ಬಾಳ ಪಂಜರ

ಎಮ್.ವಿ ವಿಠಲ್ ನಿರ್ದೇಶಿಸಿದ 1970 ರ ಚಲನಚಿತ್ರ

ಬಾಳ ಪಂಜರ, ಎಂ.ಆರ್.ವಿಠಲ್ ನಿರ್ದೇಶನ ಮತ್ತು ಇಂಡಿಯನ್ ನ್ಯಾಷನಲ್ ಪಿಕ್ಚರ್ಸ್ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಶ್ವಥ್, ತೂಗುದೀಪ ಶ್ರೀನಿವಾಸ್ ಮತ್ತು ಪಂಡರೀಬಾಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಬಾಳ ಪಂಜರ
ಬಾಳ ಪಂಜರ
ನಿರ್ದೇಶನಎಂ.ಆರ್.ವಿಠಲ್
ನಿರ್ಮಾಪಕಇಂಡಿಯನ್ ನ್ಯಾಷನಲ್ ಪಿಕ್ಚರ್ಸ್
ಪಾತ್ರವರ್ಗಅಶ್ವಥ್ , ಪಂಡರೀಬಾಯಿ, ನರಸಿಂಹರಾಜು, ತೂಗುದೀಪ ಶ್ರೀನಿವಾಸ್, ಶೈಲಶ್ರೀ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಕುಮಾರ್
ಬಿಡುಗಡೆಯಾಗಿದ್ದು೧೯೭೨
ಚಿತ್ರ ನಿರ್ಮಾಣ ಸಂಸ್ಥೆಇಂಡಿಯನ್ ನ್ಯಾಷನಲ್ ಪಿಕ್ಚರ್ಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಅಶ್ವಥ್
  • ನಾಯಕಿ(ಯರು) = ಪಂಡರೀಬಾಯಿ
  • ನರಸಿಂಹರಾಜು
  • ತೂಗುದೀಪ ಶ್ರೀನಿವಾಸ್
  • ಶೈಲಶ್ರೀ

ಉಲ್ಲೇಖಗಳು

ಬದಲಾಯಿಸಿ
  1. http://chiloka.com/movie/baala-panjara-1972
  2. https://kannadamoviesinfo.wordpress.com/2013/05/06/bala-panjara-1972/