ಪೀಟರ್ ಹಿಗ್ಸ್
ಪೀಟರ್ ಹಿಗ್ಸ್ (ಜನನ: ೨೯ ಮೇ ೧೯೨೯) ಇವರು ಬ್ರಿಟಿಷ್ ಭೌತಶಾಸ್ತ್ರಜ್ಞ. ಕಣ ಭೌತಶಾಸ್ತ್ರ ದ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ. ೧೯೬೦ರಲ್ಲಿ ಇವರು 'ಪ್ರಾಥಮಿಕ ಕಣಗಳ ದ್ರವ್ಯರಾಶಿ' ಯ ಉಗಮದ ಬಗ್ಗೆ ನೀಡಿದ ವಿವರಣೆ ೨೦೧೨ರಲ್ಲಿ ದೇವಕಣ ಗಳ ಪತ್ತೆಗೆ ಬಹುವಾಗಿ ನೆರವಾಯಿತು.ಇವರ ಈ ಕೊಡುಗೆಗಾಗಿ ೨೦೧೩ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ಸಂದಿದೆ.
ಪೀಟರ್ ಹಿಗ್ಸ್ | |
---|---|
ಜನನ | ಪೀಟರ್ ವಾರ್ ಹಿಗ್ಸ್ ೨೯ ಮೇ ೧೯೨೯ Newcastle upon Tyne, ಇಂಗ್ಲೆಂಡ್ |
ವಾಸಸ್ಥಳ | ಎಡಿನ್ ಬರ್ಗ್, ಸ್ಕಾಟ್ಲೆಂಡ್ |
ರಾಷ್ಟ್ರೀಯತೆ | ಬ್ರಿಟಿಷ್ |
ಕಾರ್ಯಕ್ಷೇತ್ರ | ಭೌತಶಾಸ್ತ್ರ (ಸೈದ್ದಾಂತಿಕ) |
ಸಂಸ್ಥೆಗಳು | University of Edinburgh Imperial College London King's College London University College London |
ಅಭ್ಯಸಿಸಿದ ವಿದ್ಯಾಪೀಠ | King's College London |
ಮಹಾಪ್ರಬಂಧ | Some problems in the theory of molecular vibrations (1955) |
ಡಾಕ್ಟರೇಟ್ ಸಲಹೆಗಾರರು | Charles Coulson[೧] |
ಡಾಕ್ಟರೇಟ್ ವಿದ್ಯಾರ್ಥಿಗಳು | Christopher Bishop Lewis Ryder David Wallace[೧] |
ಪ್ರಸಿದ್ಧಿಗೆ ಕಾರಣ | Broken symmetry in electroweak theory ಹಿಗ್ಸ್ ಬೊಸಾನ್ ಹಿಗ್ಸ್ ಫೀಲ್ಡ್ ಹಿಗ್ಸ್ ಮೆಕಾನಿಸಮ್ |
ಗಮನಾರ್ಹ ಪ್ರಶಸ್ತಿಗಳು | ನೋಬೆಲ್ ಪ್ರಶಸ್ತಿ (೨೦೧೩) Wolf Prize in Physics (2004) Sakurai Prize (2010) Dirac Medal (1997) |
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Quotations related to ಪೀಟರ್ ಹಿಗ್ಸ್ at Wikiquote
- Higgs Centre for Theoretical Physics
- Google Scholar List of Papers by PW Higgs
- BBC profile of Peter Higgs
- The god of small things – An interview with Peter Higgs in The Guardian
- My Life as a Boson Archived 2012-01-23 ವೇಬ್ಯಾಕ್ ಮೆಷಿನ್ ನಲ್ಲಿ. – A Lecture by Peter Higgs available in various formats
- Physical Review Letters – 50th Anniversary Milestone Papers
- In CERN Courier, Steven Weinberg reflects on spontaneous symmetry breaking
- Physics World, Introducing the little Higgs Archived 2010-01-17 ವೇಬ್ಯಾಕ್ ಮೆಷಿನ್ ನಲ್ಲಿ.
- Englert-Brout-Higgs-Guralnik-Hagen-Kibble Mechanism on Scholarpedia
- History of Englert-Brout-Higgs-Guralnik-Hagen-Kibble Mechanism on Scholarpedia
- Sakurai Prize Videos
- «I wish they hadn't dubbed it "The God Particle"» Interview with Peter Higgs
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ಪೀಟರ್ ಹಿಗ್ಸ್ at the Mathematics Genealogy Project