ಪೋಲಿಸ್‍ನ ಹೆಂಡ್ತಿ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಪೋಲೀಸ್‌ನ ಹೆಂಡ್ತಿ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಓಂ ಸಾಯಿಪ್ರಕಾಶ್ ನಿರ್ದೇಶಿಸಿದ್ದಾರೆ. ಇದು ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರವಾಗಿದೆ. ಇದು ಡೈನಾಮಿಕ್ ಫಿಲ್ಮ್ ಮೇಕರ್ಸ ಅವರ ನಿರ್ಮಾಣ. ಇದರ ಪ್ರಮುಖ ಪಾತ್ರಗಳಲ್ಲಿ ಶಶಿಕುಮಾರ್, ಮಾಲಾಶ್ರೀ ಮತ್ತು ದೇವರಾಜ್ ಇದ್ದಾರೆ. ಈ ಚಿತ್ರದ ಸಂಗೀತವನ್ನು ಎಂ. ರಂಗರಾವ್ ಸಂಯೋಜಿಸಿದ್ದಾರೆ.
ಇದು ತೆಲುಗು ಚಿತ್ರವಾದ "ಪೋಲೀಸ್ ಭಾರ್ಯಾ " ದ ರೀಮೇಕ್ ಆಗಿದೆ.
ಪೋಲಿಸ್‍ನ ಹೆಂಡ್ತಿ (ಚಲನಚಿತ್ರ) | |
---|---|
ಪೋಲಿಸ್‍ನ ಹೆಂಡ್ತಿ | |
ನಿರ್ದೇಶನ | ಓಂ ಸಾಯಿಪ್ರಕಾಶ್ |
ನಿರ್ಮಾಪಕ | ಹರಿಪ್ರಸಾದ್ |
ಪಾತ್ರವರ್ಗ | ಶಶಿಕುಮಾರ್ ಮಾಲಾಶ್ರೀ ಜೈಜಗದೀಶ್, ಅಂಜನ, ದೇವರಾಜ್ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಕೃಷ್ಣ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಡೈನಮಿಕ್ ಫಿಲಮ್ ಮೇಕರ್ಸ್ |
ಪಾತ್ರವರ್ಗ
ಬದಲಾಯಿಸಿ- ಶಶಿಕುಮಾರ್
- ಮಾಲಾಶ್ರೀ ವನಜಾ ಪಾತ್ರದಲ್ಲಿ
- ದೇವರಾಜ್
- ವಿನಯಾ ಪ್ರಸಾದ್
- ಜೈಜಗದೀಶ್
- ತಾರಾ
- ಅಂಜನಾ
- ಮುಖ್ಯಮಂತ್ರಿ ಚಂದ್ರು
- ಎಂ.ಎಸ್.ಉಮೇಶ್
- ಶ್ರೀನಿವಾಸಮೂರ್ತಿ
- ಕಾಮಿನಿಧರನ್
- ಸುಧಾ ನರಸಿಂಹರಾಜು
- ಬ್ಯಾಂಕ್ ಜನಾರ್ಧನ್
- ಮೈಸೂರು ಲೋಕೇಶ್
ಚಿತ್ರಸಂಗೀತ
ಬದಲಾಯಿಸಿಈ ಚಿತ್ರದ ಸಂಗೀತವನ್ನು ಎಂ. ರಂಗರಾವ್ ಸಂಯೋಜಿಸಿದ್ದಾರೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಹರಿ ಓಂ ಹರಿ ಓಂ" | ಆರ್. ಎನ್. ಜಯಗೋಪಾಲ್ | ಮನೋ | |
2. | "ನೀ ಒಂದು ಸಾರಿ" | ಆರ್. ಎನ್. ಜಯಗೋಪಾಲ್ | ಮನೋ, ರಾಧಿಕಾ | |
3. | "ಮೊದಲ ಚುಂಬನ" | ಆರ್. ಎನ್. ಜಯಗೋಪಾಲ್ | ಮನೋ, ಮಂಜುಳಾ ಗುರುರಾಜ್ | |
4. | "ಕಾರ್ತಿಕ ಮಾಸದಲ್ಲಿ ಹುಣ್ಣಿಮೆ ದೀಪ" | ಆರ್. ಎನ್. ಜಯಗೋಪಾಲ್ | ಮಂಜುಳ ಗುರುರಾಜ್ | |
5. | "ಅಮ್ಮಮ್ಮ ಮೇಡಮ್ಮ" | ಆರ್. ಎನ್. ಜಯಗೋಪಾಲ್ | ಮನೋ, ರಾಧಿಕಾ |