ಪೂಜಾ ಭಾತ್ರಾ
ಪೂಜಾ ಭಾತ್ರಾ ಷಾ (ಜನನ 27 ಅಕ್ಟೋಬರ್) ಒಬ್ಬಳು ಭಾರತೀಯ-ಅಮೇರಿಕನ್ ನಟಿ ಮತ್ತು ರೂಪದರ್ಶಿ, ಇವರು ಮೊದಲು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರು 1993 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದಾರೆ [೫]
Beauty pageant titleholder | |
Born | 27 October ಫೈಜಾಬಾದ್, Ayodhya, ಉತ್ತರ ಪ್ರದೇಶ, ಭಾರತ[೧][೨] |
---|---|
Occupation |
|
Height | 5 ft 10 in (178 cm)[೩][೪] |
Title(s) | ಫೆಮಿನಾ ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್ 1993 |
Major competition(s) | ಫೆಮಿನಾ ಮಿಸ್ ಇಂಡಿಯಾ (ಮಿಸ್ ಇಂಡಿಯಾ 3) (ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್) ಮಿಸ್ ಇಂಟರ್‌ನ್ಯಾಶನಲ್ 1993 (ಸೆಮಿಫೈನಲಿಸ್ಟ್) |
Spouse |
|
ಆರಂಭಿಕ ಜೀವನ ಮತ್ತು ಹಿನ್ನೆಲೆ
ಬದಲಾಯಿಸಿಭಾತ್ರಾಅವರು ಅಕ್ಟೋಬರ್ 27 [೬] ರಂದು ರವಿ ಭಾತ್ರಾ, ಸೇನಾ ಕರ್ನಲ್ [೭] ಮತ್ತು ನೀಲಂ ಭಾತ್ರಾ, (ಮಿಸ್ ಇಂಡಿಯಾ ಸ್ಪರ್ಧಿ)(1971) ಅವರಿಗೆ ಜನಿಸಿದರು.[೮] ಅವಳು ಚಿಕ್ಕವಳಿದ್ದಾಗ ತನ್ನ ಕುಟುಂಬದೊಂದಿಗೆ ಲುಧಿಯಾನದಲ್ಲಿ ವಾಸಿಸುತ್ತಿದ್ದಳು.[೯] ಶಾಲೆಯಲ್ಲಿದ್ದಾಗ, ಅವರು ಅಥ್ಲೀಟ್ ಆಗಿದ್ದರು. ಮತ್ತು 200 ಮತ್ತು 400 ಮೀಟರ್ ಓಟದಲ್ಲಿ ಸ್ಪರ್ಧಿಸಿದ್ದಾರೆ [೮] ಅವಳು ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ಗೆ ಸಂಬಂಧಿಕರಾಗಿದ್ದಾರೆ.[೧೦]
ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ [೧೧] ಪದವಿ ಪಡೆದರು [೮][೧೨] ಮತ್ತು ಪುಣೆಯ ಸಿಂಬಿಯಾಸಿಸ್‌ನಿಂದ ಮಾರ್ಕೆಟಿಂಗ್‌ನಲ್ಲಿ [೧೧] ಎಂಬಿಎ ಪಡೆದಿದ್ದಾರೆ.[೧೨] ಆಕೆಗೆ ಇಬ್ಬರು ಸಹೋದರರಿದ್ದಾರೆ.[೧೧] ಅವರು 1993 ರಲ್ಲಿ ಮಿಸ್ ಇಂಟರ್‌ನ್ಯಾಶನಲ್‌ನಲ್ಲಿ ಭಾಗವಹಿಸಿದರು.[೧೩]
ವೃತ್ತಿ
