ಪ್ರಜ್ವಲ್ ರೇವಣ್ಣ ಒಬ್ಬ ಭಾರತೀಯ ರಾಜಕಾರಣಿ. ಹಾಸನ ಕ್ಷೇತ್ರದಿಂದ ೧೭ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಸ್ತುತ ಲೋಕಸಭೆಯ ೩ನೇ ಕಿರಿಯ ಸಂಸದರಾಗಿದ್ದಾರೆ.

ಪ್ರಜ್ವಲ್ ರೇವಣ್ಣ

ಮಾಜಿ ಸಂಸದರು
ಹಾಲಿ
ಅಧಿಕಾರ ಸ್ವೀಕಾರ 
೨೩ ಮೇ ೨೦೧೯
ಪೂರ್ವಾಧಿಕಾರಿ ಹೆಚ್.ಡಿ.ದೇವೇಗೌಡ
ಉತ್ತರಾಧಿಕಾರಿ ಸ್ಥಾನಿಕ
ಮತಕ್ಷೇತ್ರ ಹಾಸನ
ವೈಯಕ್ತಿಕ ಮಾಹಿತಿ
ಜನನ ಪ್ರಜ್ವಲ್ ರೇವಣ್ಣ
(1990-08-05) ೫ ಆಗಸ್ಟ್ ೧೯೯೦ (ವಯಸ್ಸು ೩೪)
ಹಾಸನ, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಜನತಾ ದಳ (ಜಾತ್ಯಾತೀತ)
ಸಂಬಂಧಿಕರು ಹೆಚ್.ಡಿ.ದೇವೇಗೌಡ (ಅಜ್ಜ)
ಸೂರಜ್ ರೇವಣ್ಢ (ಹಿರಿಯ ಅಣ್ಣ)
ಹೆಚ್.ಡಿ.ಕುಮಾರಸ್ವಾಮಿ (chikkappa)
ಅನಿತಾ ಕುಮಾರಸ್ವಾಮಿ (chikkamma)
ನಿಖಿಲ್ ಕುಮಾರಸ್ವಾಮಿ (ಸೋದರಸಂಬಂಧಿ)
ತಂದೆ/ತಾಯಿ ಎಚ್.ಡಿ.ರೇವಣ್ಣ
ಭವಾನಿ ರೇವಣ್ಣ
ವಾಸಸ್ಥಾನ ಹಾಸನ, ಕರ್ನಾಟಕ

ವೈಯಕ್ತಿಕ ಜೀವನ

ಬದಲಾಯಿಸಿ

ಪ್ರಜ್ವಲ್ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಮೊಮ್ಮಗ ಮತ್ತು ಕರ್ನಾಟಕ ಸರ್ಕಾರದ ಸಾರ್ವಜನಿಕ ಕಲ್ಯಾಣ ಇಲಾಖೆ ಸಚಿವರಾಗಿರುವ ಹೆಚ್. ಡಿ. ರೇವಣ್ಣರವರ ಮಗ. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಪ್ರಜ್ವಲ್ ರೇವಣ್ಣರ ಚಿಕ್ಕಪ್ಪ.

ರಾಜಕೀಯ ಜೀವನ

ಬದಲಾಯಿಸಿ

೨೦೧೫ರಲ್ಲಿ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ​​(ಸಿಪಿಎ) ನಿಂದ ಆಯ್ಕೆಯಾದ ೧೦ ಯುವ ರಾಜಕಾರಣಿಗಳಲ್ಲಿ ಅವರು ಒಬ್ಬರಾಗಿದ್ದರು.[] ಜನತಾದಳದ(ಜಾತ್ಯತೀತ) ಸದಸ್ಯರಾಗಿರುವ ಇವರು, ೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿದಾಗ ಅವರ ರಾಜಕೀಯ ಪ್ರವೇಶ ವಿಳಂಬವಾಯಿತು.

ಹಾಗಿದ್ದರೂ ಹಾಸನದ ರಾಜಕೀಯದಲ್ಲಿ ಪ್ರಜ್ವಲ್ ಭಾಗಿಯಾಗಿದ್ದರು.[][]

ಉಲ್ಲೇಖ

ಬದಲಾಯಿಸಿ