ಪೆರ್ ತಿಯೊಡೊರ್ ಕ್ಲೀವ್(ಫೆಬ್ರವರಿ 10, 1840 – ಜೂನ್ 18, 1905)ಸ್ವೀಡನ್ ದೇಶದ ವಿಜ್ಞಾನಿ.ಇವರು ೧೮೭೯ ರಲ್ಲಿ ಹೊಲ್ಮಿಯಮ್ ಮತ್ತು ಥುಲಿಯಮ್ ಮೂಲಧಾತುಗಳನ್ನು ಕಂಡು ಹಿಡಿದರು.
ಪೆರ್ ತಿಯೊಡೊರ್ ಕ್ಲೀವ್ |
---|
 Picture of Per Theodor Cleve, the Swedish chemist and geologist |
Born | ಪೆರ್ ತಿಯೊಡೊರ್ ಕ್ಲೀವ್ 10 February 1840
Stockholm, Sweden |
---|