ಬದಲಾಯಿಸಿಚಿಕ್ಕ ವಯಸ್ಸಿನಲ್ಲಿ, ಅವರು ಅರೆಕಾಲಿಕ ಉದ್ಯೋಗವಾಗಿ ಮಾಡೆಲಿಂಗ್ ಪ್ರಾರಂಭಿಸಿದರು. ಲಿರಿಲ್ ಸೋಪ್ ಜಾಹೀರಾತಿಗಾಗಿ ಅವಳು ಹೆಚ್ಚು ಹೆಸರುವಾಸಿಯಾಗಿದ್ದಳು.[೧೪] ಭಾರತದಲ್ಲಿ ಹೆಡ್ ಅ೦ಡ್ ಶೋಲ್ಡರ್ಸ್‌ನ ರಾಯಬಾರಿಯಾಗಿ ಪ್ರಾರಂಭಿಸಿದ ಮೊದಲ ಭಾರತೀಯ ಮುಖ. ಅವರು 250 ಕ್ಕೂ ಹೆಚ್ಚು ಮಾಡೆಲಿಂಗ್ ಈವೆಂಟ್‌ಗಳು ಮತ್ತು ಜಾಹೀರಾತು ಪ್ರಚಾರಗಳಲ್ಲಿ ಭಾಗವಹಿಸಿದ್ದಾರೆ. ಅವರು 1993 ರಲ್ಲಿ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಕಿರೀಟವನ್ನು ಪಡೆದಾಗ ಅವರು ಖ್ಯಾತಿಯನ್ನು ಗಳಿಸಿದರು. ಅವರು ಭಾರತದ ಟಾಪ್ ಮಾಡೆಲ್‌ಗಳಲ್ಲಿ ಒಬ್ಬರಾದರು. ಅವರು ಭಾರತ ಮತ್ತು ವಿದೇಶಗಳಲ್ಲಿ 250ಕ್ಕೂ ಹೆಚ್ಚು ಫ್ಯಾಶನ್ ಶೋಗಳಿಗೆ ರ‍್ಯಾಂಪ್ ವಾಕ್ ಮಾಡಿದ್ದಾರೆ.[೧೨] ಆಕೆ ಪರಾಗ್ ಸೀರೆಗಳ ರಾಯಭಾರಿ ಆಗಿದ್ದಾರೆ.[೧೫]
ವಿರಾಸತ್ ಫಿಲ್ಮ್ ಸ್ಟುಡಿಯೊದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಭಾತ್ರಾ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಲು ಅನೇಕ ಕೊಡುಗೆಗಳನ್ನು ತಿರಸ್ಕರಿಸಿದಳು. ಅವರು ಸಹಿ ಮಾಡಿದ ಮೊದಲ ಚಿತ್ರ 1997 ರಲ್ಲಿ ವಿರಾಸತ್ ನಂತರ ಮತ್ತೊಂದು ಹಿಟ್ ಚಿತ್ರ ಭಾಯ್ .[೧೬] ಅವರು ಹಸೀನಾ ಮಾನ್ ಜಾಯೇಗಿ, ದಿಲ್ ನೆ ಫಿರ್ ಯಾದ್ ಕಿಯಾ ಮತ್ತು ಕಹಿನ್ ಪ್ಯಾರ್ ನಾ ಹೋ ಜಾಯೆ ಸೇರಿದಂತೆ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರ ಚಲನಚಿತ್ರಗಳಲ್ಲಿ ಒಂದಾದ ತಾಜ್ ಮಹಲ್: ಆನ್ ಎಟರ್ನಲ್ ಲವ್ ಸ್ಟೋರಿ, ಐತಿಹಾಸಿಕ ಮಹಾಕಾವ್ಯ,[೧೭] ರಲ್ಲಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಅವರು ನೋಯ್ಡಾದ ಏಷ್ಯನ್ ಅಕಾಡೆಮಿ ಆಫ್ ಫಿಲ್ಮ್ ಮತ್ತು ಟೆಲಿವಿಷನ್‌ನ ಇಂಟರ್ನ್ಯಾಷನಲ್ ಫಿಲ್ಮ್ ಮತ್ತು ಟೆಲಿವಿಷನ್ ಕ್ಲಬ್‌ನ ಆಜೀವ ಸದಸ್ಯರಾಗಿದ್ದಾರೆ.
ಭಾತ್ರಾ ಅವರು ಮೂರು ಮಲಯಾಳಂ ಚಲನಚಿತ್ರಗಳು [೧೮] ಮತ್ತು ಎರಡು ತಮಿಳು ಚಲನಚಿತ್ರಗಳು ಸೇರಿದಂತೆ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಇದರಲ್ಲಿ 1995 ರ ಚಲನಚಿತ್ರ ಆಸೈ ಕೂಡ ಒ೦ದು.
