ಬಿಗ್ ಫೋರ್ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತ
ವಿಶ್ವದ ಅತ್ಯಂತ ಪ್ರಮುಖ ಸೌಂದರ್ಯ ಸ್ಪರ್ಧೆಗಳೆಂದು ಪರಿಗಣಿಸಲಾಗಿರುವ ಬಿಗ್ ಫೋರ್ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತದ ಅಧಿಕೃತ ಪ್ರತಿನಿಧಿಗಳು ಮತ್ತು ಅವರ ನಿಯೋಜನೆಗಳ ಪಟ್ಟಿ ಈ ಕೆಳಗಿನಂತಿದೆ. ದೇಶವು ಎಲ್ಲಾ ನಾಲ್ಕು ಸ್ಪರ್ಧೆಗಳಲ್ಲಿ ಎಂಭತ್ತೊಂದು ಸ್ಪರ್ಧಿಗಳ ಮೂಲ ಒಟ್ಟು ಹತ್ತು ಪ್ರಶಸ್ತಿಗಳನ್ನು ಗಳಿಸಿದೆ.
- ಭಾರತ ಮೂರು-ಮಿಸ್ ಯೂನಿವರ್ಸ್ ಕಿರೀಟಗಳನ್ನು ಪಡೆದ ವರ್ಷಗಳು (1994 • 2000 • 2021)
- ಭಾರತ ಆರು-ವಿಶ್ವ ಸುಂದರಿ ಕಿರೀಟಗಳನ್ನು ಪಡೆದ ವರ್ಷಗಳು (1966 • 1994 • 1997 • 1999 • 2000 • 2017)
- ಭಾರತ ಮಿಸ್ ಅರ್ಥ್ ಕಿರೀಟ ಪಡೆದ ವರ್ಷ (2010)
ಈ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಸ್ಪರ್ಧಿಗಳನ್ನು ಮಿಸ್ ದಿವಾ (ಮಿಸ್ ಯೂನಿವರ್ಸ್), ಫೆಮಿನಾ ಮಿಸ್ ಇಂಡಿಯಾ(ಮಿಸ್ ವರ್ಲ್ಡ್) ಗ್ಲಾಮಾನಂದ್ ಸೂಪರ್ ಮಾಡೆಲ್ ಇಂಡಿಯಾ (ಮಿಸ್ ಇಂಟರ್ನ್ಯಾಷನಲ್) ಮತ್ತು ಮಿಸ್ ಡಿವೈನ್ ಬ್ಯೂಟಿ (ಮಿಸ್ ಅರ್ಥ್) ಸ್ಪರ್ಧೆಗಳಲ್ಲಿ ಕ್ರಮವಾಗಿ ಆಯ್ಕೆ ಮಾಡಲಾಗುತ್ತದೆ.
ಭಾರತದ ನಾಲ್ಕು ದೊಡ್ಡ ಸೌಂದರ್ಯಸ್ಪರ್ಧೆಗಳ ಪ್ರಶಸ್ತಿ ವಿಜೇತರು
ಬದಲಾಯಿಸಿಭಾರತದ ರೀಟಾ ಫರಿಯಾ ಅವರು ಮಿಸ್ ವರ್ಲ್ಡ್ 1966 ಪ್ರಶಸ್ತಿಯನ್ನು ಗೆದ್ದಾಗ ಭಾರತವು ತನ್ನ ಮೊದಲ ಬಿಗ್ ಫೋರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇವರು ಮಿಸ್ ವರ್ಲ್ಡ್ ಗೆದ್ದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು .[೧] 1994ರಲ್ಲಿ, ಸುಷ್ಮಿತಾ ಸೇನ್ ಮಿಸ್ ಯೂನಿವರ್ಸ್ 1994 ಪ್ರಶಸ್ತಿಯನ್ನು ಗೆದ್ದು ದೇಶದ ಮೊದಲ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.[೨] ಆ ವರ್ಷದ ನಂತರ, ಐಶ್ವರ್ಯಾ ರೈ ಅವರು 1994 ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗೆಲುವಿನ ಪರಂಪರೆಯನ್ನು ಹೆಚ್ಚಿಸಿದರು.[೩]
