ಪುಷ್ಪಾ ಭುಯಾನ್ ( ೧೯೪೬ -೭ ಅಕ್ಟೋಬರ್ ೨೦೧೫) ಒಬ್ಬ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ. ಇವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ ಮತ್ತು ಸತ್ರಿಯಾದಲ್ಲಿ ಪರಿಣತಿ ಹೊಂದಿದ್ದರು. [] ಇವರು ಈಶಾನ್ಯ ಭಾರತದ ರಾಜ್ಯವಾದ ಅಸ್ಸಾಂನವರು. ಇವರು ಭಬಾನಂದ ಬಾರ್ಬಯಾನ್‌ನಿಂದ ಸತ್ರಿಯಾ ಕಲಿತಿದ್ದರು. [] ನಂತರ ಗುರು ಮಾಂಗುಡಿ ದೊರೈರಾಜ ಅಯ್ಯರ್ ಅವರ ಬಳಿ ಭರತನಾಟ್ಯ ಕಲಿತರು. [] [] ಇವರು ಇತರ ನೃತ್ಯಗಾರರಿಗೂ ಸಹ ನೃತ್ಯ ಕಲಿಸುತ್ತಿದ್ದರು . [] ಇವರ ಸಾಧನೆಗೆ ಈಶಾನ್ಯ ದೂರದರ್ಶನದ ಜೀವಮಾನದ ಸಾಧನೆಯ ಪ್ರಶಸ್ತಿ ಸ್ವೀಕರಿಸಿದರು ಹಾಗೂ[] [] ಪುಷ್ಪಾ ಭೂಯಾನ್ ಅವರ ಸಾಧನೆಗೆ ೨೦೦೨ ರಲ್ಲಿ ಭಾರತ ಸರ್ಕಾರವು ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತು. []

ಪುಷ್ಪಾ ಭುಯಾನ್
ಜನನc. 1946
ಜೋರ್ಹತ್, ಅಸ್ಸಾಂ, ಭಾರತ[]
ಮರಣ (aged 69)
ನವದೆಹಲಿ, ಭಾರತ
ವೃತ್ತಿಶಾಸ್ತ್ರೀಯ ನೃತ್ಯಗಾರ್ತಿ
ಗಮನಾರ್ಹ ಕೆಲಸಗಳುಭರತನಾಟ್ಯ ಮತ್ತು ಸತ್ರಿಯಾ
ಪ್ರಶಸ್ತಿಗಳುಪದ್ಮಶ್ರೀ
NE TV ಜೀವಮಾನ ಸಾಧನೆ ಪ್ರಶಸ್ತಿ

 

ಉಲ್ಲೇಖಗಳು

ಬದಲಾಯಿಸಿ
  1. "Pushpa Bhuyan passes away". The Assam Tribune. 2015. Archived from the original on 3 ಮಾರ್ಚ್ 2016. Retrieved 8 ಅಕ್ಟೋಬರ್ 2015.
  2. ೨.೦ ೨.೧ "Highbeam". Highbeam. 10 ಜುಲೈ 2006. Archived from the original on 9 ಏಪ್ರಿಲ್ 2016. Retrieved 1 ಫೆಬ್ರವರಿ 2015.
  3. Sushanta Talukdar (ಸೆಪ್ಟೆಂಬರ್ 2010). "Dance of the monks". Frontline. 27 (10).
  4. "Guru Mangudi Dorairaja Iyer". Kala Sadhanalaya. 2015. Archived from the original on 4 ಫೆಬ್ರವರಿ 2015. Retrieved 1 ಫೆಬ್ರವರಿ 2015.
  5. ೫.೦ ೫.೧ ೫.೨ "Nrityabhinay". Nrityabhinay. 2015. Archived from the original on 4 ಮಾರ್ಚ್ 2016. Retrieved 1 ಫೆಬ್ರವರಿ 2015.
  6. "Padma Awards" (PDF). Padma Awards. 2015. Archived from the original (PDF) on 15 ಅಕ್ಟೋಬರ್ 2015. Retrieved 11 ನವೆಂಬರ್ 2014.