ಭಾತ್ರಾ ಅವರು ರಂಗಭೂಮಿಯಲ್ಲಿ ನಟಿಸಿದ್ದಾರೆ ಮತ್ತು ಉತ್ತರ ಅಮೇರಿಕಾ ಪ್ರವಾಸ ಮಾಡಿದ್ದಾರೆ, ಇದರಿ೦ದ ಅವರಿಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿತು
ಅವರು ಲಾಸ್ ಏಂಜಲೀಸ್‌ನಲ್ಲಿ 2009 ರ ಅಕಾಡೆಮಿ ಪ್ರಶಸ್ತಿಗಳಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು ತಮ್ಮ ವಿರಾಸತ್ ಕೋಸ್ಟಾರ್ ಅನಿಲ್ ಕಪೂರ್ ಅವರೊಂದಿಗೆ ಮತ್ತೆ ಒಂದಾದರು.
ನ೦ತರದ ಚಿತ್ರ ಸ್ಕ್ವಾಡ್‌ನಲ್ಲಿ ಅವರು ನಂದಿನಿ ರಜಪೂತ್ ಆಗಿ ಕಾಣಿಸಿಕೊಡಿದ್ದಾರೆ.[೧೯]
ವೈಯಕ್ತಿಕ ಜೀವನ
ಬದಲಾಯಿಸಿಭಾತ್ರಾ ಅವರು 2002 ರಿಂದ 2010 ರವರೆಗೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಡಾ. ಸೋನು ಎಸ್. ಅಹ್ಲುವಾಲಿಯಾ ಅವರನ್ನು ವಿವಾಹವಾದರು [೧] ಜನವರಿ 2011 ರಲ್ಲಿ ಅವರು ಭಿನ್ನಾಭಿಪ್ರಾಯಗಳಿ೦ದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.[೨೦]
ಭಾತ್ರಾ ಜೂನ್ 2019 ರಲ್ಲಿ ನಟ ನವಾಬ್ ಷಾ ಅವರೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿದರು [೨೧][೨೨] ಅವರು 4 ಜುಲೈ 2019 ರಂದು ದೆಹಲಿಯಲ್ಲಿ ಆರ್ಯ ಸಮಾಜದ ಸಂಪ್ರದಾಯಗಳ ಪ್ರಕಾರ ವಿವಾಹವಾದರು.[೨೩][೨೪]
ಪರೋಪಕಾರ
ಬದಲಾಯಿಸಿಭಾತ್ರಾ ಅವರು ಏಡ್ಸ್ (ಮುಕ್ತಿ ಫೌಂಡೇಶನ್),[೨೫] ನಿರಾಶ್ರಿತ ಮಕ್ಕಳು, ಬಾಂಬೆ ಪೊಲೀಸ್ ಇಲಾಖೆ ಮತ್ತು ಕಾಶ್ಮೀರ ಯುದ್ಧದಲ್ಲಿ ಗಾಯಗೊಂಡ ಸೈನಿಕರು ಸೇರಿದಂತೆ ದತ್ತಿ ಕಾರ್ಯಗಳಿಗೆ ಸಮಯ ಮತ್ತು ಹಣವನ್ನು ಸ್ವಯಂಸೇವಕರಾಗಿ ನೀಡಿದ್ದಾರೆ.
