ಧಣಿ (ಚಲನಚಿತ್ರ)
ಕನ್ನಡ ಚಲನಚಿತ್ರ
ಧಣಿ, ಬಾಲಾಜಿ ಸಿಂಗ್ ಬಾಬು ನಿರ್ದೇಶನ ಮತ್ತು ಜೆ ಜೆ ಇಂಟರ್ನ್ಯಾಷನಲ್ ನಿರ್ಮಾಪಣ ಮಾಡಿರುವ ೧೯೯೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ. ವಿಷ್ಣುವರ್ಧನ್ , ಉಮಾಶ್ರೀ ಮತ್ತು ರಾಮಕೃಷ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಧಣಿ (ಚಲನಚಿತ್ರ) | |
---|---|
ಗುರಿ | |
ನಿರ್ದೇಶನ | ಬಾಲಾಜಿ ಸಿಂಗ್ ಬಾಬು |
ನಿರ್ಮಾಪಕ | ಬಿ.ಟಿ.ಚನ್ನಬಸಪ್ಪ, ಎಚ್.ಎ.ರೆಹಮಾನ್ , ಪಿ.ಭೀಮನ್ನ, ಕೆ.ಪೀರ್, ಡಿ.ಮಂಜುನಾಥ್, ಎಂ.ಒಮ್ ಕಾರಪ್ಪ |
ಪಾತ್ರವರ್ಗ | ಡಾ. ವಿಷ್ಣುವರ್ಧನ್ , ಉಮಾಶ್ರೀ, ಧೀರೇಂದ್ರ ಗೋಪಾಲ್, ರಾಮಕೃಷ್ಣ, ಉಮೇಶ್, ಟೆನಿಸ್ ಕೃಷ್ಣ |
ಸಂಗೀತ | ಸಾಧು ಕೋಕಿಲ |
ಬಿಡುಗಡೆಯಾಗಿದ್ದು | ೧೯೯೬ |
ಚಿತ್ರ ನಿರ್ಮಾಣ ಸಂಸ್ಥೆ | ಜೆ ಜೆ ಇಂಟರ್ನ್ಯಾಷನಲ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪಾತ್ರವರ್ಗ
ಬದಲಾಯಿಸಿ- ಡಾ. ವಿಷ್ಣುವರ್ಧನ್
- ಉಮಾಶ್ರೀ
- ಧೀರೇಂದ್ರ ಗೋಪಾಲ್
- ರಾಮಕೃಷ್ಣ
- ಉಮೇಶ್
- ಟೆನಿಸ್ ಕೃಷ್ಣ
ಹಾಡಗಳು
ಬದಲಾಯಿಸಿಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಸಂಗೀತ ಕೇಳಿ | ಚಿತ್ರಾ |
2 | ರಾಜಾ ಮಹಾರಾಜಾ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರಾ |
3 | ನೀ ಕಾಂಡ ಆ ಲೋಕ | ಡಾ ರಾಜ್ಕುಮಾರ್ |