ಹೊಲ್ಮಿಯಮ್
ಹೊಲ್ಮಿಯಮ್ ಒಂದು ವಿರಳ ಭಸ್ಮ ಲೋಹ ಮೂಲಧಾತು.ಇದನ್ನು ಸ್ವೀಡನ್ ದೇಶದ ಪೆರ್ ತಿಯೊಡೊರ್ ಕ್ಲೀವ್ ಇದನ್ನು ಕಂಡುಹಿಡಿದರು.ಇದಕ್ಕೆ ಸ್ಟಾಕ್ ಹೋಮ್ ನಗರಕ್ಕೆ ಲ್ಯಾಟಿನ್ ಬಾಷೆ ಯ ಹೆಸರಾದ "ಹೋಲ್ಮಿಯ" ಎಂಬ ಶಬ್ದದಿಂದ ಹೆಸರನ್ನು ಇಡಲಾಗಿದೆ.ಇದನ್ನು ಬಣ್ಣದ ಗಾಜು ತಯಾರಿಸಲು, ಪರಮಾಣು ರಿಯಾಕ್ಟರ್ ಗಳಲ್ಲಿ ಉಪಯೋಗಿಸುತ್ತಾರೆ.