ಭಾರತದಲ್ಲಿನ ಬಡ ಮಕ್ಕಳಿಗಾಗಿ ನಿಧಿಯನ್ನು ಸಂಗ್ರಹಿಸಲು ಅವರು ಹಿಂದಿ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಉಪಶೀರ್ಷಿಕೆ ಹೊಂದಿರುವ ಮೈ ಲಿಟಲ್ ಡೆವಿಲ್ (ಬಾಸ್ ಯಾರಿ ರಾಖೋ) ಚಿತ್ರದಲ್ಲಿ ಪ್ರೊ ಬೊನೊ ಕೆಲಸ ಮಾಡಿದರು. ಈ ಚಿತ್ರವನ್ನು ಎನ್‌ಎಫ್‌ಡಿಸಿ-ಲಾ ಫೆಟೆ (ಕೆನಡಾ) ಸಹ-ನಿರ್ಮಾಣ ಮಾಡಿದ್ದು, ಗೋಪಿ ದೇಸಾಯಿ ನಿರ್ದೇಶಿಸಿದ್ದಾರೆ. ಇದನ್ನು 24ನೇ ವಾರ್ಷಿಕ ಮಾಂಟ್ರಿಯಲ್ ವಿಶ್ವ ಚಲನಚಿತ್ರೋತ್ಸವ, 2000ದಲ್ಲಿ ಪ್ರದರ್ಶಿಸಲಾಯಿತು; ಚಿಕಾಗೋ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ, 2000; 10ನೇ ವಾರ್ಷಿಕ ಫಿಲೇಡೆಲ್ಫಿಯಾ ಫಿಲ್ಮ್ ಫೆಸ್ಟಿವಲ್ ಆಫ್ ವರ್ಲ್ಡ್ ಸಿನಿಮಾ, 2001; ಮತ್ತು ಮಲೇಷ್ಯಾದಲ್ಲಿ ಭಾರತೀಯ ಚಲನಚಿತ್ರೋತ್ಸವ, 2005.
ಚಿತ್ರಕಥೆ
ಬದಲಾಯಿಸಿYear | Film | Role | Language |
---|---|---|---|
1995 | Aasai | Guest appearance | Tamil |
Sisindri | Herself | Telugu | |
1997 | Vishwavidhaata | Poonam | Hindi |
Virasat | Anita | Hindi | |
Bhai | Pooja | Hindi | |
Chandralekha | Lekha | Malayalam | |
1998 | Sham Ghansham | Roopa | Hindi |
Saazish | Rachel | Hindi | |
Greeku Veerudu | Sirisha | Telugu | |
1999 | Megham | Swati | Malayalam |
Oruvan | Kalpana | Tamil | |
Haseena Maan Jaayegi | Pooja Verma | Hindi | |
2000 | Bas Yaari Rakho | Pratibha | Hindi |
Daivathinte Makan | Sonia | Malayalam | |
Kandukondain Kandukondain | Nandhini Varma | Tamil | |
Kahin Pyaar Na Ho Jaaye | Mona | Hindi | |
2001 | Ittefaq | Roshni Hiranandani | Hindi |
Dil Ne Phir Yaad Kiya | Sonia Chopra | Hindi | |
Farz | Seductress | Hindi | |
Kuch Khatti Kuch Meethi | Savitri | Hindi | |
Jodi No.1 | Casino dancer | Hindi | |
Nayak: The Real Hero | Laila | Hindi | |
2003 | Talaash: The Hunt Begins | Kamini | Hindi |
Parwana | Parwana's associate | Hindi | |
2005 | Taj Mahal: An Eternal Love Story | Noor Jahan | Hindi |
2011 | August 15 | Mrs.Devi Perumal | Malayalam |
Hum Tum Shabana | Puja | Hindi | |
2012 | Karmayodha | Radhika Madhava Menon | Malayalam |
2015 | ABCD 2 | Pooja Kohli | Hindi |
2016 | Killer Punjabi [೨೬] | Rita Walia | Punjabi |
2017 | One Under the Sun | Kathryn Voss | English |
2017 | Mirror Game | Shonali | Hindi |
2021 | Squad | Nandini Rajput | Hindi |
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
ಬದಲಾಯಿಸಿವರ್ಷ [lower-alpha ೧] | ಪ್ರಶಸ್ತಿ | ವರ್ಗ | ಚಲನಚಿತ್ರ | ಫಲಿತಾಂಶ | ||
---|---|---|---|---|---|---|
1998 | ಫಿಲ್ಮ್‌ಫೇರ್ ಪ್ರಶಸ್ತಿಗಳು | ಪೋಷಕ ನಟಿ | ವಿರಾಸತ್ | ಅತ್ಯುತ್ತಮ ಪೋಷಕ ನಟಿ | ನಾಮನಿರ್ದೇಶನ | [೨೭] |
ಅತ್ಯುತ್ತಮ ಮಹಿಳಾ ಪ್ರಥಮ | ನಾಮನಿರ್ದೇಶನ | [೨೭] | ||||
ಸ್ಕ್ರೀನ್ ಪ್ರಶಸ್ತಿಗಳು | ಅತ್ಯುತ್ತಮ ಪೋಷಕ ನಟಿ | ನಾಮನಿರ್ದೇಶನ | [೨೮] | |||
