ಇದು ಒಂದು ಅದ್ಬುತ ಪಲಾಯನದ ಸ್ವಚರಿತೆಯ ಕುರಿತಾಗಿದ್ದು ಇದನ್ನು ಮೂಲದಲ್ಲಿ ಹೆನ್ರಿ ಚಾರರೆ ಎನ್ನುವವರು ಫ್ರೆಂಚ್ ಭಾಷೆಯಲ್ಲಿ ಬರೆದಿದ್ದಾರೆ.

ಪ್ಯಾಪಿಲಾನ್
ಚಿತ್ರ:PapillonBook.jpg
1st English edition
ಲೇಖಕರುಹೆನ್ರಿ ಶರಾರೇ
ಅನುವಾದಕಪೂರ್ಣಚಂದ್ರ ತೇಜಸ್ವಿ , ಪ್ರದೀಪ ಕೆಂಜಿಗೆ
ದೇಶಫ್ರಾನ್ಸ್
ಭಾಷೆಫ್ರೆಂಚ್
ಪ್ರಕಾರAutobiographical novel
ಪ್ರಕಾಶಕರುHart-Davis, MacGibbon Ltd
ಪ್ರಕಟವಾದ ದಿನಾಂಕ
೧೯೬೯
ಇಂಗ್ಲೀಷ್‌ನಲ್ಲಿ ಪ್ರಕಟಗೊಂಡಿದ್ದು
Jan 1970
ಪುಟಗಳು566 (hardcover)
ನಂತರದBanco...

ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆಯವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವನ್ನು "ಪುಸ್ತಕ ಪ್ರಕಾಶನ" ಇವರು ಪ್ರಕಾಶಿಸಿರುತ್ತಾರೆ. ಈ ಕೃತಿಯು ಮೂರು ಭಾಗಗಳಲ್ಲಿ ಲಭ್ಯವಿದೆ.

ಆಂಗ್ಲ ಭಾಷಾ ಆವೃತ್ತಿಗಳುಸಂಪಾದಿಸಿ

ಬಾಹ್ಯ ಸಂಪರ್ಕಗಳುಸಂಪಾದಿಸಿ

"Among the ghosts", by former inmate Erwin James, The Guardian, 4 December 2006
  ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು