ನೀರು ಕಾಗೆ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
ಎಮ್. ನೈಜರ್
Binomial name
ಮೈಕ್ರೊಕಾರ್ಬೋ ನೈಜರ್

'ನೀರು ಕಾಗೆ' ಇದಕ್ಕೆ ಸಂಸ್ಕೃತದಲ್ಲಿ 'ಜಲ ಕಾಕ' ಎಂಬ ಹೆಸರಿದೆ. ವೈಜ್ನಾನಿಕ ವಾಗಿ "ಫಲಾಕ್ರೋಕರಾಕ್ಸ್ ನೈಜರ್ " ಎಂಬ ಹೆಸರಿದೆ. ಇದು ಒಂದು ಸಮುದ್ರ ಪಕ್ಷಿ. ದಕ್ಷಿಣ ಏಷಿಯಾ ಪ್ರದೇಶದ ವಾಸಿ.

ಲಕ್ಷಣಗಳು ಬದಲಾಯಿಸಿ

ಹದ್ದಿಗಿಂತ ಚಿಕ್ಕದು. ಆದರೆ ಕಾಗೆಗಿಂತ ದೊಡ್ಡದಾಗಿದೆ. ತಿಳಿ ಬೂದು ಬಣ್ಣ, ಕೊಕ್ಕಿನ ತುದಿ ಕೊಕ್ಕೆಯಂತಿರುತ್ತದೆ. ನೀಳವಾದ ಕತ್ತನ್ನು ಹೊಂದಿದೆ. ನೀರಾಶ್ರಯವಿರುವೆಡೆ ನೀರು, ಮರ, ಬಂಡೆ ಮುಂತಾದ ಪ್ರದೇಶದಲ್ಲಿ ವಾಸಿಸುತ್ತದೆ. ಕಡ್ಡಿಗಳಿಂದ ಕೂಡಿದ ವೃತ್ತಾಕಾರದ ಗೂಡನ್ನು ಕಟ್ಟುತ್ತದೆ.


ಛಾಯಾಂಕಣ ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