ಅತ್ಯಂತ ಭರವಸೆಯ ಹೊಸಬ - ಸ್ತ್ರೀ | ನಾಮನಿರ್ದೇಶನ | [೨೮] | ||||
ಜೀ ಸಿನಿ ಪ್ರಶಸ್ತಿಗಳು | ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ | ನಾಮನಿರ್ದೇಶನ | [೨೯] | |||
ಅತ್ಯುತ್ತಮ ಮಹಿಳಾ ಪ್ರಥಮ | ನಾಮನಿರ್ದೇಶನ | [೨೯] | ||||
2006 | ಸ್ಕ್ರೀನ್ ಪ್ರಶಸ್ತಿಗಳು | ಅತ್ಯುತ್ತಮ ನಟಿ | ತಾಜ್ ಮಹಲ್: ಎಟರ್ನಲ್ ಲವ್ ಸ್ಟೋರಿ | ಅತ್ಯುತ್ತಮ ನಟಿ | ನಾಮನಿರ್ದೇಶನ |
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "A Healthy Mantra – Pooja Batra". 10 ಜನವರಿ 2009. Archived from the original on 18 ಮಾರ್ಚ್ 2009. Retrieved 1 ಮೇ 2016.
- ↑ "Where is Miss India winner, 'Virasat' actor Pooja Batra now? Find out". DNA India (in ಇಂಗ್ಲಿಷ್). 28 ಅಕ್ಟೋಬರ್ 2021. Retrieved 6 ಜೂನ್ 2022.
- ↑ "Pooja Batra Gets the Royal Ignore at Cannes 2016, Even After Having 'Influential' Friends. Surprising!". dailybhaskar (in ಇಂಗ್ಲಿಷ್). 18 ಮೇ 2016. Retrieved 9 ಅಕ್ಟೋಬರ್ 2020.
- ↑ "The Tribune - Windows - Featured story". The Tribune. 1 ಏಪ್ರಿಲ್ 2000. Retrieved 9 ಅಕ್ಟೋಬರ್ 2020.
- ↑ Basu, Nilanjana (4 ಫೆಬ್ರವರಿ 2021). "Pooja Batra's Miss India Memories - A Throwback To What Made 1993 Special". NDTV. Retrieved 26 ಫೆಬ್ರವರಿ 2022.
- ↑ "Happy birthday Pooja Batra: How Virasat actor found love with Nawab Shah". Hindustan Times. 27 ಅಕ್ಟೋಬರ್ 2020. Retrieved 29 ನವೆಂಬರ್ 2020.
- ↑ Tiwari, Nimisha (13 ಆಗಸ್ಟ್ 2009). "What's Pooja Batra doing in Mumbai!". The Times of India. Retrieved 1 ಮೇ 2016.
- ↑ ೮.೦ ೮.೧ ೮.೨ "'I'm not his ex, Akshay Kumar is my ex'". Rediff. 25 ಜೂನ್ 1997. Retrieved 1 ಮೇ 2016.
- ↑ Vashisht-Kumar, Divya (7 ಮಾರ್ಚ್ 2016). "Pooja Batra Makes Heads Turn in Action Thriller 'Killer Punjabi': Watch Trailer". India-West. Archived from the original on 14 ಜುಲೈ 2016. Retrieved 17 ಜುಲೈ 2016.
- ↑ "I never really toot the horn about my family or my lineage but this I gotta.. So proud to be related to #shaheed #secondlieutenant #arunkhetarpal #pvc #posthumous #aka The bravest officer of the Indian Army. #mydadscousin #battlefieldofbasantar #indopakwar71 As someone once said 'Wars are created by politicians, compounded by bureaucrats and fought by soldiers.'". Instagram. Archived from the original on 19 ಜುಲೈ 2022. Retrieved 14 ಏಪ್ರಿಲ್ 2021.
{{cite web}}
: CS1 maint: bot: original URL status unknown (link) - ↑ ೧೧.೦ ೧೧.೧ ೧೧.೨ ""To those interested in entering the entertainment world: believe in yourself, have the chops, and be ready to work hard."—Pooja Batra" (PDF). Roshni Media Group. Archived from the original (PDF) on 14 ಡಿಸೆಂಬರ್ 2021. Retrieved 1 ಮೇ 2016.