ಡಯಾನಾ ಹೇಡನ್ ೧೯೯೭ ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರು.[೪] ನಟಿ ಮತ್ತು ರೂಪದರ್ಶಿ ಯುಕ್ತಾ ಮುಖೀ ೧೯೯೯ ರಲ್ಲಿ ವಿಶ್ವ ಸುಂದರಿ ಪಟ್ಟಕ್ಕೆ ಭಾಜನರಾದರು.[೫] ಸುಷ್ಮಿತಾ ಸೇನ್ ಮತ್ತು ಐಶ್ವರ್ಯಾ ರೈ ಅವರ ಎರಡು ಗೆಲುವುಗಳ ಆರು ವರ್ಷಗಳ ನಂತರ ೨೦೦೦ನೇ ಇಸವಿಯ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಲಾರಾ ದತ್ತಾ ಗೆದ್ದರು. ೨೦೦೦ನೇ ಇಸವಿಯ ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದ ಪ್ರಿಯಾಂಕಾ ಚೋಪ್ರಾ 2000ನೇ ಇಸವಿ ಯಲ್ಲಿ ಒಂದೇ ವರ್ಷದಲ್ಲಿ ಭಾರತೀಯರು ಎರಡು ದೊಡ್ಡ ಸೌಂದರ್ಯ ಸ್ಪರ್ಧೆಗಳ ಪ್ರಶಸ್ತಿಯನ್ನು ಗೆದ್ದ ಇತಿಹಾಸವನ್ನು ಪುನರಾವರ್ತಿಸಿದರು. ಇದರಿಂದ ೨೦ನೇ ಶತಮಾನದಲ್ಲಿ ಒಂದೇ ವರ್ಷದಲ್ಲಿ ಮಿಸ್ ಯೂನಿವರ್ಸ್ ಮತ್ತು ಮಿಸ್ ವರ್ಲ್ಡ್ ಎರಡರಲ್ಲೂ ಜಯಗಳಿಸಿದ ಕೊನೆಯ ದೇಶ ಭಾರತ ಎಂಬ ಸಾಧನೆಯನ್ನು ಭಾರತಕ್ಕೆ ತಂದುಕೊಟ್ಟಿದೆ.[೬][೭] 1992 ರಿಂದ 2002 ಮಿಸ್ ಯೂನಿವರ್ಸ್ ಸೆಮಿಫೈನಲ್ನಲ್ಲಿ ಭಾರತ ಕಾಣಿಸಿಕೊಂಡಿತ್ತು. ಈ ಸಾಧನೆ ಕನಿಷ್ಠ ೧೦ ಸತತ ವರ್ಷಗಳ ಕಾಲ ಈ ದೊಡ್ಡ ಸೌಂದರ್ಯ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಸ್ಥಾನ ಪಡೆದ ಪೂರ್ವ ಗೋಳಾರ್ಧದ ಮೊದಲ ದೇಶ ಭಾರತ ಎಂಬ ಸಾಧನೆಯನ್ನು ಮಾಡಿದೆ.
೨೦೧೦ರಲ್ಲಿ ಬೆಂಗಳೂರಿನ ನಿಕೋಲ್ ಫರಿಯಾ ಅವರು ಮಿಸ್ ಅರ್ಥ್ 2010 ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾದರು. ೨೦೧೭ ರಲ್ಲಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಭಾರತದ ಆರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಮಾನುಷಿ ಛಿಲ್ಲರ್ ಪಾತ್ರರಾಗಿದ್ದಾರೆ. ಹರ್ನಾಜ್ ಸಂಧು ಮಿಸ್ ಯೂನಿವರ್ಸ್ 2021 ಪ್ರಶಸ್ತಿಯನ್ನು ಗೆದ್ದು ಮಿಸ್ ಯೂನಿವರ್ಸ್ ಕಿರೀಟವನ್ನು ಪಡೆದ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ ಮತ್ತು 2024 ರ ಹೊತ್ತಿಗೆ ಭಾರತದಿಂದ ಬಿಗ್ ಫೋರ್ ಸ್ಪರ್ಧೆಯ ಪ್ರಶಸ್ತಿಯನ್ನು ಪಡೆದ ಕೊನೆಯ ವ್ಯಕ್ತಿಯಾಗಿದ್ದಾರೆ .[೮][೯]
