ಪಿ ಸದಾಶಿವಂ
ಪಿ ಸದಾಶಿವಂ ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದವರು ಮತ್ತು ಕೇರಳ ರಾಜ್ಯದ ೨೧ನೇ ರಾಜ್ಯಪಾಲರು.
ನ್ಯಾಯಮೂರ್ತಿ ಪಿ ಸದಾಶಿವಂ | |
---|---|
೨೦೧೫ರಲ್ಲಿ ನ್ಯಾಯಮೂರ್ತಿ ಪಿ ಸದಾಶಿವಂ | |
ಅಧಿಕಾರ ಅವಧಿ ೩೧ ಆಗಸ್ಟ್ ೨೦೧೪ – current | |
Appointed by | ಪ್ರಣಬ್ ಮುಖರ್ಜಿ ಭಾರತದ ರಾಷ್ಟ್ರಪತಿ |
ಪೂರ್ವಾಧಿಕಾರಿ | ಶೀಲಾ ದೀಕ್ಷಿತ್ |
ಅಧಿಕಾರ ಅವಧಿ ೧೯ ಜುಲೈ ೨೦೧೩ – ೨೬ ಏಪ್ರಿಲ್ ೨೦೧೪ | |
Appointed by | ಪ್ರಣಬ್ ಮುಖರ್ಜಿ ಭಾರತದ ರಾಷ್ಟ್ರಪತಿ |
ಪೂರ್ವಾಧಿಕಾರಿ | ಅಲ್ತಮಾಸ್ ಕಬೀರ್ |
ಉತ್ತರಾಧಿಕಾರಿ | ರಾಜೇಂದ್ರಮಲ್ ಲೋಧಾ |
ವೈಯಕ್ತಿಕ ಮಾಹಿತಿ | |
ಜನನ | ಭವಾನಿ, ಈರೋಡ್ ಜಿಲ್ಲೆ, ತಮಿಳು ನಾಡು, ಭಾರತ | ೨೭ ಏಪ್ರಿಲ್ ೧೯೪೯
ರಾಷ್ಟ್ರೀಯತೆ | ಭಾರತೀಯ |
ಸಂಗಾತಿ(ಗಳು) | ಸರಸ್ವತಿ |
ವಾಸಸ್ಥಾನ | ತಿರುವನಂತಪುರಮ್, ಕೇರಳ |
ಅಭ್ಯಸಿಸಿದ ವಿದ್ಯಾಪೀಠ | ಮದ್ರಾಸ್ ವಿಶ್ವವಿದ್ಯಾಲಯ |
ಉದ್ಯೋಗ | ನ್ಯಾಯಾಧೀಶ |
ಧರ್ಮ | ಹಿಂದೂ ಧರ್ಮ |
ಜನನ
ಬದಲಾಯಿಸಿಇವರು ೨೭ ಏಪ್ರಿಲ್ ೧೯೪೯ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು.
ವಿದ್ಯಾಭ್ಯಾಸ
ಬದಲಾಯಿಸಿಇವರು ತಮ್ಮ ಬಿಎ ಪದವಿಯನ್ನು ಅಯ್ಯ ನಾದರ್ ಜಾನಕಿ ಅಮ್ಮಾಳ್ , ಶಿವಕಾಶಿಯಲ್ಲಿ ಪಡೆದರು. ನಂತರ ಚೆನೈನ ಸರ್ಕಾರಿ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು.
ಉಲ್ಲೇಖಗಳು
ಬದಲಾಯಿಸಿ