ನೀಲ್ಸ್ ಗುಸ್ತಾಫ್ ಡಾಲೆನ್
ನೀಲ್ಸ್ ಗುಸ್ತಾಫ್ ಡಾಲೆನ್ (೩೦ ನವೆಂಬರ್ ೧೮೬೯ –೯ ಡಿಸೆಂಬರ್ ೧೯೩೭) ಸ್ವೀಡನ್ ದೇಶದ ಭೌತವಿಜ್ಞಾನಿ,ಉದ್ಯಮಿ.ಇವರು ಪ್ರಸಿದ್ಧವಾದ ಎಜಿಎ ಕಂಪನಿಯನ್ನು ಸ್ಥಾಪಿಸಿದವರು.ಇವರಿಗೆ ೧೯೧೨ರ ಭೌತವಿಜ್ಞಾನದ ನೋಬೆಲ್ ಪ್ರಶಸ್ತಿಯನ್ನು ಇವರ ಸ್ವಯಂಚಾಲಿತ ನಿಯಂತ್ರಕಗಳ ಅಭಿವೃದ್ಧಿಗಾಗಿ ನೀಡಲಾಯಿತು.[೧]
ನೀಲ್ಸ್ ಗುಸ್ತಾಫ್ ಡಾಲೆನ್ | |
---|---|
ಜನನ | Nils Gustaf Dalén ೩೦ ನವೆಂಬರ್ ೧೮೬೯ Stenstorp, Västergötland, Sweden |
ಮರಣ | 9 December 1937 Lidingö, Stockholm, Sweden | (aged 68)
ರಾಷ್ಟ್ರೀಯತೆ | Swedish |
ಕಾರ್ಯಕ್ಷೇತ್ರ | ಭೌತಶಾಸ್ತ್ರ, mechanical engineering |
ಸಂಸ್ಥೆಗಳು | AGA |
ಅಭ್ಯಸಿಸಿದ ವಿದ್ಯಾಪೀಠ | Chalmers University of Technology, Polytechnikum, Zürich |
ಪ್ರಸಿದ್ಧಿಗೆ ಕಾರಣ | Sun valve and other lighthouse regulators |
ಗಮನಾರ್ಹ ಪ್ರಶಸ್ತಿಗಳು | Nobel Prize in Physics (1912) |
ಉಲ್ಲೇಖಗಳು
ಬದಲಾಯಿಸಿ- ↑ "ನೋಬೆಲ್ ಪ್ರಶಸ್ತಿ ೧೯೧೨". Archived from the original on 2015-07-12. Retrieved 1 August 2015.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- nobelprize.org: Gustaf Dalén biography
- Gustaf Dalén biography Archived 2014-10-31 ವೇಬ್ಯಾಕ್ ಮೆಷಿನ್ ನಲ್ಲಿ. from the AGA corporation
- (Swedish) The Dalén Museum, a museum in Stenstorp celebrating Dalén
Wikimedia Commons has media related to Gustaf Dalén.