- ಬಣ್ಣದ ಕೀಲಿ
- Winner
- Ended as Runner-up
- Ended as one of the Finalists, Semi-finalists or Quarter-finalists
Year | Miss Universe | Miss World | Miss International | Miss Earth |
---|---|---|---|---|
2025 | TBA | ನಂದಿನಿ ಗುಪ್ತ TBA |
TBA | TBA |
2024 | TBA | ಸೀನಿ ಶೆಟ್ಟಿ Top 8 |
TBA | TBA |
2023 | ಶ್ವೇತ ಶಾರ್ದ Top 20 |
೭೧ನೇ ಮಿಸ್ ವರ್ಲ್ಡ್ ಅನ್ನು ಮಾರ್ಚ್ ೨೦೨೪ಕ್ಕೆ ಮುಂದೂಡಲಾಗಿದೆ | ಪ್ರವೀಣ ಆಂಜನ | ಪ್ರಿಯಾನ್ ಸೇನ್ Top 20 |
2022 | ದಿವಿತಾ ರಾಯ್ Top 16 |
No Pageant Held | ಜೋಯಾ ಆಫ್ರೋಜ್ | ವಂಶಿಕಾ ಪರ್ಮಾರ್ |
2021 | ಹರ್ನಾಜ್ ಸಂಧು Miss Universe |
ಮಾನಸ ವಾರಣಾಸಿ Top 13 |
No pageant held due to COVID-19 pandemic | ರಷ್ಮಿ ಮಾಧುರಿ |
2020 | ಆಡಲೈನ್ ಕ್ಯಾಸಲೀನೋ 3rd Runner-Up |
No pageant held due to COVID-19 pandemic | ತನ್ವಿ ಖರೋಟೆ | |
2019 | ವರ್ತಿಕಾ ಸಿಂಗ್ Top 20 |
ಸುಮನ್ ರಾವ್ 2nd Runner-Up |
ಸಿಮ್ರಿತಿ ಭತೀಜ | ತೇಜಸ್ವಿನಿ ಮಜೋಗ್ನ |
2018 | ನೇಹ ಚುಡಾಸಮ | ಅನುಕೀರ್ತಿ ವಾಸ್ Top 30 |
ತನೀಷ ಭೋಸಲೆ | ನಿಷಿ ಭಾರದ್ವಾಜ್ |
2017 | ಶ್ರದ್ಧಾ ಶಶಿಧರ್ | ಮನುಷಿ ಚಿಲ್ಲಾರ್ Miss World |
ಅಂಕಿತಾ ಕುಮಾರಿ | ಶಾನ್ ಸುಮಾಸ್ ಕುಮಾರ್ |
2016 | ರೋಷ್ಮಿತಾ ಹರಿಮೂರ್ತಿ | ಪ್ರಿಯದರ್ಶಿನಿ ಚಟರ್ಜಿ Top 20 |
ರೇವತಿ ಛೆತ್ರಿ | ರಾಶಿ ಯಾದವ್ |
2015 | ಊರ್ವಶಿ ರೌಟೆಲ | ಅದಿತಿ ಆರ್ಯ | ಸುಪ್ರಿಯ ಐಮಾನ್ | ಐತಾಳ್ ಕೋಸ್ಲ |
2014 | ನೊಯೊನಿತ ಲೋಧ್ Top 15 |
