ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ
ಉಡುಪಿಯ ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಪ್ರತಿ ವರ್ಷ ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿಯನ್ನು ಅರ್ಹ ಲೇಖಕರಿಗೆ ನೀಡುತ್ತಾ ಬಂದಿದೆ.
ಪ್ರಶಸ್ತಿಯ ಬಗ್ಗೆ
ಬದಲಾಯಿಸಿಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರಗಳನ್ನೊಳಗೊಂಡಿರುತ್ತದೆ
ಪ್ರಶಸ್ತಿ ಪಡೆದವರು
ಬದಲಾಯಿಸಿ- - 2012 ಸಾಲಿನ ಪ್ರಶಸ್ತಿಗೆ ಎಂ.ಆರ್.ದತ್ತಾತ್ರಿ ಯವರ ದ್ವೀಪವ ಬಯಸಿ ಕಾದಂಬರಿ ಆಯ್ಕೆಯಾಗಿದೆ.