ಲಾಸ್ ಎಂಜಲೀಸ್' ಅಮೇರಿಕಾ ಸಂಯುಕ್ತ ಸಂಸ್ಥಾನದ ಒಂದು ಪ್ರಮುಖ ನಗರ. ೨೦೧೦ರ ಗಣತಿಯಂತೆ ಇದರ ಜನಸಂಖ್ಯೆ ೩೭,೯೨,೬೨೧.ಇದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿದೆ. ಈ ನಗರವನ್ನು ೧೭೮೧ ರಲ್ಲಿ ಸ್ಥಾಪಿಸಲಾಯಿತು.ಇದು ವಾಣಿಜ್ಯ, ಕ್ರೀಡೆ,ಮನರಂಜನೆ,ವಿಜ್ಞಾನ,ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಹಾಲಿವುಡ್ ಈ ನಗರದಲ್ಲಿರುವುದರಿಂದ ಇದನ್ನು ಪ್ರಪಂಚದ "ಮನರಂಜನೆಯ ರಾಜಧಾನಿ "ಎಂದು ಕರಯುತ್ತಾರೆ.

ಲಾಸ್ ಎಂಜಲೀಸ್
ನಗರ
ಲಾಸ್ ಎಂಜಲೀಸ್ ನಗರ
ಲಾಸ್ ಎಂಜಲೀಸ್ ಕೆಳಗಿನ ಪಟ್ಟಣ, ವೆನಿಸ್, ಗ್ರಿಫಿತ್ ವೀಕ್ಷಣಾಲಯ, ಹಾಲಿವುಡ್ ಚಿನ್ಹೆ
Flag of ಲಾಸ್ ಎಂಜಲೀಸ್
Flag
ನ ಅಧಿಕೃತ ಸೀಲ್ ಲಾಸ್ ಎಂಜಲೀಸ್
ಸೀಲ್
Nickname(s): 
L.A., ಲಾಸ್ ಎಂಜಲೀಸ್ ನಗರ
Location within Los Angeles County in the state of California
Location within Los Angeles County in the state of California
ದೇಶಅಮೇರಿಕಾ ಸಂಯುಕ್ತ ಸಂಸ್ಥಾನ
ರಾಜ್ಯಕ್ಯಾಲಿಫೋರ್ನಿಯಾ
Countyಲಾಸ್ ಎಂಜಲೀಸ್
SettledSeptember 4, 1781
IncorporatedApril 4, 1850
ಸರ್ಕಾರ
 • ಪ್ರಕಾರಗಳುMayor-Council
 •  ಸಭಾಲಾಸ್ ಎಂಜಲೀಸ್ ಮಹಾನಗರಪಾಲಿಕೆ
 • ಮೇಯರ್ಅಂಟೋನಿಯೋ ವಿಲ್ಲರೈಗೋಸ
 • City AttorneyCarmen Trutanich
 • City ControllerWendy Greuel
ಕ್ಷೇತ್ರಫಲ
 • ನಗರ೫೦೨.೬೯೩ sq mi (೧,೩೦೧.೯೭೦ km)
 • ಭೂಮಿ೪೬೮.೬೭೦ sq mi (೧,೨೧೩.೮೫೦ km)
 • ನೀರು೩೪.೦೨೩ sq mi (೮೮.೧೧೯ km)  6.77%
Elevation
೨೩೩ (city hall) ft (೭೧ m)
ಜನಸಂಖ್ಯೆ
 (2010)
 • ನಗರ೩೭,೯೨,೬೨೧
 • Rank(2nd US, 48th World)
 • ಸಾಂದ್ರತೆ೮,೦೯೨.೩೦/sq mi (೩,೧೨೪.೪೫/km)
 • Urban
೧೪,೯೪೦,೦೦೦
 • Metro
೧೫,೨೫೦,೦೦೦
 • CSA
೧,೭೭,೮೬,೪೧೯
 2010 United States Census
Demonym(s)Angeleno
ಸಮಯ ವಲಯಯುಟಿಸಿ-8 (PST)
 • Summer (DST)ಯುಟಿಸಿ−7 (PDT)
ZIP code
90001–90068, 90070–90084, 90086–90089, 90091, 90093–90097, 90099, 90101–90103, 90174, 90185, 90189, 90291-90293, 91040–91043, 91303–91308, 91342–91349, 91352–91353, 91356–91357, 91364–91367, 91401–91499, 91601–91609
Area code(s)213, 310/424, 323, 661, 747/818
ಜಾಲತಾಣlacity.org


ಲಾಸ್ ಎಂಜಲೀಸ್ ನಗರದ ವಿಹಂಗಮ ನೋಟ. Left to right: Santa Ana Mountains, downtown, Hollywood (foreground), Wilshire Boulevard, Port of Los Angeles, Palos Verdes Peninsula, Santa Catalina Island, and Los Angeles International Airport.
  1. "Gazetteer". U.S. Census Bureau. Retrieved 28 September 2011.