ಕೋಯಲ್ ರಾಣ Top 10 |
ಜಾತಲೇಖ ಮಲ್ಹೋತ್ರ | ಅಲಂಕೃತ ಸಹಾಯ್ |
2013 | ಮಾನಸಿ ಮೋಘೆ Top 10 |
ನವನೀತ್ ಕೌರ್ ಧಿಲ್ಲೋನ್ Top 20 |
ಗುರ್ಲೀನ್ ಗ್ರೇವಾಲ್ | ಸೋಭಿತ ಧುಲಿಪಲ |
2012 | ಶಿಲ್ಪ ಸಿಂಗ್ Top 16 |
ವನ್ಯ ಮಿಷ್ರ Top 7 |
ರೋಷಲ್ ಮಾರಿಯಾ ರಾವ್ Top 15 |
ಪ್ರಾಚಿ ಮಿಶ್ರ |
2011 | ವಾಸುಕಿ ಸುಂಕವಲ್ಲಿ | ಕನಿಷ್ಠ ಧನಕರ್ Top 31 |
ಅಂತಿಕಾ ಶೋರೆ | ಹಸ್ಲೀನ್ ಕೌರ್ |
2010 | ಉಶೋಷಿ ಸೇನಗುಪ್ತ | ಮನಸ್ವಿ ಮಮ್ಗಾಯ್ | ನೇಹಾ ಹಿಂಗೆ Top 15 |
ನಿಕೋಲೆ ಫರಿಯಾ Miss Earth |
2009 | ಏಕ್ತಾ ಚೌಧರಿ | ಪೂಜಾ ಚೋಪ್ರ Top 16 |
ಹರ್ಷಿತಾ ಸಕ್ಸೇನ | ಶ್ರೇಯಾ ಕಿಶೋರ್ Top 16 |
2008 | ಸಿಮ್ರಾನ್ ಕೌರ್ ಮುಂಡಿ | ಪಾರ್ವತಿ ಓಮನಕುಟ್ಟನ್ 1st Runner-Up |
ರಾಧಾ ಬ್ರಹ್ಮಭಟ್ | ತನ್ವಿ ವ್ಯಾಸ್ |
2007 | ಪೂಜಾ ಗುಪ್ತ Top 10 |
ಸಾರಾ ಜೇನ್ ಡಯಾಸ್ | ಇಷಾ ಗುಪ್ತ | ಪೂಜಾ ಚಿಟ್ಗೋಪೇಕರ್ Miss Earth – Air |
2006 | ನೇಹಾ ಕಪೂರ್ Top 20 |
ನತಾಷಾ ಸೂರಿ Top 17 |
ಸೊನ್ನಾಯಿ ಸೆಯಗಲ್ Top 12 |
ಅಮೃತಾ ಪಟ್ಕಿ Miss Earth – Air |
2005 | ಅಮೃತಾ ಥಾಪರ್ | ಸಿಂಧೂರ ಗದ್ದೆ Top 15 |
ವೈಶಾಲಿ ದೇಸಾಯಿ | ನಿಹಾರಿಕಾ ಸಿಂಗ್ |
2004 | ತನುಶ್ರೀ ದತ್ತ Top 10 |
ಸಾಯಲಿ ಭಗತ್ | ಮಿಷಿಕಾ ವರ್ಮ Top 15 |
ಜ್ಯೋತಿ ಬ್ರಾಹ್ಮಿನ್ Top 16 |
2003 | ನಿಕಿತಾ ಆನಂದ್ | ಆಮಿ ವಶಿ Top 5 |
ಸೊಹಾಲಿ ನಾಗ್ರಾಣಿ 1st Runner-Up |
ಶ್ವೇತ ವಿಜಯ್ |
2002 | ನೇಹ ಧೂಪಿಯಾ Top 10 |
ಶೃತಿ ಶರ್ಮ Top 20 |
ಗೌಹರ್ ಖಾರ್ | ರೇಷ್ಮಿ ಘೋಷ್ |
2001 | ಸೆಲಿನಾ ಜೈಟ್ಲಿ 4th Runner-Up |
ಸಾರಾ ಕೋರ್ನರ್ | ಕನ್ವಾಲ್ ತೂರ್ Top 15 |
ಶಮಿತಾ ಸಿಂಘಾ Top 10 |
2000 | ಲಾರಾ ದತ್ತ Miss Universe |
ಪ್ರಿಯಾಂಕ ಚೋಪ್ರ Miss World |
ಗಾಯತ್ರಿ ಜೋಷಿ Top 15 |
