಿ ಕಾಡುಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.
ಆಹಾರ ಪದ್ಧತಿ
ಬದಲಾಯಿಸಿಇದು ಸಂಪೂರ್ಣ ಸಸ್ಯಹಾರಿ ಪ್ರಾಣಿ.[೩] ವಿವಿಧ ಬಗೆಯ ಗಿಡದ ಎಲೆಗಳೇ ಇದರ ಪ್ರಮುಖ ಆಹಾರ. ಗಿಡದ ಬೇರು, ಮೃದುವಾದ ಕಾಂಡ, ಹುಲ್ಲನ್ನು ಹೆಚ್ಚು ತಿನ್ನುತ್ತದೆ. ಹಗಲಲ್ಲಿ ಪರಭಕ್ಷಕ ಪ್ರಾಣಿಗಳ ಕಾಟ ಹೆಚ್ಚಾಗಿರುವುದರಿಂದ ರಾತ್ರಿಯಲ್ಲಿ ಮಾತ್ರ ಆಹಾರ ಅರಸಿ ಸುತ್ತುತ್ತದೆ. ನೀಳವಾದ ನಾಲಗೆಯಿದ್ದು, ಚಿಗುರೆಲೆಗಳನ್ನು ಕಷ್ಟಪಟ್ಟು ಸೇವಿಸುತ್ತದೆ.
ಸಂತಾನೋತ್ಪತ್ತಿ
ಬದಲಾಯಿಸಿಅಕ್ಟೋಬರ್ ನಿಂದ ಮಾರ್ಚ್ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಈ ಅವಧಿಯಲ್ಲಿ ಮಾತ್ರ ಗಂಡು ಬೊಂಗೊ ಗುಂಪು ಸೇರಿ ಹೆಣ್ಣು ಬೊಂಗೊಗಳೊಂದಿಗೆ ಸುತ್ತುತ್ತದೆ. ಸುಮಾರು ೯ ತಿಂಗಳು ಗರ್ಭಧರಿಸಿದ ನಂತರ, ಹೆಣ್ಣು ಬೊಂಗೊ ಒಂದು ಮರಿಗೆ ಜನ್ಮ ನೀಡುತ್ತದೆ. ಈ ಅವಧಿಯಲ್ಲಿ ಇತರೆ ಪ್ರಾಣಿಗಳ ಕಣ್ಣಿಗೆ ಬೀಳದಂಥ ಸುರಕ್ಷಿತ ಪ್ರದೇಶದಲ್ಲಿ ವಾಸಿಸುತ್ತದೆ. ಮರಿಗೆ ಸುಮಾರು ಒಂದು ವಾರದವರೆಗೆ ತಾಯಿ ಬೊಂಗೊ ಹಾಲು ಮಾತ್ರ ಉಣಿಸಿ ಬೆಳೆಸುತ್ತದೆ. ಗುಂಪಿನಲ್ಲಿ ಸೇರಿ ಕೂಡಿ ಬಾಳುವವರೆಗೂ ತಾಯಿ ಜಿಂಕೆ ವಿಶೇಷ ಕಾಳಜಿ ವಹಿಸಿ ಸಾಕುತ್ತದೆ. ನಾಲ್ಕು ತಿಂಗಳ ನಂತರ ಮರಿಗಳಿಗೆ ಕೋಡುಗಳು ಬೆಳೆಯುತ್ತವೆ. ಆರು ತಿಂಗಳ ನಂತರ ತಾಯಿಯಿಂದ ಬೇರ್ಪಟ್ಟು ಸ್ವತಂತ್ರವಾಗಿ ಜೀವಿಸಲು ಆರಂಭಿಸುತ್ತದೆ.
ಜೀವ ಕ್ರಮಗಳು
ಬದಲಾಯಿಸಿತಗ್ಗು ಪ್ರದೇಶದ ಬೊಂಗೊಗಳನ್ನು ಪ್ರಸ್ತುತ ಅಳಿವಿನಂಚಿನಲಿರುವ ಬೊಂಗೊಗಳು. ಬೊಂಗೊಗಳು ರಿಂಡರ್‌ಪೆಸ್ಟ್‌ನಂತಹ ಕಾಯಿಲೆಗಳಿಗೆ ತುತ್ತಾಗುತ್ತವೆ.[೪] ಇದು 1890 ರ ದಶಕದಲ್ಲಿ ಜಾತಿಗಳನ್ನು ಬಹುತೇಕ ನಿರ್ನಾಮ ಮಾಡಿತು. ಟ್ರೆಗೆಲಾಫಸ್ ಯೂರಿಸೆರಸ್[೫] ಗೊಯಿಟ್ರೆ ನಿಂದ ಬಳಲುತ್ತಬಹುದು. ರೋಗದ ಅವಧಿಯಲ್ಲಿ, ಥೈರಾಯ್ಡ್ ಗ್ರಂಥಿಗಳು ದೊಡ್ಡದಾಗಿ ವಿಸ್ತರಿಸುತ್ತವೆ (10 x 20 ಸೆಂ.ಮೀ ವರೆಗೆ) ಮತ್ತು ಪಾಲಿಸಿಸ್ಟಿಕ್ ಆಗಬಹುದು. ಬೊಂಗೊದಲ್ಲಿನ ಗಾಯಿಟರ್ನ ರೋಗಕಾರಕತೆಯು ಆನುವಂಶಿಕ ಪ್ರವೃತ್ತಿಯ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ ಮತ್ತು ಪರಿಸರ ಅಂಶಗಳೊಂದಿಗೆ, ಗೈಟ್ರೋಜನ್ಗೆ ಒಡ್ಡಿಕೊಳ್ಳುವ ಅವಧಿಯನ್ನು ಒಳಗೊಂಡಿರುತ್ತದೆ. [14] ಚಿರತೆಗಳು ಮತ್ತು ಮಚ್ಚೆಯುಳ್ಳ ಹಿನಾಸರೆ ಪ್ರಾಥಮಿಕ ನೈಸರ್ಗಿಕ ಪರಭಕ್ಷಕ (ವಿಭಿನ್ನ ವಾಸಸ್ಥಳದ ಆದ್ಯತೆಗಳಿಂದಾಗಿ ಸಿಂಹಗಳು ವಿರಳವಾಗಿ ಎದುರಾಗುತ್ತವೆ); ಹೆಬ್ಬಾವುಗಳು ಕೆಲವೊಮ್ಮೆ ಬೊಂಗೊ ಕರುಗಳನ್ನು ತಿನ್ನುತ್ತವೆ. ಮಾನವರು ಇದನ್ನು ತುಂಡುಗಳು, ಕೊಂಬುಗಳು ಮತ್ತು ಮಾಂಸಕ್ಕಾಗಿ ಬೇಟೆಯಾಡುತ್ತಾರೆ, ಈ ಜಾತಿಗಳು "ಬುಷ್ ಮಾಂಸ" ದ ಸಾಮಾನ್ಯ ಸ್ಥಳೀಯ ಮೂಲವಾಗಿದೆ.[೬]
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ name=iucn/
- ↑ {{{assessors}}} (2008). Tragelaphus eurycerus ssp. issaci. In: IUCN 2008. IUCN Red List of Threatened Species. Retrieved 22 April 2010.
- ↑ https://animals.net/bongo/
- ↑ https://www.britannica.com/science/rinderpest
- ↑ https://wwf.panda.org/knowledge_hub/where_we_work/congo_basin_forests/the_area/wildlife/mammals/bongo/
- ↑ https://www.folly-farm.co.uk/zoo/meet-the-zoo-animals/eastern-bongo/