- ↑ ೧೨.೦ ೧೨.೧ ೧೨.೨ "Biography". Poojabatra.com. Retrieved 1 ಮೇ 2016.
- ↑ "Miss Indias who made it to Bollywood". The Times of India. Retrieved 1 ಮೇ 2016.
- ↑ "40 Years Ago and now: The Liril Girl showed how to target a state of mind". Rediff. 16 ಅಕ್ಟೋಬರ್ 2014. Retrieved 1 ಮೇ 2016.
- ↑ Srinivasan, V S (18 ಮಾರ್ಚ್ 1997). "Beguiling babe". Rediff. Retrieved 1 ಮೇ 2016.
- ↑ "Good show". India Today. 31 ಮೇ 1997. Retrieved 1 ಮೇ 2016.
- ↑ Ruhani, Faheem (9 ಸೆಪ್ಟೆಂಬರ್ 2005). "Mughal premiere for 'Taj Mahal' in London". DNA. Retrieved 1 ಮೇ 2016.
- ↑ Gupta, Rakhee (18 ಜನವರಿ 2001). "Pooja Batra: Back to Bollywood". The Tribune. Retrieved 1 ಮೇ 2016.
- ↑ "Pooja Batras film Draupadi Unleashed to release theatrically in US". Outlook. 23 ಸೆಪ್ಟೆಂಬರ್ 2020. Retrieved 9 ಫೆಬ್ರವರಿ 2021.
- ↑ "Pooja Batra wants out". Mid-Day. 28 ಜನವರಿ 2011. Retrieved 28 ಜನವರಿ 2011.
- ↑ "Pooja Batra finds her soulmate in Tiger Zinda Hai actor Nawab Shah. See their pics here". Hindustan Times. 19 ಜೂನ್ 2019. Retrieved 19 ಜೂನ್ 2019.
- ↑ "Actors Pooja Batra and Nawab Shah find soulmates in each other! See photos". DNA India. 19 ಜೂನ್ 2019. Retrieved 19 ಜೂನ್ 2019.
- ↑ "Pooja Batra confirms marrying Nawab Shah: 'He is the man I want to spend rest of my life with'. See pics". Hindustan Times (in ಇಂಗ್ಲಿಷ್). 15 ಜುಲೈ 2019. Archived from the original on 26 ಮಾರ್ಚ್ 2021. Retrieved 15 ಜುಲೈ 2019.
- ↑ "Pooja Batra on marriage with Nawab Shah: He was ready to propose to me right after we met". India Today (in ಇಂಗ್ಲಿಷ್). 15 ಜುಲೈ 2019. Retrieved 15 ಜುಲೈ 2019.
- ↑ Verma, Sukanya (15 ಡಿಸೆಂಬರ್ 2000). "Mukti foundation AIDS concert". Rediff.com. Retrieved 28 ಆಗಸ್ಟ್ 2016.
- ↑ "Pooja Batra makes debut in Punjabi films". The Indian Express. 29 ಏಪ್ರಿಲ್ 2015. Retrieved 1 ಮೇ 2016.
- ↑ ೨೭.೦ ೨೭.೧ "43rd Filmfare Awards 1998 Nominations". Indian Times. The Times Group. Archived from the original on 6 ಜುಲೈ 2007. Retrieved 26 ಜೂನ್ 2021.
- ↑ ೨೮.೦ ೨೮.೧ "The 4th Screen Awards Nominations: Bollywood's best to vie for Screen-Videocon awards". The Indian Express. 9 ಜನವರಿ 1998. Retrieved 6 ಆಗಸ್ಟ್ 2021.
- ↑ ೨೯.೦ ೨೯.೧ "1st Zee Cine Awards 1998 Popular Award Categories Nominations". Zee Television. Zee Entertainment Enterprises. Archived from the original on 19 ಫೆಬ್ರವರಿ 1998. Retrieved 6 ಆಗಸ್ಟ್ 2021.
ಉಲ್ಲೇಖ ದೋಷ: <ref>
tags exist for a group named "lower-alpha", but no corresponding <references group="lower-alpha"/>
tag was found