↑ಸ್ಪರ್ಧೆ ನಡೆಯಲಿಲ್ಲ (ಈ ಸ್ಪರ್ಧೆಯನ್ನು ೨೦೦೧ರಲ್ಲಿ ಮನಿಲಾ, ಫಿಲಿಪೈನ್ಸ್ ನಲ್ಲಿ ಶುರು ಮಾಡಲಾಯಿತು) |
1999 | ಗುಲ್ ಪನಾಗ್ Top 10 |
ಯುಕ್ತಾ ಮುಖಿ Miss World |
ಸಾಯಿಕೃಪ ಮುರಳಿ | |
1998 | ಲೈಮರೈನಾ ಡಿಸೋಜ Top 10 |
ಅನ್ನಿ ಥಾಮಸ್ | ಶ್ವೇತಾ ಜೈಶಂಕರ್ 2nd Runner-Up | |
1997 | ನಫೀಜಾ ಜೋಸೆಫ್ Top 10 |
ಡಯಾನಾ ಹೇಡನ್ Miss World |
ದಿಯಾ ಅಬ್ರಹಾಂ 1st Runner-Up | |
1996 | ಸಂಧ್ಯಾ ಚೀಬ್ Top 10 |
ರಾಣಿ ಜಯರಾಜ್ Top 5 |
ಫ್ಲಿಯರ್ ಕ್ಸೇವಿಯರ್ | |
1995 | ಮನಪ್ರೀತ್ ಬ್ರಾರ್ 1st Runner-Up |
ಪ್ರೀತಿ ಮಂಕೋಟಿಯ | ಪ್ರಿಯಾ ಗಿಲ್ | |
1994 | ಸುಷ್ಮಿತಾ ಸೇನ್ Miss Universe |
ಐಶ್ವರ್ಯ ರೈ Miss World |
ಫ್ರಾನ್ಸಿಸಾ ಹಾರ್ಟ್ | |
1993 | ನಮ್ರತಾ ಶಿರೋಡ್ಕರ್ Top 6 |
ಕರ್ಮಿಂದರ್ ಕೌರ್ ವಿರ್ಕ್ | ಪೂಜಾ ಬಾತ್ರ Top 15 | |
1992 | ಮಧು ಸಪ್ರೆ 2nd Runner-Up |
ಶೈಲಾ ಲೋಪೆಜ್ | ಕಮಲ್ ಸಂಧು | |
1991 | ಕ್ರಿಸ್ಟಾಬೆಲ್ಲೆ ಹೌವಿ | ರಿತು ಸಿಂಘ್ Top 10 |
ಪ್ರೀತಿ ಮಂಕೋಟಿಯ Top 15 | |
1990 | ಸುಜಾನ್ ಸಬ್ಲೋಕ್ Top 10 |
ನವೀದ ಮೆಹ್ದಿ | × | |
1989 | ಡೋಲಿ ಮಿನ್ಹಾಸ್ | × | × | |
1988 | × | ಅನುರಾಧ ಕೊಟ್ಟೂರ್ | ಶಿಖಾ ಸ್ವರೂಪ್ | |
1987 | ಪ್ರಿಯದರ್ಶಿನಿ ಪ್ರಧಾನ್ | ಮೋನಿಷಾ ಕೊಹ್ಲಿ | ಎರಿಕಾ ಮಾರಿಯಾ ಡಿಸೋಜ Top 15 | |
1986 | ಮೆಹ್ರ್ ಜೆಸ್ಸಿಯ | ಮೌರೀನ್ ಲೆಸ್ತೋರ್ಗಿಯಾನ್ | ಪೂನಂ ಗಿದ್ವಂತ್ | |
1985 | ಸೋನು ವಾಲಿಯ | ಶರೋನ್ ಕ್ಲಾರ್ಕ್ | ವಿನಿತಾ ವಾಸನ್ | |
1984 | ಜೂಹಿ ಚಾವ್ಲಾ | ಸುಚಿತಾ ಕುಮಾರ್ | ನಲಂದಾ ಭಂಡಾರ್ Top 15 | |
1983 | ರೇಖಾ ಹಂದೆ | ಸ್ವೀಟಿ ಗ್ರೇವಾಲ್ | ಸಹಿಲಾ ಛಡ್ಡಾ | |
1982 | ಪಮೇಲ ಚೌಧರಿ ಸಿಂಗ್ | ಉತ್ತರ ಮಾತ್ರೆ ಖೇರ್ | ಬೆಟ್ಟಿ ಓ ಕೋನೋರ್ | |
1981 | ರಚಿತಾ ಕುಮಾರ್ | ದೀಪ್ತಿ ದಿವಾಕರ್ | ಮೀನಾಕ್ಷಿ ಶೇಷಾದ್ರಿ | |
