ಫೆರ್ಡಿನೆಂಡ್ ಮೆಗಲನ್

ಫರ್ಡಿನೆಂಡ್ ಮೆಗಲನ್ ಭೂಖಂಡಗಳನ್ನು ಅನ್ವೇಷಿಸುತ್ತಾ ಬಂದ ನಾವಿಕ. ೧೪೮೦ರಲ್ಲಿ ಪೋರ್ಚುಗಲ್ನಲ್ಲಿ ಜನನ. ಹೊಸ ಭೂಭಾಗಗಳ ಅನ್ವೇಷಣೆಗಾಗಿ ಸ್ಪೇನ್‌ನಿಂದ ನೇಮಕಗೊಂಡಿದ್ದ. ಈತನ ಬಹುಮುಖ್ಯವಾದ ಅನ್ವೇಷಣೆ - ಪೂರ್ವದ ಮೂಲಕ ಇಂಡೋನೇಷ್ಯಾದತ್ತ ಸಮುದ್ರಮಾರ್ಗವಿದೆ ಎಂದು ಕಂಡುಹಿಡಿದದ್ದು. ಮೆಗಲಾನ್ ೧೫೦೫ರಲ್ಲಿ ತನ್ನ ಮೊದಲ ಸಮುದ್ರ ಪ್ರಯಾಣ ಕೈಗೊಂಡ, ಅಂದರೆ ವಾಸ್ಕೋ ಡ ಗಾಮನಿಗಿಂತ ಮೂರು ವರ್ಷ ಮುಂಚೆ. ೧೫೧೯ರ ಆಗಸ್ಟ್ ೧೦ರಂದು, ಐದು ಹಡಗುಗಳೊಂದಿಗೆ ಪ್ರಯಾಣ ಆರಂಭಿಸಿದವನು, ೧೫೨೧ಮಾರ್ಚ್ ೧೬ರಂದು ಫಿಲಿಪ್ಪೀನ್ಸ್‌ನ ಹುಮಾನಹೊನ್ ತಲುಪಿದ. ೧೬೨೧ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ನಡೆದ ಯುದ್ಧದಲ್ಲಿ ಸಾವನ್ನಪ್ಪಿದ.[][]

ಫೆರ್ಡಿನೆಂಡ್ ಮೆಗಲನ್
ಫೆರ್ಡಿನೆಂಡ್ ಮೆಗಲನ್‍ರ ಚಿತ್ರ
ಜನನ
ಫ಼ೆರ್ನಾವೋ ಡಿ ಮೆಗಲ್ಹಾಸ್

೧೪೮೦
ಮರಣಏಪ್ರಿಲ್ 27, 1521 (ವಯಸ್ಸು ೪೦–೪೧)
Kingdom of Mactan
(now Mactan, Philippines)
ರಾಷ್ಟ್ರೀಯತೆPortuguese
ಗಮನಾರ್ಹ ಕೆಲಸಗಳುThe first circumnavigation of the Earth, from Europe to East, and to West; for the first expedition from Europe to Asia by the West; and for captaining the first expedition across the Atlantic Ocean to the Strait of Magellan and across the Pacific Ocean
Signature

[][]

ಆರಂಭಿಕ ಜೀವನ ಮತ್ತು ಪ್ರಯಾಣ

ಬದಲಾಯಿಸಿ

ಮೆಗಲನ್ ರವರು ಸುಮಾರು ೧೪೮೦ರಲ್ಲಿ ಪೋರ್ಚುಗೀಸ್ ಪಟ್ಟಣವಾದ ಸಬ್ರೊಸಾದಲ್ಲಿ ಜನಿಸಿದರು.ಅವರ ತಂದೆ, ಪೆಡ್ರೊ ಡಿ ಮಾಗಲ್ಹೀಸ್, ಪೋರ್ಚುಗೀಸ್ ಕುಲೀನರ ಸಣ್ಣ ಸದಸ್ಯರಾಗಿದ್ದರು ಮತ್ತು ಪಟ್ಟಣದ ಮಹಾಪೌರರಾಗಿದ್ದರು.

ಮೆಗಲನ್ ಯಾತ್ರೆಯ ಭೂಪಟ

ಬದಲಾಯಿಸಿ
 
The Magellan–Elcano voyage. Victoria, one of the original five ships, circumnavigated the globe, finishing 16 months after the explorer's death.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Magellan" entry in Collins English Dictionary, HarperCollins Publishers, 1998.
  2. "Magellan" entry in Random House Webster's Unabridged Dictionary.
  3. [1] Gordon Miller, Voyages: To the New World and Beyond, p. 30, University of Washington Press, First American edition, 2011,ISBN 0295991151 ISBN 978-0295991153
  4. [https://web.archive.org/web/20141023160813/http://www.uwgb.edu/dutchs/westtech/circumn.htm Archived 2014-10-23 ವೇಬ್ಯಾಕ್ ಮೆಷಿನ್ ನಲ್ಲಿ. [2]] Circumnavigations of the Globe to 1800, Steve Dutch, University of Wisconsin-Green Bay