1980 | ಸಂಗೀತ ಬಿಜ್ಲಾನಿ | ಎಲಿಜಬೆತ್ ಅನಿತಾ ರೆಡ್ಡಿ Top 15 |
ಉಲ್ರಿಕಾ ಬ್ರೆಡೆಮೆಯರ್ | |
1979 | ಸ್ವರೂಪ್ ಸಂಪತ್ | ರೈನಾ ಮೆಂಡೋನಿಕ | ನೀತಾ ಪಿಂಟೋ | |
1978 | ಆಲಂಜೀತ್ ಕೌರ್ ಚೌಹಾನ್ | ಕಲ್ಪನಾ ಐಯರ್ Top 15 |
ಸಬಿತಾ ಧನ್ರಾಜ್ ಗಿರ್ | |
1977 | ಬಿನೀತಾ ಬೋಸ್ | × | ಜೋನ್ ಸ್ಟೀಫನ್ಸ್ | |
1976 | ನೈನಾ ಬಲ್ಸವಾರ್ | × | ನಫೀಜಾ ಅಲಿ 2nd Runner-Up | |
1975 | ಮೀನಾಕ್ಷಿ ಕುರ್ಪಾದ್ | ಅಂಜನಾ ಸೂದ್ Top 15 |
ಇಂದಿರಾ ಬ್ರೆಡಿಮೇಯರ್ 2nd Runner-Up | |
1974 | ಶೈಲಿನಿ ಧೋಲಕಿಯ Top 12' |
ಕಿರಣ್ ಧೋಲಕಿಯ | ಲಿಸ್ಲಿ ಹಾರ್ಟ್ನೆಟ್ | |
1973 | ಫರ್ಜಾನಾ ಹಬೀಬ್ Top 12 |
× | ಲೈನೆಟ್ ವಿಲಿಯಮ್ಸ್ | |
1972 | ರೂಪ ಸತ್ಯನ್ Top 12 |
ಮಾಲತಿ ಬಸಪ್ಪ 4th Runner-Up |
ಇಂದಿರಾ ಮುತ್ತಣ್ಣ | |
1971 | ರಾಜ್ ಗಿಲ್ | ಪ್ರೇಮಾ ನಾರಾಯಣ್ | ಸಮಿತಾ ಮುಖರ್ಜಿ | |
1970 | ವೀಣಾ ಸಜ್ನಾನಿ | ಹೇತರ್ ಫೆವಿಲ್ಲೆ Top 15 |
ಪ್ಯಾಟ್ರಿಷಿಯಾ ಡಿಸೋಜ Top 15 | |
1969 | ಕವಿತಾ ಬಂಬಾನಿ | Adina Shellim | Wendy Vaz | |
1968 | ಅಂಜುಂ ಮಮ್ತಾಜ್ ಬರ್ಗ್ | ಜಾನ್ ಕೊಹ್ಲೊ | ಸುಮಿತಾ ಸೇನ್ Top 15 | |
1967 | ನಯ್ಯಾರ ಮಿರ್ಜಾ | × | × | |
1966 | ಯಾಸ್ಮಿನ್ ದಾಜಿ 3rd Runner-Up |
ರೀತಾ ಫರಿಯ Miss World |
↑ ಸ್ಪರ್ಧೆ ನಡೆಯಲಿಲ್ಲ | |
1965 | ಫ್ರಾನ್ಸಿನ್ ಕಂಬತ್ತ | × | × | |
1964 | ಮೆಹೆರ್ ಕ್ಯಾಸಲೀನೋ ಮಿಸ್ತ್ರಿ | × | × | |
1963 | × | × | × | |
1962 | × | ಫೇರಿಯಲ್ ಕರೀಂ Top 15 |
ಶೈಲಾ ಕೊಂಕರ್ | |
1961 | × | ವೆರೋನಿಕ ಟೊರ್ಕಾಟೋ | ಡಯಾನ ವ್ಯಾಲೆಂಟೈನ್ | |
1960 | × | ಇಯಾನಾ ಪಿಂಟೋ | ಇಯಾನಾ ಪಿಂಟೋ 1st Runner-Up | |
1959 | × | ಫ್ಲಿಯಾರ್ ಎಜೆಕಿ | ↑ ಸ್ಪರ್ಧೆ ನಡೆಯಲಿಲ್ಲ (ಸ್ಪರ್ಧೆಯನ್ನು ೧೯೬೦ರಲ್ಲಿ ಕ್ಯಾಲಿಫೋರ್ನಿಯ ಅಮೇರಿಕಾದಲ್ಲಿ ಪ್ರಾರಂಭಿಸಿದರು. ೧೯೬೮ರಲ್ಲಿ ಟೋಕಿಯೋ ಜಪಾನ್ಗೆ ಇದನ್ನು ಸ್ಥಳಾಂತರಿಸಲಾಯಿತು) | |
1958 | × | ↑ ಸ್ಪರ್ಧೆ ನಡೆಯಲಿಲ್ಲ (ಈ ಸ್ಪರ್ಧೆಯನ್ನು ೧೯೫೧ರಲ್ಲಿ ಇಂಗ್ಲೆಂಡ್ನಲ್ಲಿ ಪ್ರಾರಂಭಿಸಲಾಯಿತು . ಭಾರತ ತನ್ನ ಪ್ರಥಮ ಸ್ಪರ್ಧಿಯನ್ನು ೧೯೫೯ರಲ್ಲಿ ಕಳುಹಿಸಿತು) | ||
1957 | × | |||
1956 | × | |||
1955 | × | |||
1954 | × | |||
1953 | × | |||
1952 | ಇಂದ್ರಾಣಿ ರೆಹಮಾನ್ | |||
1951 | ↑ ಸ್ಪರ್ಧೆ ನಡೆಯಲಿಲ್ಲ. (ಸ್ಪರ್ಧೆಯನ್ನು ೧೯೫೨ರಲ್ಲಿ ಕ್ಯಾಲಿಫೋರ್ನಿಯ ಅಮೇರಿಕಾದಲ್ಲಿ ಶುರು ಮಾಡಲಾಯಿತು. ಇದನ್ನು ೧೯೬೦ರಲ್ಲಿ ಅಮೇರಿಕಾದ ಫ್ಲೋರಿಡಾಕ್ಕೆ ಸ್ಥಳಾಂತರಿಸಲಾಯಿತು) |
× ಸ್ಪರ್ಧಿಸಲಿಲ್ಲ ^ ಯಾವುದೇ ಸ್ಪರ್ಧೆ ನಡೆದಿಲ್ಲ
ಆತಿಥ್ಯಗಳು
ಬದಲಾಯಿಸಿವರ್ಷ. | ಸ್ಪರ್ಧೆ | ಸ್ಥಳ | ಸ್ಥಳ | ಸ್ಪರ್ಧಿಗಳು |
---|---|---|---|---|
1996 | ಮಿಸ್ ವರ್ಲ್ಡ್ | ಬೆಂಗಳೂರು, ಕರ್ನಾಟಕ | ಎಂ. ಚಿನ್ನಸ್ವಾಮಿ ಕ್ರೀಡಾಂಗಣ | 88 |
2023 | ಮುಂಬೈ, ಮಹಾರಾಷ್ಟ್ರ | ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ | 112 |
ಕ್ರಾಸ್ ಓವರ್ಗಳ ಪಟ್ಟಿ
ಬದಲಾಯಿಸಿರಾಷ್ಟ್ರೀಯ ಸ್ಪರ್ಧೆಯ ಕ್ರಾಸ್ಒವರ್ ವಿಜೇತರು ಮತ್ತೊಂದು ಪ್ರಮುಖ ರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ ಮತ್ತು ನಂತರ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
- ಅಯೋನಾ ಪಿಂಟೋ-1960 ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದ ಭಾರತದ ಪ್ರತಿನಿಧಿ. ನಂತರ ಅವರು ಮಿಸ್ ಇಂಟರ್ನ್ಯಾಷನಲ್ 1960 ರಲ್ಲಿ ಭಾಗವಹಿಸಿದರು. ಅಲ್ಲಿ ಅವರು ಮೊದಲ ರನ್ನರ್ ಅಪ್ ಆಗಿದ್ದರು. ಆಕೆಯ ದೇಶವು ಅವಳನ್ನು ಮತ್ತೆ ಮಿಸ್ ವರ್ಲ್ಡ್ 1960 ಗೆ ಕಳುಹಿಸಿತು. ಅಲ್ಲಿ ಅವಳು ಹದಿನೆಂಟನೇ ಸೆಮಿಫೈನಲಿಸ್ಟ್ಗಳಲ್ಲಿ ಒಬ್ಬಳಾಗಿದ್ದಳು.
- ಪ್ರೀತಿ ಮಂಕೋಟಿಯಾ-1991ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದ ಭಾರತದ ಪ್ರತಿನಿಧಿ. ನಂತರ ಅವರು ಮಿಸ್ ಇಂಟರ್ನ್ಯಾಷನಲ್ 1991 ರಲ್ಲಿ ಭಾಗವಹಿಸಿದರು. ಅಲ್ಲಿ ಅವರು ಹದಿನೈದು ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅವರು ಮತ್ತೆ ಫೆಮಿನಾ ಮಿಸ್ ಇಂಡಿಯಾ 1995 ರಲ್ಲಿ ಭಾಗವಹಿಸಿದರು. ಅಲ್ಲಿ ಅವರು ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಪಡೆದರು ಮತ್ತು ಮಿಸ್ ವರ್ಲ್ಡ್ 1995 ರಲ್ಲಿ ಭಾಗವಹಿಸಿದರು. ಅಲ್ಲಿ ಅವರು ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಇದನ್ನೂ ನೋಡಿ
ಬದಲಾಯಿಸಿ- 2010 ಮತ್ತು 2012ರಲ್ಲಿ ಐ ಆಮ್ ಶೀ-ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಿಂದ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದ ಪ್ರತಿನಿಧಿಗಳನ್ನು ಕಳುಹಿಸಲಾಗುತ್ತಿತ್ತು.
- 1968ರಿಂದ 1975ರವರೆಗೆ ಭಾರತದಲ್ಲಿ ನಡೆಯುತ್ತಿದ್ದ ಭಾರತ್ ಸುಂದರಿ ಸ್ಪರ್ಧೆಯಿಂದ ವಿಶ್ವಸುಂದರಿ ಸ್ಪರ್ಧೆಗೆ ಭಾರತದೆ ಪ್ರತಿನಿಧಿಗಳನ್ನು ಕಳುಹಿಸಲಾಗುತ್ತಿತ್ತು. .
ಉಲ್ಲೇಖಗಳು
ಬದಲಾಯಿಸಿ- ↑ AFP (2017-11-19). "Manushi Chhillar's Miss World win draws India level with Venezuela with 6 titles". Livemint. Retrieved 2017-12-11.
- ↑ "Video of Manushi Chillar's meeting Sushmita Sen goes viral". www.thenews.com.pk (in ಇಂಗ್ಲಿಷ್). Retrieved 2017-12-11.
- ↑ News, Times Now (17 November 2017). "This answer got Aishwarya Rai Bachchan the Miss World crown". Times Now. Retrieved 11 December 2017.
{{cite news}}
:|last=
has generic name (help) - ↑ "This touching answer by Manushi Chhillar ensured that Miss World 2017 crown was hers". Oneindia (in ಇಂಗ್ಲಿಷ್). Retrieved 2017-12-11.
- ↑ "ABC's 'Nightline' mistakes Priyanka Chopra with Yukta Mookhey, furnishes apology on Twitter". The Indian Express (in ಅಮೆರಿಕನ್ ಇಂಗ್ಲಿಷ್). 2015-09-30. Retrieved 2017-12-11.
- ↑ "Beauty Queens, Then and Now: How Different Aishwarya, Sushmita, Priyanka Look". NDTV.com. Retrieved 2017-12-11.
- ↑ DNA, Chaya Unnikrishnan. "Lara Dutta: after Priyanka Chopra, Dia Mirza and me there have been no international pageant winners" (in ಅಮೆರಿಕನ್ ಇಂಗ್ಲಿಷ್). Retrieved 2017-12-11.
- ↑ Hindustan Times, Correspondent (1 December 2017). "Sushmita Sen bumped into Manushi Chhillar on a flight. Here's how the beauty queens bonded". Hindustan Times. Retrieved 11 December 2017.
- ↑ "Miss India Nicole Faria is the new Miss Earth - Times of India". The Times of India. Retrieved 2017-12-11.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- ಫೆಮಿನಾ ಮಿಸ್ ಇಂಡಿಯಾ ಅಧಿಕೃತ ಜಾಲತಾಣ Archived 2013-05-15 ವೇಬ್ಯಾಕ್ ಮೆಷಿನ್ ನಲ್ಲಿ. Archived 2013-05-15 at the Wayback Machine